ಸಲ್ಮಾನ್ ಖಾನ್ ಆಸೆಗೆ ತಣ್ಣೀರೆರಚಿದ ಕುದುರೆ ಮಾಲೀಕ ಸಿರಾಜ್ ಖಾನ್

ಮುಂಬೈ, ಬುಧವಾರ, 14 ಫೆಬ್ರವರಿ 2018 (06:23 IST)

ಮುಂಬೈ : ಬಾಲಿವುಡ್ ನಟ ಸಲ್ಮಾನ್‌ ಖಾನ್ ಅವರಿಗೆ ಕುದುರೆಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಅವರ ಫಾರ್ಮ್‌ಹೌಸ್‌ನಲ್ಲಿ ಸಾಕಷ್ಟು ಕುದುರೆಗಳಿವೆ. ಆದರೆ ಈಗ ಭಾರತದ ಮೋಸ್ಟ್‌ ವಾಂಟೆಡ್‌ ಕುದುರೆಯೊಂದನ್ನು ಖರೀದಿಸಬೇಕೆಂಬ  ಅವರ  ಆಸೆ ನಿರಾಸೆಯಾಗಿದೆ.


ಸಲ್ಮಾನ್‌ ಖಾನ್ ಅವರಿಗೆ ಭಾರತದ ಮೋಸ್ಟ್‌ ವಾಂಟೆಡ್‌ ಕುದುರೆ ಸಾಕಿಬ್ ಅನ್ನು ಖರೀದಿಸಬೇಕೆಂಬ ಆಸೆ ಇತ್ತು. ಅದಕ್ಕಾಗಿ ಕುದುರೆಯ ಮಾಲೀಕ ಸಿರಾಜ್‌ ಖಾನ್‌ ಪಠಾಣ್‌ ಅವರ ಬಳಿ ಆ ಕುದುರೆಗೆ 2 ಕೋಟಿ ರೂ. ಕೊಡುತ್ತೇನೆ ಎಂದು ಸಲ್ಮಾನ್‌ ಖಾನ್ ಅವರು ಹೇಳಿದರೂ ಆತ ತಮಗೆ ಆ ಕುದುರೆ ಮಾರಲು ಇಷ್ಟವಿಲ್ಲ ಎಂದು ಹೇಳಿ ಸಲ್ಮಾನ್‌ ಖಾನ್ ಅವರಿಗೆ ನಿರಾಸೆ ಮೂಡಿಸಿದ್ದಾನೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಜನಿಕಾಂತ್‌ ಬಹುನಿರೀಕ್ಷಿತ ‘ಕಾಲಾ’ ಚಿತ್ರದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್

ಕೆಲವು ದಿನಗಳ ಹಿಂದೆಯಷ್ಟೇ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರದ ಬಿಡುಗಡೆ ದಿನಾಂಕವು ಅಧೀಕೃತವಾಗಿ ...

news

ಪ್ರಿಯಾ ಪ್ರಕಾಶ್ ನಟಿ ಮಾತ್ರವಲ್ಲ, ಒಳ್ಳೆಯ ಸಿಂಗರ್ ಎನ್ನುವುದು ನಿಮಗೆ ಗೊತ್ತಾ?

ಕೇವಲ 24 ಗಂಟೆಗಳಲ್ಲಿ ತಮ್ಮ ವೀಡಿಯೊವೊಂದರಿಂದ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ಉಂಟುಮಾಡಿರುವ ಮಲಯಾಳಂ ಮೂಲದ ...

news

ಸೀರೆಯಲ್ಲಿ ಫುಶ್ ಅಪ್ಸ್ ಮಾಡಿದ ಮಂದಿರಾ, ವೈರಲ್ ಆಯ್ತು ವಿಡಿಯೋ

45 ವರ್ಷದ ಬೋಲ್ಡ್‌ ನಟಿ ಹಾಗೂ ಖ್ಯಾತ ನಿರೂಪಕಿ ಮಂದಿರಾ ಬೇಡಿ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ...

news

ಯೋಗ ಡ್ರೆಸ್ ನಲ್ಲೂ ಸಖತ್ ಹಾಟ್ ಆಗಿ ಕಾಣಿಸುವ ಮಲೈಕಾ!

ಮುಂಬೈ: ಬಾಲಿವುಡ್ ನಲ್ಲಿ ಇತ್ತೀಚೆಗೆ ತಾಯಂದಿರು ಚಿರಯವ್ವೌನದಿಂದ ಮಿಂಚುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ...

Widgets Magazine