ಸನ್ನಿ ಲಿಯೋನಾ ಹಾಗೂ ಪತಿ ಡೇನಿಯಲ್ ವೇಬರ್ ದಾಂಪತ್ಯ ಜೀವನದ ಗುಟ್ಟೇನು ಗೊತ್ತಾ?

ಮುಂಬೈ, ಭಾನುವಾರ, 9 ಸೆಪ್ಟಂಬರ್ 2018 (11:33 IST)

ಮುಂಬೈ : ಸಾಮಾನ್ಯರಿಗೆ ಹೋಲಿಸಿದರೆ  ಸಿನಿಮಾ ತಾರೆಯರ ದಾಂಪತ್ಯ ಜೀವನದಲ್ಲಿ ಹೆಚ್ಚಾಗಿ ಬಿರುಕು ಮೂಡುತ್ತದೆ. ಆದರೆ ಕೆಲವರು ಮಾತ್ರ ಆದರ್ಶ ದಂಪತಿಗಳೆನಿಸಿಕೊಂಡು ಕೊನೆಯವರೆಗೂ ಉತ್ತಮ ದಾಂಪತ್ಯ ಜೀವನ ನಡೆಸುತ್ತಾರೆ. ಅವರಲ್ಲಿ ನಟಿ ಸನ್ನಿಲಿಯೋನಾ ಹಾಗೂ ಪತಿ ಡೇನಿಯಲ್ ವೇಬರ್ ಕೂಡ ಒಬ್ಬರು.

 ಇದೀಗ ನಟಿ ಸನ್ನಿಲಿಯೋನಾ ತನ್ನ ದಾಂಪತ್ಯ ಜೀವನದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅವರ ದಾಂಪತ್ಯದಿಂದ ಕಲಿಯಬೇಕಾದ ಪಾಠಗಳು ಇಲ್ಲಿದೆ.

 

*ತಮ್ಮಲ್ಲಿ ಯಾವುದೇ ನಿರೀಕ್ಷಗಳಿಲ್ಲ. ಅಂತಹ ನಿರೀಕ್ಷೆಗಳೇ ಸಂಬಂಧಗಳನ್ನು ಕೊಲ್ಲುತ್ತವೆ ಎನ್ನುತ್ತಾರೆ. 

 

*ದಂಪತಿ ಎಂದಲ್ಲಿ ಪತಿಗೆ ಪತ್ನಿ, ಪತ್ನಿಗೆ ಪತಿ ನೀಡಬೇಕು ಎನ್ನುತ್ತಾರೆ. 

 

*ಪತ್ನಿಯ ಏಳ್ಗೆಯ ಬಗ್ಗೆ ಪತಿ ಎಂದಿಗೂ ಸಂತುಷ್ಟನಾಗಿರಬೇಕು ಎನ್ನುವುದು ಇವರ ದಾಂಪತ್ಯದ ಗೋಲ್ ಆಗಿದೆ. 

 

*ಪತಿಯ ಕೆಲಸದ ಬಗ್ಗೆ ಪತ್ನಿಗೆ, ಪತ್ನಿಯ ಕೆಲಸದ ಬಗ್ಗೆ ಪತಿಗೆ ಗೌರವ ಇರಬೇಕು

 

*ದಾಂಪತ್ಯ ಜೀವನದ ಬಗ್ಗೆ ಗೌರವ ಇರಲಿ ಎನ್ನುವುದು ಸನ್ನಿ ಲಿಯೋನ್ ದಂಪತಿಯ ಸುಖಿ ದಾಂಪತ್ಯದ ಇನ್ನೊಂದು ಗುಟ್ಟಾಗಿದೆ.

 

*ಯಾವುದೇ ಕಾರಣಗಳಿಲ್ಲದೇ ಪರಸ್ಪರ ಗಿಫ್ಟ್ ಕೊಡಿ

 

*ನಿಮ್ಮ ಹಿಂದಿನ ಘಟನೆಗಳ ಬಗ್ಗೆ ಕೆದಕದಿರಿ ಎಂದು ಸನ್ನಿ ದಂಪತಿ ದಾಂಪತ್ಯದ ಬಗ್ಗೆ ಪಾಠ ಹೇಳಿದ್ದಾರೆ.

 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಮಿಳು ಬಿಗ್ ಬಾಸ್ ಮನೆಯಲ್ಲಿ ಅವಘಡ ; ಎರಡನೇ ಪ್ಲೋರ್ ನಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು

ಚೆನ್ನೈ : ನಟ ಕಮಲ್ ಹಾಸನ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ತಮಿಳು ಬಿಗ್ ಬಾಸ್ ಮನೆಯಲ್ಲಿ ...

news

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದ ನಟ ಅಂಬರೀಶ್

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ...

news

ಶಾಹಿದ್ ಕಪೂರ್ ಕತ್ರಿನಾ ಕೈಫ್​ಗೆ ಪ್ರಪೋಸ್​ ಮಾಡಿದ್ದು ನಿಜನಾ?

ಮುಂಬೈ : ಇತ್ತೀಚೆಗಷ್ಟೇ ಬಾಲಿವುಡ್ ನಟ ಶಾಹಿದ್ ಕಪೂರ್ ವಾರಸ್ಧಾರನನ್ನು ಪಡೆದು ಸಂತಸದಿಂದಿದ್ದಾರೆ. ಆದರೆ ...

news

ಇರಾ ಹಾಟ್ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ

ಬೆಂಗಳೂರು : ಡಾಲಿ ಧನಂಜಯ್ ನಟಿಸಿರುವ ಬಹು ನಿರೀಕ್ಷಿತ ಭೈರವ ಗೀತಾ ಚಿತ್ರದಲ್ಲಿ ಗೌರಮ್ಮನಂತೆ ಕಾಣಿಸಿಕೊಂಡ ...

Widgets Magazine