Widgets Magazine

ಹಾಟ್ ಸ್ಟಾರ್ ಸನ್ನಿ ಲಿಯೋನ್ ರಾಖಿ ಕಟ್ಟಿದ್ದು ಯಾರಿಗೆ ಗೊತ್ತಾ?

Mumbai, ಬುಧವಾರ, 9 ಆಗಸ್ಟ್ 2017 (12:14 IST)

Widgets Magazine

ಮುಂಬೈ: ಹಾಟ್ ಸ್ಟಾರ್ ಸನ್ನಿ ಲಿಯೋನ್ ರಿಂದ ರಾಖಿ ಕಟ್ಟಿಸಿಕೊಂಡು ಸಹೋದರ ಎನಿಸಿಕೊಳ್ಳಲು ಯಾರೂ ಇಷ್ಟಪಡಲಿಕ್ಕಿಲ್ಲ. ಆದರೆ ಒಬ್ಬರು ಮಾತ್ರ ಸನ್ನಿಯಿಂದ  ರಾಖಿ ಹಬ್ಬದಂದು ಖುಷಿಯಿಂದಲೇ ರಾಖಿ ಕಟ್ಟಿಸಿಕೊಂಡಿದ್ದಾರೆ.


 
ಅವರು ಸನ್ನಿ ಬಾಡಿಗಾರ್ಡ್. ಹೌದು. ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಅಂಗರಕ್ಷಕನಿಗೇ ರಾಖಿ ಕಟ್ಟಿ ರಕ್ಷಾ  ಬಂಧನ ಹಬ್ಬ ಆಚರಿಸಿಕೊಂಡಿದ್ದಾರೆ.
 
ಹಲವು ಬಾಲಿವುಡ್ ತಾರೆಯರು, ಸೆಲೆಬ್ರಿಟಿಗಳು ತಮ್ಮ ಸಹೋದರ, ಸಹೊದರಿಯರೊಂದಿಗೆ ಆಚರಿಸಿಕೊಂಡಿದ್ದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಆದರೆ ಸನ್ನಿ ಲಿಯೋನ್ ರಾಖಿ ಹಬ್ಬ ಆಚರಿಸಿಕೊಂಡಿದ್ದು ಮಾತ್ರ ವ್ಯತ್ಯಸ್ಥವಾಗಿತ್ತು.
 
ಇದನ್ನೂ ಓದಿ.. ಅಹಮ್ಮದ್ ಪಟೇಲ್ ಗೆಲ್ಲಿಸಿದ ಖುಷಿಯಲ್ಲಿದ್ದ ಡಿಕೆಶಿಗೆ ಶಾಕ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವಿವಾದಕ್ಕೀಡಾದ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಡ್ರಾಮಾ ಜ್ಯೂನಿಯರ್ಸ್ ಇದೀಗ ವಿವಾದಕ್ಕೀಡಾಗಿದೆ. ...

news

ಸಿಎಂಗೆ ಪತ್ರ ಬರೆದ ಕಿಚ್ಚ ಸುದೀಪ್

ಬೆಂಗಳೂರು: ರಾಜ್ಯ ಸರ್ಕಾರ ಕೆರೆಗಳ ಡಿನೋಟಿಫಿಕೇಷನ್ ಮಾಡಲು ಮುಂದಾಗಿದ್ದರೆ, ಹಲವರು ಇದರ ವಿರುದ್ಧಅಭಿಯಾನ ...

news

‘ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ’

ನವದೆಹಲಿ: ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ ಎಂದು ಬಾಲಿವುಡ್ ...

news

ಗೆಳೆಯನಲ್ಲದಿದ್ದರೇನು? ದರ್ಶನ್ ಬೆನ್ನುತಟ್ಟಿದ ಕಿಚ್ಚ ಸುದೀಪ್!

ಬೆಂಗಳೂರು: ದರ್ಶನ್ ಮತ್ತು ಕಿಚ್ಚ ಸುದೀಪ್ ನಾವು ಗೆಳೆಯರಲ್ಲ ಎಂದು ಪರಸ್ಪರ ಕಿತ್ತಾಡಿಕೊಂಡಿದ್ದು ಹಳೆಯ ...

Widgets Magazine Widgets Magazine