ನಟ ಹೃತಿಕ್ ರೋಷನ್ ಅವರ ಬರ್ತ್ ಡೇ ಗೆ ಮಾಜಿ ಪತ್ನಿ ಸುಸೇನ ವಿಶ್ ಮಾಡಿದ್ದು ಹೇಗೆ ಗೊತ್ತಾ...?

ಮುಂಬೈ, ಗುರುವಾರ, 11 ಜನವರಿ 2018 (06:45 IST)

Widgets Magazine

ಮುಂಬೈ : ಬಾಲಿವುಡ್ ನ ಖ್ಯಾತ ಹೃತಿಕ್ ರೋಷನ್ ಅವರು ಬುಧವಾರ ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರ ಮಾಜಿ ಪತ್ನಿ ಸುಸೇನ ಖಾನ್ ಅವರು ಹೃದಯಪೂರ್ವಕವಾದ ಶುಭಾಶಯ ತಿಳಿಸಿದ್ದಾರೆ.

 
ಸುಸೇನ ಖಾನ್ ಅವರು ‘ಎಂದಿಗೂ ಎಂದೆಂದಿಗೂ ನನ್ನ ಬಾಳಿನ ಬೆಳಕು’ ಎಂದು ಹೇಳಿ ಮಕ್ಕಳೊಂದಿಗೆ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾಗ ತೆಗೆದ ಫೋಟೋ ಒಂದನ್ನು ಪೋಸ್ಟ್ ಮಾಡಿ ಹೃತಿಕ್ ರೋಷನ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.  ಸುಮಾರು 14 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ ,ಎರಡು ಮುದ್ದಾದ ಮಕ್ಕಳನ್ನು ಪಡೆದು ನಂತರ ಇಬ್ಬರು  ವಿಚ್ಛೇದನ ಪಡೆದು ಬೇರೆ ಬೇರೆಯಾಗಿದ್ದಾರೆ. ಆದರೂ ಇಬ್ಬರು ಜೊತೆಯಾಗಿ ಸುತ್ತುವುದು, ಬರ್ತ್ ಡೇ ವಿಶ್ ಮಾಡುವುದನ್ನು ಮರೆಯಲ್ಲ.


 
ಒಂದು ಕಾಲದಲ್ಲಿ ಬಾಲಿವುಡ್ ನ ಕ್ಯೂಟ್ ಕಪಲ್ಸ್ ಎಂದೆನಿಸಿಕೊಂಡ  ಈ ಜೋಡಿ ಬೇರೆಯಾದ ನಂತರವು ಒಳ್ಳೆಯ ಬಾಂಧವ್ಯ ಹೊಂದಿರುವುದನ್ನು ಕಂಡು ಅಭಿಮಾನಿಗಳು ಇವರು ಜೊತೆಯಾಗಿ ಯಾಕಿರಬಾರದು ಎಂದು ಪ್ರಶ್ನಿಸುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ನಟ ಬಾಲಿವುಡ್ ಹುಟ್ಟುಹಬ್ಬ ಎರಡು ಫೋಟೋ ಪೋಸ್ಟ್ Actor Balivud Birthday Two Photo Post

Widgets Magazine

ಸ್ಯಾಂಡಲ್ ವುಡ್

news

ರಾಜಕೀಯದತ್ತ ಮುಖ ಮಾಡಿರುವ ಮಾಲಾಶ್ರೀ ಹಾಗು ಸಾಧುಕೋಕಿಲ!

ಬೆಂಗಳೂರು : ಇತ್ತಿಚೆಗೆ ಸ್ಯಾಂಡಲ್ ವುಡ್ ನ ತಾರೆಯರು ಕೂಡ ರಾಜಕೀಯ ಕಣಕ್ಕಿಳಿಯುತ್ತಿರುವ ಸುದ್ದಿ ಎಲ್ಲಾ ...

news

ಆಶಿತಾ ಅವರ ವಿರುದ್ದ ಕನ್ನಡ ಸಿನಿಮಾಭಿಮಾನಿಗಳು ಕಿಡಿಕಾರಿದ್ದು ಯಾಕೆ ಗೊತ್ತಾ...?

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಹೊರಬಂದ ಆಶಿತಾ ಅವರು ಈಗ ಫೇಸ್ ಬುಕ್ ನಲ್ಲಿ ತೆಲುಗು ಸಿನಿಮಾದ ಪೋಸ್ಟರ್ ...

news

ರಾಜಕೀಯ ಅಖಾಡಕ್ಕೆ ಇಳಿಯೋದು ಪಕ್ಕಾ- ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ ಅಂದ ಕಿಚ್ಚ...!

ಕನ್ನಡ ಚಿತ್ರರಂಗದಲ್ಲಿ ಸಿನೇಮಾ ನಟ ನಟಿಯರು ರಾಜಕೀಯಕ್ಕೆ ಬರೋದು ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಟಾಪ್ ...

news

ಎ.ಆರ್.ರೆಹಮಾನ್ ಈಗ ಸಿಕ್ಕಿಂ ರಾಜ್ಯದ ರಾಯಭಾರಿ..!

ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಆಸ್ಕರ್ ಪ್ರಶಸ್ತಿಯನ್ನು ಪಡೆದ ಎ.ಆರ್.ರೆಹಮಾನ್ ಅವರು ಈಗ ಸಿಕ್ಕಿಂ ನ ...

Widgets Magazine