Widgets Magazine
Widgets Magazine

ಐಶ್ವರ್ಯಾ ಬಚ್ಚನ್ ಪುತ್ರಿಯ ದಸರಾ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ?

ಮುಂಬೈ, ಭಾನುವಾರ, 1 ಅಕ್ಟೋಬರ್ 2017 (07:16 IST)

Widgets Magazine

ಮುಂಬೈ: ಬಾಲಿವುಡ್ ಎವರ್ ಗ್ರೀನ್ ಸುಂದರಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಪುತ್ರಿಯೊಂದಿಗೆ ದಸರಾ ಸೆಲೆಬ್ರೇಷನ್ ಮಾಡುತ್ತಿರುವ ಫೋಟೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.


 
ಮುಂಬೈನ ರಾಮಕೃಷ್ಣ ಆಶ್ರಮಕ್ಕೆ ಪುತ್ರಿ ಆರಾಧ್ಯ ಜತೆ ಬಂದ ಐಶ್ ಕೆಲವು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು. ಅಷ್ಟೇ ಅಲ್ಲ, ಪುತ್ರಿಯ ಕೈಯಲ್ಲೂ ಪೂಜೆ ಮಾಡಿಸಿದರು. ಐದು ವರ್ಷದ ಪುಟಾಣಿ ಬಚ್ಚನ್ ಅಮ್ಮ ಐಶ್ವರ್ಯಾ ಹೇಳಿದ್ದನ್ನು ಚಾಚೂ ತಪ್ಪದೇ ಮಾಡಿದ್ದಾರೆ.
 
ನೇರಳೆ ಬಣ್ಣದ ಸೀರೆಯಲ್ಲಿ ಅಮ್ಮ ಐಶ್ ಕಂಗೊಳಿಸುತ್ತಿದ್ದರೆ, ಪಿಂಕ್ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು ಆರಾಧ್ಯ ಅಮ್ಮನನ್ನೂ ಮೀರಿಸುತ್ತಿದ್ದಳು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಾಲ್ಯದ ಗೆಳೆಯನ ಜತೆ ಗೊಂಬೆ ನೇಹಾ ಗೌಡ ನಿಶ್ಚಿತಾರ್ಥ

ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ ನೇಹಾಗೌಡ ನಿಶ್ಚಿತಾರ್ಥ ಅವರ ಬಾಲ್ಯದ ಗೆಳೆಯ ಚಂದನ್ ಜತೆ ...

news

ದರ್ಶನ್ ಗೂ ತಪ್ಪಲಿಲ್ಲ ಕಿಡಿಗೇಡಿಗಳ ಕಾಟ!

ಬೆಂಗಳೂರು: ನಿನ್ನೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ ಸಿನಿಮಾಗೂ ಪೈರಸಿ ಕಾಟ ...

news

ಪದ್ಮಶ್ರೀ ವಿಜೇತ ಅಮೆರಿಕಾ ಮೂಲದ ನಟ ಟಾಮ್ ಆಲ್ಟರ್ ಇನ್ನಿಲ್ಲ!

ನ್ಯೂಯಾರ್ಕ್: ಬಾಲಿವುಡ್, ರಂಗಭೂಮಿ ಸೇರಿದಂತೆ ಹಲವು ಸಿನಿಮಾ, ನಾಟಕಗಳಲ್ಲಿ ಅಭಿನಯಿಸಿದ್ದ ಖ್ಯಾತ ಅಮೆರಿಕಾ ...

news

ವೇದಿಕೆಯಲ್ಲೇ ಯುವ ನಟಿಗೆ ಕಣ್ಣೀರು ತರಿಸಿದ ಹಿರಿಯ ನಟ!

ಚೆನ್ನೈ: ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯೊಂದರ ವೇದಿಕೆಯಲ್ಲಿ ತಮಿಳಿನ ಹಿರಿಯ ನಟ ಟಿ ...

Widgets Magazine Widgets Magazine Widgets Magazine