ಶಾರುಖ್ ಖಾನ್ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಹೇಗೆ ಗೊತ್ತಾ?

ಮುಂಬೈ, ಗುರುವಾರ, 24 ಮೇ 2018 (06:16 IST)

Widgets Magazine

ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ತಮ್ಮ ಮಗಳಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ನಟ ಶಾರುಖ್ ಖಾನ್ ಅವರ ಮಗಳು ಸುಹಾನಾ ಮೇ 22 ರಂದು ತಮ್ಮ 18ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಬಗ್ಗೆ  ನಟ ಶಾರುಖ್ ಖಾನ್ ಅವರು  ಸಾಮಾಜಿಕ ಜಾಲಾತಾಣಗಳಲ್ಲಿ ನರ್ತಕಿಯ ಭಂಗಿಯ ಮಧ್ಯ-ಗಾಳಿಯಲ್ಲಿ ಸುಹಾನಾ ಹಾರುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡುತ್ತಾ ‘ನನಗೆ ಗೊತ್ತಿತ್ತು ನೀನು ಯಾವತ್ತೂ ಆಕಾಶದೆತ್ತರಕ್ಕೆ ಬೆಳೆಯುವ ಉದ್ದೇಶ ಹೊಂದಿದ್ದೀಯಾ ಅಂತ. ನೀನು 16 ವಯಸ್ಸಿನಿಂದ ಏನನ್ನು ಮಾಡುತ್ತಿದ್ದೆ ಅದನ್ನು ಈಗ ನೀನು ಕಾನೂನುಬದ್ಧವಾಗಿ ಮಾಡಬಹುದು. ನಿನ್ನನ್ನು ಪ್ರೀತಿಸುತ್ತೇನೆ.’ ಎಂದು ಬರೆದು ಶುಭ ಹಾರೈಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ತಮ್ಮ ಪತಿ ಅನಂದ್ ಅಹುಜಾ ಹೆಸರನ್ನು ಬದಲಾಯಿಸಿಕೊಂಡಿರುವುದರ ಬಗ್ಗೆ ಸೋನಂ ಕಪೂರ್ ಪ್ರತಿಕ್ರಿಯೆ ಏನು?

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅನಂದ್ ಅಹುಜಾ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ...

news

ಸಂಜಯ್ ದತ್ ಅಭಿನಯದ 'ಲಗೇ ರಹೋ ಮುನ್ನಾಭಾಯ್' ಚಿತ್ರದಲ್ಲಿ ಅಭಿನಯಿಸಿದ್ದ ಹೇಮು ಅಧಿಕಾರಿ ಇನ್ನಿಲ್ಲ!

ಮುಂಬೈ : ಸಂಜಯ್ ದತ್ ಅಭಿನಯದ 'ಲಗೇ ರಹೋ ಮುನ್ನಾಭಾಯ್' ಚಿತ್ರದಲ್ಲಿ ಅಭಿನಯಿಸಿದ್ದ ಹೇಮು ಅಧಿಕಾರಿ ಅವರು ...

news

ಶ್ರೀದೇವಿ ಸಾವಿನ ಹಿಂದೆ ಯಾರ ಕೈವಾಡವಿದೆ ಗೊತ್ತಾ?

ಮುಂಬೈ : ಫೆಬ್ರವರಿ 24 ರಂದು ದುಬೈ ನ ಹೋಟೆಲ್ ವೊಂದರಲ್ಲಿ ಬಾತ್ ಟಬ್ ನಲ್ಲಿ ಮುಳುಗಿ ಸಾವನಪ್ಪಿದ ಬಾಲಿವುಡ್ ...

news

ನೇಹಾ ಧೂಪಿಯಾ ಮದುವೆಗೂ ಮೊದಲು ಗರ್ಭಿಣಿಯಾ? ಈ ಬಗ್ಗೆ ನೇಹಾ ತಂದೆ ಹೇಳಿದ್ದೇನು?

ಮುಂಬೈ : ಬಾಲಿವುಡ್ ನಟಿ ನೇಹಾ ಧೂಪಿಯಾ ಅವರು ನಟ ಅಂಗದ್ ಸಿಂಗ್ ಬೇಡಿ ಜೊತೆ ಅವಸರ ಅವಸರದಲ್ಲಿ ...

Widgets Magazine