ಬೇಡಿಕೆ ಜತೆಗೆ ನಿರ್ದೇಶಕರು, ಹಾಗೂ ನಿರ್ಮಾಪಕರು ಅಡ್ಜಸ್ಟ್ ಮಾಡ್ಕೊಳ್ಳಿ ಎಂಬ ಬೇಡಿಕೆ ಇಡುತ್ತಾರೆ ಎನ್ನುವ ರಾಧಿಕಾ ಆಪ್ಟೆಗೆ ನಟರೊಬ್ಬರ ಮೇಲೆ ಆರೋಪವಿತ್ತು. ಸಿನಿಮಾದಲ್ಲಿ ಅವಕಾಶ ಬೇಕು ಎಂದರೆ, ಲೈಗಿಂಕ ಸುಖಕ್ಕೆ ಸಹಕರಿಸು ಎಂಬ ಧಾಟಿಯಲ್ಲಿ ಒಬ್ಬ ನಟ ಹೇಳಿದ್ರಂತೆ.