ಬಾಲಿವುಡ್ ನಟಿ ರೇಖಾ ಅವರ ಬ್ಯೂಟಿ ಸಿಕ್ರೆಟ್ ಇಲ್ಲಿದೆ ನೋಡಿ

ಮುಂಬೈ, ಬುಧವಾರ, 8 ಆಗಸ್ಟ್ 2018 (15:24 IST)

ಮುಂಬೈ: ಬಾಲಿವುಡ್ ನಟಿ ರೇಖಾ ಎಂದರೆ ಈಗಲೂ ಎಲ್ಲರ ಹುಬ್ಬು ಮೇಲೆರುತ್ತದೆ. ಯಾಕೆಂದರೆ ಆಕೆ ಅಷ್ಟು ಸುಂದರವಾಗಿದ್ದಾಳೆ. ಇಂದಿನ ಕಾಲದ ನಾಯಕಿಯರು ಈಕೆಯಿಂದ ಟಿಪ್ಸ್ ಪಡೆಯವಷ್ಟು ತನ್ನ ದೇಹದ ಬಗ್ಗೆ ಕಾಳಜಿ ವಹಿಸುತ್ತಾರೆ. ರೇಖಾ ಅವರ ಬ್ಯೂಟಿ ಸಿಕ್ರೆಟ್ ಇಲ್ಲಿದೆ ನೋಡಿ.


ನಟಿ ರೇಖಾ ನಿತ್ಯ ಅರ್ಧ ಗಂಟೆ ವ್ಯಾಯಾಮ. ಇನ್ನೊಂದು ಗಂಟೆ ಯೋಗ. ಮಾಡುತ್ತಾರಂತೆ. ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿಯುತ್ತಾರೆ. ರಾತ್ರಿ ಎಂಟು ಗಂಟೆ ಹೊತ್ತಿಗೆ ಊಟ ಮುಗಿಸುತ್ತಾರೆ. ಎಷ್ಟು ಸಾಧ್ಯವೊ ಅಷ್ಟು ಬೇಗ ಮಲಗುತ್ತಾರೆ. ಬೆಳಿಗ್ಗೆ ಬೇಗ ಏಳುವುದನ್ನು ತಪ್ಪಿಸಲ್ಲ. ಯಾರ ಮುಖದ ಮೇಲೆ ನಗು ಇರುತ್ತದೊ ಅವರ ಯೌವ್ವನ ಅಷ್ಟೇ ನಗುತ್ತಿರುತ್ತದೆ ಎಂಬುದು ರೇಖಾ ಅವರ ಸಲಹೆ.

ಇನ್ನು ರೇಖಾ ಅವರ ಅಡುಗೆಯಲ್ಲಿ ಉಪ್ಪು, ಹುಳಿ ಮತ್ತು ಖಾರವನ್ನು ಕಡಿಮೆ ಬಳಸುತ್ತಾರಂತೆ. ತರಕಾರಿ, ಹಣ್ಣು , ಸೊಪ್ಪು ಮತ್ತು ಮೊಳಕೆ ಕಾಳುಗಳಂತೂ ನಿತ್ಯ ಸೇವಿಸುತ್ತಾರಂತೆ.. ತಿಂಗಳಿಗೊಮ್ಮೆ ಬ್ಯೂಟಿ ಪಾರ್ಲರ್‌ಗೆ  ಹೋಗುತ್ತಾರೆ ರೇಖಾ. ಬಾಡಿ ಮಸಾಜ್ ಮತ್ತು ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ.

ಇನ್ನು ಬಾಡಿ ಫಿಟ್ ನೆಸ್ ಗಾಗಿ ಕಥಕ್ ನೃತ್ಯ ಮಾಡುತ್ತಾರಂತೆ. ಅದು ಈಕೆಯನ್ನು ಇನ್ನಷ್ಟು ಆರೋಗ್ಯವಾಗಿ ಇಟ್ಟಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಣವೀರ್ ಸಿಂಗ್ ಫೋಟೊಗೆ ದೀಪಿಕಾ ಕೊಟ್ಟ ಕಮೆಂಟ್ ಏನು ಗೊತ್ತಾ…?

ಮುಂಬೈ:ಜೋಡಿ ಹಕ್ಕಿಗಳಂತಿರುವ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಯ ಬಗ್ಗೆ ಸದಾ ಒಂದಿಲ್ಲೊಂದು ...

news

ಶ್ರೀದೇವಿಯನ್ನು ‘ಇದು ಯಾರು’ ಎಂದು ಕೇಳಿದ ರಿಷಿ ಕಪೂರ್ ಗೆ ಬಿಸಿಮುಟ್ಟಿಸಿದ ನೆಟ್ಟಿಗರು

ಮುಂಬೈ: ನಟ ರಿಷಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದೆಲ್ಲಾ ಒಂದು ಹೇಳಿಕೆ ನೀಡಿ ...

news

ಕಾಸ್ಟಿಂಗ್ ಕೌಚ್ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟ ಸುದ್ದಿಯೆಂದರೆ ಅದು ಕಾಷ್ಟಿಂಗ್ ಕೌಚ್. ...

news

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೋನಾಲಿ ಬೇಂದ್ರೆ ಗೆಳತಿಯರ ಜತೆ ಖುಷಿಯ ಕ್ಷಣಗಳನ್ನು ಕಳೆದು ಹೇಳಿದ್ದೇನು?

ಮುಂಬೈ: ಕ್ಯಾನ್ಸರ್ ಗೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ...

Widgets Magazine
Widgets Magazine