ಬಿಕಿನಿ ತೊಟ್ಟ ಫೋಟೊಗೆ ಟ್ರೋಲ್ ಮಾಡಿದವರಿಗೆ ಸಮಂತಾ ಕೊಟ್ಟ ತಿರುಗೇಟು ಏನು ಗೊತ್ತಾ...?

ಚೆನ್ನೈ, ಶನಿವಾರ, 10 ಫೆಬ್ರವರಿ 2018 (12:30 IST)

ಚೆನ್ನೈ: ಟಾಲಿವುಡ್‌ ನಟಿ ಸಮಂತಾ ಕುರಿತು ಸದಾ ಒಂದಿಲ್ಲೊಂದು ಸುದ್ದಿಯಿರುತ್ತದೆ.  ಸ್ಟಾರ್‌ ಜತೆ ಸಪ್ತಪದಿ ತುಳಿದ ಮೇಲೂ ಸಮಂತಾ ಕುರಿತು ಜನರಲ್ಲಿ ಕುತೂಹಲ ಕಡಿಮೆಯಾಗಿಲ್ಲ.

 
ಸಮಂತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಟ್‌ ಬಿಕಿನಿ ಫೋಟೋವೊಂದನ್ನು ಅಪ್ಲೋಡ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಸಮುದ್ರದ ಕಿನಾರೆಯಲ್ಲಿ ಬಿಕಿನಿ ತೊಟ್ಟು ಮಲಗಿದ ಸಮಂತಾ ಅವರನ್ನು ಕಂಡು ಕೆಲವು ಹೊಗಳಿದ್ದಾರೆ, ಇನ್ನು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಂತಾ ಬಿಕಿನಿ ತೊಟ್ಟಿದ್ದರಿಂದ ಈಗ ಟ್ರೋಲ್ ಗೆ ಗುರಿಯಾಗಿದ್ದಾರೆ.


 
' ಅವರ ಪತಿ ನಾಗಚೈತನ್ಯಗೆ ಇಲ್ಲದ ಸಮಸ್ಯೆ ನಿಮಗೇಕೆ?' ಎಂದು ಕೆಲವರು ಸಮಂತಾ ಪರ ವಹಿಸಿದ್ದಾರೆ. ಇನ್ನು ತನ್ನ ವಿರುದ್ಧ ಟ್ರೋಲ್ ಗೆ ನಟಿ ಸಮಂತಾ  ತಿರುಗೇಟನ್ನು ನೀಡಿದ್ದಾರೆ. 'ನನ್ನ ನಿಯಮಗಳನ್ನು ನಾನೇ ಬರೆದುಕೊಳ್ಳುತ್ತೇನೆ, ನೀವೂ ನಿಮ್ಮ ನಿಯಮಗಳನ್ನು ಬರೆದುಕೊಳ್ಳಿ' ಎಂಬ ಅರ್ಥದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಣ ಕೊಟ್ಟರೆ ಮಾತ್ರ ಕಾರ್ಯಕ್ರಮಕ್ಕೆ ಬರುವುದಾಗಿ ಪ್ರಥಮ್ ಹೇಳಿದ್ದು ಯಾಕೆ ಗೊತ್ತಾ…?

ಬೆಂಗಳೂರು : ಬಿಗ್ ಬಾಸ್ ರಿಯಾಲಿಟಿ ಶೋ ನ ಸೀಸನ್ 4 ರ ವಿನ್ನರ್ ನಟ ಹಾಗೂ ನಿರ್ದೇಶಕ ಪ್ರಥಮ್ ಅವರು ...

news

ನಟ ಅಭಿಷೇಕ್ ಬಚ್ಚನ್ 'ಮನ್ ಮರ್ಜಿಯಾನ್' ಚಿತ್ರಕ್ಕಾಗಿ ಮಾಡಿದ್ದೇನು ಗೊತ್ತಾ…?

ಮುಂಬೈ : ಸಿನಿಮಾ ಪಾತ್ರಗಳಿಗೆ ತಕ್ಕಂತೆ ಸಿನಿಮಾ ತಾರೆಯರು ತಮ್ಮ ವೇಷಭೂಷಣ, ಹೇರ್ ಸ್ಟೈಲ್ ಗಳನ್ನು ...

news

ಅಭಿಮಾನಿಯೊಬ್ಬರ ಕೊನೆಯಾಸೆ ಈಡೇರಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ್ದೇನು ಗೊತ್ತಾ...?

ಬೆಂಗಳೂರು : ತಮ್ಮ ಅಮೊಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಯಾಡಲ್ ವುಡ್ ನಟ ಚಾಲೆಂಜಿಂಗ್ ...

news

ಅಮೀರ್ ಖಾನ್ ಅವರು ಟ್ರೋಲ್ ಗೆ ತುತ್ತಾಗಿದ್ದು ಯಾಕೆ ಗೊತ್ತಾ...?

ಮುಂಬೈ : ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಟ್ರೋಲ್ ಗೆ ಗುರಿಯಾಗುವುದು ...

Widgets Magazine
Widgets Magazine