ಸನ್ನಿ ನೈಟ್ಸ್ ಕಾರ್ಯಕ್ರಮದ ಅನುಮತಿಗಾಗಿ ಹೈಕೋರ್ಟ್ ಮೊರೆ

ಬೆಂಗಳೂರು, ಮಂಗಳವಾರ, 19 ಡಿಸೆಂಬರ್ 2017 (15:25 IST)

ಹೊಸ ವರ್ಷದ ಆಚರಣೆಗೆ ಡಿಸೆಂಬರ್ 31ರಂದು ರಾತ್ರಿ ನೀಲಿ ತಾರೆ ಸನ್ನಿ ಲಿಯೋನ್‌ನ ಸನ್ನಿ ನೈಟ್ಸ್‌ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು ಎಂದು ಆಯೋಜಕರು ಹೈ ಕೋರ್ಟ್‌ ಮೊರೆ ಹೋಗಿದ್ದಾರೆ.

ಸನ್ನಿ ನೈಟ್ಸ್‌ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ‌್ಪಷ್ಟನೆ ನಿಡಿದ್ದಾರೆ. 

ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜಿಸಿರುವ ಟೈಮ್ಸ್ ಕ್ರಿಯೇಷನ್‌ನವರು ಕಾರ್ಯಕ್ರಮದ ತಯಾರಿಗಳು ಮುಗಿಯುವ ಹಂತದಲ್ಲಿ ಕಾರ್ಯಕ್ರಮದಿಂದ ಹಿಂದೆ ಸರಿಯಲು ಆಗುವುದಿಲ್ಲ ಎಂದು ಗೃಹ ಸಚಿವರನ್ನು ಕೂಡ ಭೇಟಿ ಮಾಡಲಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹೊಸ ನಿರೀಕ್ಷಿತ ಸಂಗೀತ ಆಲ್ಬಮ್ "ಟಕೀಲ ಸೂಪರ್‌ಹಿಟ್

ಕನ್ನಡದಲ್ಲಿ ರ್‍ಯಾಪ್ ಹಾಡುಗಳನ್ನು ರಚಿಸುವ ಮೂಲಕ ಕನ್ನಡಿಗರ ಮನೆಮಾತಾದ ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ ...

news

ಶಿಲ್ಪಾ ಶೆಟ್ಟಿಗೆ ಸಿಕ್ತು ಪ್ರಶಸ್ತಿಯ ಗರಿ

ಮುಂಬೈ: ಬಾಲಿವುಡ್ ನಟಿ, ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಅವರಿಗೆ ಪ್ರಾಣಿಗಳ ಹಕ್ಕು ಸಂಘಟನೆ ಪೆಟಾವು ...

news

ರಣಬೀರ್ ಕಪೂರ್ ಗೆ ಇನ್ನೊಬ್ಬರ ಮೊಬೈಲ್ ಕದ್ದು ಮೆಸೇಜ್ ಓದುವ ಅಭ್ಯಾಸವಿದೆಯಂತೆ

ಮುಂಬೈ: ಬಾಲಿವುಟ್ ನ ನಟ ರಣಬೀರ್ ಕಪೂರ್ ಅವರು ಒಬ್ಬ ಮೊಬೈಲ್ ಕಳ್ಳ ಎಂದು ಬಾಲಿವುಡ್ ನ ಖ್ಯಾತ ನಿರ್ದೇಶಕ ...

news

ಬಿಗ್ ಬಾಸ್ ಕನ್ನಡ: ಚಿಕನ್ ಆಸೆಗೆ ಬಿದ್ದು ಇದೇನು ಮಾಡಿಕೊಂಡರು ಕೃಷಿ?!

ಬೆಂಗಳೂರು: ನಿಯಮ ಮೀರಿದರೆ ಬಿಗ್ ಬಾಸ್ ಮನೆಯೊಳಗೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ. ಹಾಗಿದ್ದರೂ ಪದೇ ...

Widgets Magazine
Widgets Magazine