ವಿಶ್ವದಲ್ಲೇ ಅತ್ಯಂತ ‘ಸೆಕ್ಸಿಯೆಸ್ಟ್ ಏಶಿಯನ್ ವುಮೆನ್’ ಪಟ್ಟ ಯಾರಿಗೆ ಸಿಕ್ಕಿದೆ ಗೊತ್ತಾ...?

ಮುಂಬೈ, ಶುಕ್ರವಾರ, 29 ಡಿಸೆಂಬರ್ 2017 (13:03 IST)

ಮುಂಬೈ: ಬಾಲಿವುಡ್ ನ ನಟಿ ಚೋಪ್ರಾ ಅವರು ವಿಶ್ವದಲ್ಲೇ ಅತ್ಯಂತ ‘ಸೆಕ್ಸಿಯೆಸ್ಟ್ ಏಶಿಯನ್ ವುಮನ್’ ಎಂದು ಕರೆಯಿಸಿಕೊಂಡಿದ್ದಾರೆ. ಇವರು ವಾರ್ಷಿಕ ವಾರ್ತಾ ಪತ್ರಿಕೆ  ಈಸ್ಟರ್ನ್ ಐ ಪ್ರಕಟಿಸಿದ 2017ರ ಸೆಕ್ಸಿಯೆಸ್ಟ್ ಏಶಿಯನ್ ವುಮನ್ ಪಟ್ಟಿಯಲ್ಲಿ ಪಡೆದುಕೊಂಡಿದ್ದಾರೆ.

  
ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಡ್ರೆಸ್ಸಿಂಗ್, ಮೈಕಟ್ಟು, ಬುದ್ಧಿವಂತಿಕೆಯಿಂದ ಅಪಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದು ಈ ಸ್ಥಾನ ಪಡೆದುಕೊಳ್ಳಲು ಕಾರಣವಾಗಿದೆ.

 
ವಾರ್ಷಿಕ ವಾರ್ತಾ ಪತ್ರಿಕೆ  ಈಸ್ಟರ್ನ್ ಐ ಪ್ರಕಟಿಸಿದ 2017ರ ಸೆಕ್ಸಿಯೆಸ್ಟ್ ಏಶಿಯನ್ ವುಮನ್ ಪಟ್ಟಿಯಲ್ಲಿ ಜನಪ್ರಿಯ ಟೆಲಿವಿಷನ್ ನ ನಟಿ ನಿಯಾಶರ್ಮಾ ಅವರು 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೆ 3ನೇ ಸ್ಥಾನ ಬಾಲಿವುಡ್ ನ ನಟಿ ದೀಪಿಕಾ ಪಡುಕೋಣೆ ಪಡೆದುಕೊಂಡರೆ, 4ನೇ ಸ್ಥಾನ ಇನ್ನೊಬ್ಬ ಬಾಲಿವುಡ್ ನ ನಟಿ ಅಲಿಯಾಭಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹೊಸ ವರ್ಷದ ಹೊಸ ಕನ್ನಡ ಚಿತ್ರಗಳು

ಸ್ಯಾಂಡಲ್‌ವುಡ್‌ನಲ್ಲಿ 2018 ನೇ ವರ್ಷ ಅದ್ದೂರಿಯಾಗಿ ಪ್ರಾರಂಭಗೊಳ್ಳುತ್ತಿದೆ ಎಂದೇ ಹೇಳಬಹುದು 2018 ರಲ್ಲಿ ...

news

ಈ ಹಾಡಲಿ ‘ಏನೋ ಒಂಥರಾ’ ಇದೆ..! (ವಿಡಿಯೋ)

ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನಿಮಾ ರಂಗದಲ್ಲಿ ಹೊಸಬರ ಚಿತ್ರಗಳದ್ದೇ ಕಾರುಬಾರು. ಇದೀಗ ಯುವ, ...

news

ಅಬ್ಬಾ..ಶಿವರಾಜ್ ಕುಮಾರ್ ಪೊಗರು ಎಷ್ಟು ಗೊತ್ತಾ?! (ವಿಡಿಯೋ)

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಟಗರು ಸಿನಿಮಾದ ಹಾಡೊಂದು ...

news

ಕಾಲಿಗೆ ಬೀಳುವ ಅಭಿಮಾನಿಗಳಿಗೆ ರಜನೀಕಾಂತ್ ಹೇಳಿದ್ದು ಒಂದೇ ಮಾತು!

ಚೆನ್ನೈ: ರಜನೀಕಾಂತ್ ಎಂದರೆ ಅಭಿಮಾನಿಗಳು ದೇವರಂತೆ ನೋಡುತ್ತಾರೆ. ಇದೇ ಅಭಿಮಾನದಲ್ಲಿ ಅಭಿಮಾನಿಗಳು ...

Widgets Magazine
Widgets Magazine