ಕರಣ್ ಜೋಹರ್ ಮತ್ತು ರಣವೀರ್ ಸಿಂಗ್ ಅವರೊಂದಿಗೆ ವಿಲ್ ಸ್ಮಿತ್ ಮಸ್ತಿ...

ಬೆಂಗಳೂರು, ಬುಧವಾರ, 10 ಅಕ್ಟೋಬರ್ 2018 (13:36 IST)

ಪ್ರಸ್ತುತ ಹಾಲಿವುಡ್ ನಟ ವಿಲ್ ಸ್ಮಿತ್ ಇಂಡಿಯಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ಇತ್ತೀಚೆಗೆ ಬಾಲಿವುಡ್‌ನ ಪ್ರಸಿದ್ಧ ನಡ ರಣವೀರ್ ಸಿಂಗ್ ಮತ್ತು ಕರಣ್ ಜೋಹರ್ ಅವರೊಂದಿಗೆ ಸಮಯ ಕಳೆದಿದ್ದಾರೆ.

ಸ್ಮಿತ್ ಇನ್ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಆಟದಲ್ಲಿ ಅತ್ಯುತ್ತಮವಾಗಿರುವ ಇಬ್ಬರಿಂದ ಬಾಲಿವುಡ್‌ನ ಎಳೆಯನ್ನು ಕಲಿಯುತ್ತಿದ್ದೇನೆ! @karanjohar & @ranveersingh. ಕ್ಯಾಮರಾ: @alansilfen.” ಎನ್ನುವ ತಲೆಬರಹದ ಅಡಿಯಲ್ಲಿ ತಾವು ಕರಣ್ ಹಾಗೂ ರಣವೀರ್ ಸಿಂಗ್ ಅವರೊಂದಿಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 
ಕರಣ್ ಸಹ ಅದೇ ಫೋಟೋವನ್ನು ಹಂಚಿಕೊಂಡಿದ್ದು, "ಮನಸ್ಸಿದ್ದರೆ ಮಾರ್ಗ!!!! @ranveersingh @ಇಂದು #sohohousemumbai ನಲ್ಲಿ ಶಾಟ್ ಚೆನ್ನಾಗಿತ್ತು." ಎನ್ನುವ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ಇವರಿಬ್ಬರೂ ಕಾಫೀ ವಿತ್ ಕರಣ್ ಮುಂದಿನ ಸಂಚಿಕೆಯಲ್ಲಿ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸನ್ನಿಲಿಯೋನಾ ವೀರಮಹಾದೇವಿ ಚಿತ್ರದಲ್ಲಿ ನಟಿಸಬಾರದಂತೆ. ಅದಕ್ಕೆ ಕಾರಣವೇನು ಎಂಬುದು ಇಲ್ಲಿದೆ ನೋಡಿ

ಬೆಂಗಳೂರು : ಬೆಂಗಳೂರಿಗೆ ಬಾಲಿವುಡ್ ನಟಿ, ಮಾಜಿ ನೀಲಿ ಚಿತ್ರ ತಾರೆ ಸನ್ನಿಲಿಯೋನಾ ಬರಬಾರದು ಎಂದು ಕನ್ನಡ ...

news

ಚಿತ್ರ ನಿರ್ಮಾಪಕಿ ವಿಂತಾ ನಂದಾ ಮೇಲೆ ಅತ್ಯಾಚಾರ ಎಸಗಿದ್ದಾರಂತೆ ನಟ ಅಲೋಕ್ ನಾಥ್

ಮುಂಬೈ : ಬಾಲಿವುಡ್ ನಲ್ಲಿ ಅತ್ಯಂತ ಸಭ್ಯತೆಯುಳ್ಳ ನಟ ಅಲೋಕ್ ನಾಥ್ ವಿರುದ್ಧ ಇದೀಗ ಅತ್ಯಾಚಾರ ಆರೋಪವೊಂದು ...

news

ದರ್ಶನ್ ಹಾಗೂ ಸುದೀಪ್ ಮಧ್ಯ ಜಾತಿ ವಿಷ ಬೀಜ ಬಿತ್ತಿದವರ ಮೇಲೆ ಕಿಡಿಕಾರಿದ ನಟ ಜಗ್ಗೇಶ್

ಬೆಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ ಹಾಗೂ ಸುದೀಪ್ ಈಗಾಗಲೇ ಸಾಕಷ್ಟು ಅಂತರ ...

news

ಅನುಪಮ್ ಖೇರ್‌ರೊಂದಿಗೆ ನ್ಯೂಯಾರ್ಕ್ ಸುತ್ತಿದ ರಿಷಿ ಕಪೂರ್..

ರಿಷಿ ಕಪೂರ್ ಸದ್ಯ ನ್ಯೂಯಾರ್ಕ್‌ನಲ್ಲಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿಯಿಂದ ಬಿಡುವು ಮಾಡಿಕೊಂಡಿರುವ ರಿಷಿ ...

Widgets Magazine