ಈ ವರ್ಷದ ಮೊದಲ ಸೆಕ್ಸಿಯಸ್ಟ್ ಏಷ್ಯನ್ ಮ್ಯಾನ್ ಯಾರು ಗೊತ್ತಾ…?

ಮುಂಬೈ, ಶುಕ್ರವಾರ, 15 ಡಿಸೆಂಬರ್ 2017 (08:17 IST)

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ಈ ವರ್ಷದ ಮೊದಲ ಸೆಕ್ಸಿಯಸ್ಟ್ ಏಷ್ಯನ್ ಮ್ಯಾನ್ ಆಗಿ ಆಯ್ಕೆಯಾಗಿದ್ದಾರೆ. ಇವರು ತಮ್ಮ ಸುಂದರವಾದ ನಗು, ಲುಕ್, ಮತ್ತು ನಟನೆಯಿಂದ ಬಾಲಿವುಡ್ ನಲ್ಲಿ ಹೆಸರುವಾಸಿಯಾಗಿದ್ದಾರೆ.


ಅವರ ಸಿಕ್ಸ್ ಪ್ಯಾಕ್ ಆ್ಯಬ್ಸ್ ಪೋಟೊಗಳು  ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಅವರು ಏಷ್ಯಾದ ಅತ್ಯಂತ ಸೆಕ್ಸಿ ಪುರುಷರಾಗಿ ಆಯ್ಕೆಯಾಗಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.


ಈಸ್ಟರ್ನ್ ಐ ವಾರಪತ್ರಿಕೆ ನಡೆಸಿದ 50 ಸೆಕ್ಸಿಯೆಸ್ಟ್ ಏಷ್ಯಾನ್ ಮ್ಯಾನ್ ಇನ್ ದಿ ವರ್ಲ್ಡ್ ಲಿಸ್ಟನಲ್ಲಿ ಶಾಹಿದ್ ಹೆಸರು ಮೊದಲ ಸ್ಥಾನದಲ್ಲಿದೆ. ಬಾಲಿವುಡ್ ನ ಖ್ಯಾತ ನಟರಾದ  ಹೃತಿಕ್ ರೋಷನ್ , ಸಲ್ಮಾನ್ ಖಾನ್ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಶಾಹಿದ್ ಅವರು 7ನೇ ಸ್ಥಾನದಲ್ಲಿದ್ದರು.


ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ  ಗಾಯಕ ಝಾನ್ ಮಲಿಕ್ ಈ ಬಾರಿ 3ನೇ ಸ್ಥಾನದಲ್ಲಿದ್ದರೆ, ಹೃತಿಕ್ ರೋಷನ್ ಅವರು 2ನೇ ಸ್ಥಾನದಲ್ಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಿಸೆಪ್ಷನ್ ಕಾರ್ಡ್ ಮೂಲಕ ಪರಿಸರ ಅಭಿಯಾನಕ್ಕೆ ಬೆಂಬಲ ನೀಡಿದ ವಿರುಷ್ಕಾ ಜೋಡಿಗಳು

ಮುಂಬೈ: ನವ ದಂಪತಿಗಳಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ರಿಸೆಪ್ಷನ್ ಕಾರ್ಡ್ ನಲ್ಲಿ ಸಸಿಗಳನ್ನು ...

news

ಬಿಗ್ ಬಾಸ್ ಕನ್ನಡ: ಸಂಯುಕ್ತಾ ಕಿರಿಕ್ ಗೆ ಮನೆಮಂದಿ ಜತೆಗೆ ರೊಚ್ಚಿಗೆದ್ದ ಅಭಿಮಾನಿಗಳು

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಸೆಲೆಬ್ರಿಟಿಯಾಗಿ ಎಂಟ್ರಿ ಹೊಡೆದ ಕಿರಿಕ್ ಪಾರ್ಟಿ ಹೀರೋಯಿನ್ ...

news

ಬಿಗ್ ಬಾಸ್ ಕನ್ನಡ: ಜಗನ್ ನಲ್ಲಿ ಈ ಬದಲಾವಣೆಗೆ ಕಾರಣವಾಯ್ತಾ ಜೆಕೆ ಸಹವಾಸ?!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸದಾ ಸ್ಪರ್ಧಿಗಳ ಜತೆ ವಾದಕ್ಕೆ ನಿಲ್ಲುತ್ತಾ ಜಗಳಗಂಟ ಎಂದೇ ಕುಖ್ಯಾತಿಗೆ ...

news

ದೊಡ್ಡ ಸಿನಿಮಾಗೆ ಸಹಿ ಮಾಡಿದ್ದೀನಿ ಎಂದ ಒಳ್ಳೆ ಹುಡುಗ ಪ್ರಥಮ್ ಗೆ ಅಭಿಮಾನಿಗಳ ಬುದ್ಧಿಮಾತು!

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಒಳ್ಳೆ ಹುಡುಗ ಪ್ರಥಮ್ ಗೆ ಕೈ ...

Widgets Magazine
Widgets Magazine