ತವರು ಮನೆಗೆ ಬೆಂಕಿ: ತಾಯಿ ಬಳಿ ದೌಡಾಯಿಸಿದ ಐಶ್ವರ್ಯಾ-ಅಭಿಷೇಕ್

ಮುಂಬೈ, ಬುಧವಾರ, 25 ಅಕ್ಟೋಬರ್ 2017 (10:50 IST)

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಾಯಿ ವೃಂದಾ ರೈ ವಾಸವಿರುವ ಬಾಂದ್ರಾದ ಲಾ ಮೆರ್ ಅಪಾರ್ಟ್ ಮೆಂಟ್ ನ 13 ನೇ ಮಹಡಿಗೆ ಬೆಂಕಿ ತಗುಲಿದೆ.


 
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಐಶ್ವರ್ಯಾ ಪತಿ ಅಭಿಷೇಕ್ ಜತೆ ತಾಯಿ ಮನೆಗೆ ದೌಡಾಯಿಸಿದ್ದು, ಪರಿಸ್ಥಿತಿ ಅವಲೋಕಿಸಿದರು.
 
ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎನ್ನಲಾಗಿದೆ. ಇದು 16  ಮಹಡಿಗಳುಳ್ಳ ಅಪಾರ್ಟ್ ಮೆಂಟ್ ಆಗಿದ್ದು, ಮದುವೆಗಿಂತ ಮೊದಲು ಐಶ್ವರ್ಯಾ ಇದೇ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತೆ ಶುರುವಾಯ್ತು ರಜನೀಕಾಂತ್ ಅಳಿಯ ನಟ ಧನುಷ್ ಜನ್ಮ ವಿವಾದ

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಳಿಯ ನಟ ಧನುಷ್ ಜನ್ಮ ವೃತ್ತಾಂದ ಕುರಿತಾಗಿ ಮತ್ತೊಮ್ಮೆ ವಿವಾದವೇಳುವ ...

news

`ಅರ್ಜುನ್ ರೆಡ್ಡಿ’ ಬಗ್ಗೆ ವಿಷಯವೇ ಗೊತ್ತಿಲ್ಲ: ಟೈಗರ್ ಪ್ರದೀಪ್

ಬೆಂಗಳೂರು: ತೆಲುಗಿನಲ್ಲಿ ತೆರೆಕಂಡ ಅರ್ಜುನ್ ರೆಡ್ಡಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ...

news

ಅಮ್ಮ,ಅಣ್ಣನ ಮಾತಿಗೆ ಡೋಂಟ್ ಕೇರ್… ಒಟ್ಟಿಗೆ ಸಿನಿಮಾ ನೋಡಿದ ಲವ್ ಬರ್ಡ್ಸ್

ಮುಂಬೈ: ಚಿತ್ರರಂಗಕ್ಕೆ ಬರುವ ಮುಂಚೆಯೇ ನಟಿ ಶ್ರೀದೇವಿ ಮಗಳು ಜಾಹ್ನವಿ ಹಾಗೂ ಶಾಹಿದ್ ಕಪೂರ್ ಸಹೋದರ ಇಶಾನ್ ...

news

ತಾಜ್‌ಮಹಲ್ ಯಾವಾಗ ಕೆಡುವುತ್ತೀರಾ ಹೇಳಿ? : ಪ್ರಕಾಶ್ ರೈ ಪ್ರಶ್ನೆ

ಬೆಂಗಳೂರು: ತಾಜ್‌ಮಹಲ್ ಕೆಡುವವ ಬಗ್ಗೆ ದಿನಕ್ಕೊಂದು ಹೇಳಿಕೆ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಇಂದು ...

Widgets Magazine
Widgets Magazine