Widgets Magazine
Widgets Magazine

ಕೊನೆಗೂ ಬಂತು ಫೊರೆನಿಕ್ಸ್ ವರದಿ; ಹೃದಯಾಘಾತದಿಂದಲೇ ನಟಿ ಶ್ರೀದೇವಿ ಸತ್ತಿದ್ದು!

ಮುಂಬೈ, ಸೋಮವಾರ, 26 ಫೆಬ್ರವರಿ 2018 (15:45 IST)

Widgets Magazine

ಮುಂಬೈ: ದುಬೈನಲ್ಲಿ ಶನಿವಾರ ರಾತ್ರಿ ಮೃತಪಟ್ಟಿರುವ ನಟಿ ಶ್ರೀದೇವಿಯವರು ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ದುಬೈನ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಿಳಿಸಲಾಗಿದೆ.


ಮರಣೋತ್ತರ ಪರೀಕ್ಷೆಯ ಬಹುತೇಕ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಪೂರ್ಣಗೊಂಡಿದೆ. ನಂತರ ಪಾರ್ಥಿವ ಶರೀರವನ್ನು ಪೊಲೀಸರಿಗೆ ಒಪ್ಪಿಸಿ ಕೆಲವು ದಾಖಲೆಗಳ ತಪಾಸಣೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು. ಆ ನಂತರ ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ದುಬೈ ಶ್ರೀದೇವಿ ಫೊರೆನಿಕ್ಸ್ ವರದಿ ಹೃದಯಾಘಾತ ಸಾವು Dubai Sridevi Death Heart Attack Forenix Report

Widgets Magazine

ಸ್ಯಾಂಡಲ್ ವುಡ್

news

ಶ್ರೀದೇವಿ ಮೃತದೇಹ ಭಾರತಕ್ಕೆ ಇನ್ನೂ ಬಂದಿಲ್ಲವೇಕೆ?

ಮುಂಬೈ: ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಬಾಲಿವುಡ್ ನಟಿ ಶ್ರೀದೇವಿ ಮೃತದೇಹ ...

news

ಸರ್ಪ್ರೈಸ್ ಡಿನ್ನರ್ ಗೆ ತಯಾರಾಗಿದ್ದ ಶ್ರೀದೇವಿ! ಅಂತಿಮ ಕ್ಷಣಗಳು ಹೇಗಿದ್ದವು ಗೊತ್ತಾ?

ಮುಂಬೈ: ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಸಾವು ಇಡೀ ಚಿತ್ರರಂಗಕ್ಕೇ ಶಾಕ್ ಕೊಟ್ಟಿದೆ. ಶ್ರೀದೇವಿ ...

news

ಶ್ರೀದೇವಿ ಸಾವಿನ ಮುನ್ಸೂಚನೆ ಅಮಿತಾಭ್ ಬಚ್ಚನ್ ಗೆ ಮೊದಲೇ ತಿಳಿದಿತ್ತಾ...?

ಮುಂಬೈ: ದಶಕಗಳ ಮಹಿಳಾ ಸೂಪರ್‌ ಸ್ಟಾರ್‌ ಆಗಿ ಭಾರತೀಯ ಚಿತ್ರ ಮಂದಿರದಲ್ಲಿ ಮಿಂಚುತ್ತಿದ್ದ ಮೋಹಕ ತಾರೆ ...

news

ಶ್ರೀದೇವಿ ಸಾವಿನ ಬಗ್ಗೆ ರಾಮಗೋಪಾಲ್ ವರ್ಮಾ ಹೇಳಿದ್ದೇನು?

ಮುಂಬೈ : ದುಬೈನಲ್ಲಿ ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ ಹೃದಯಾಘಾತದಿಂದಾದ ಸಾವನ್ನಪ್ಪಿದ ಶ್ರೀ ದೇವಿ ...

Widgets Magazine Widgets Magazine Widgets Magazine