ದಂಗಲ್ ಚಿತ್ರಕ್ಕಾಗಿ ಆಮೀರ್ ಪಡೆದ ಸಂಭಾವನೆ ಎಷ್ಟು ಗೊತ್ತಾ.. ವಿದೇಶಿ ಪತ್ರಿಕೆಯಿಂದ ಬಯಲಾಯ್ತು ವಿಷಯ..!

ಮುಂಬೈ, ಶನಿವಾರ, 8 ಜುಲೈ 2017 (14:20 IST)

Widgets Magazine

ಮುಂಬೈ: ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ದಂಗಲ್ ಚಿತ್ರಕ್ಕೆ ತೆಗೆದುಕೊಂಡ ಸಂಭಾವನೆ ಕೇಳಿದ್ರೆ ನಿಜಕ್ಕೂ ಶಾಕ್ ಆಆಗ್ತೀರಾ. 257 ಕೋಟಿ ರೂ ಸಂಭಾವನೆಯನ್ನು ಆಮೀರ್ ಪಡೆದುಕೊಂಡಿದ್ದಾರಂತೆ.
 
ಭಾರತದಲ್ಲಿ 1291 ಕೋಟಿ ರೂ ಗಳಿಸಿದ್ದ ದಂಗಲ್ ಸಿನಿಮಾ ಚೀನಾದಲ್ಲಿ 9,000 ಸ್ಕ್ರೀನ್ ಗಳಲ್ಲಿ ಮೇ 5 ರಂದು ಬಿಡುಗಡೆಯಾಗಿತ್ತು. ಮೊದಲದಿನವೇ 86 ಕೋಟಿ ರೀ ಗಳಿಕೆ ಮೂಲಕ ಅಲ್ಲಿ ದಾಖಲೆ ನಿರ್ಮಿಸಿತ್ತು. ಚೀನಾ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 2,000 ಕೋಟಿ ರೂ ಗಳಿಕೆಯ ದಾಖಲೆಯೊಂದಿಗೆ ಅತಿ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆ ಮಾಡಿದ ಭಾರತೀಯ ಸಿನೀಮಾ ಎಂಬ ಹೆಗ್ಗಳಿಕೆಗೆ ದಂಗಲ್ ಪಾತ್ರವಾಗಿದೆ. ಅಷ್ಟೇ ಅಲ್ಲ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಗಳಿಕೆಯನ್ನು ಈ ಚಿತ್ರ ಹಿಂದಿಕ್ಕಿದೆ.
 
ಇಷ್ಟೆಲ್ಲ ದಾಖಲೆಗಳನ್ನು ಮಾಡಿರುವ ಈ ಚಿತ್ರದೊಂದಿಗೆ ಅಮೀರ್ ಸಂಭಾವನೆಯ ಬಗ್ಗೆಯೂ ಸಾಕಷ್ಟು ಸುದ್ದಿಗಳು ಹಬ್ಬಿದ್ದವು. ಈ ವರೆಗೆ ಆಮೀರ್ 157 ಕೋಟಿ ರೂ ಪಡೆದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ವಿದೇಶಿ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ ದಂಗಲ್ ಚಿತ್ರಕ್ಕಾಗಿ ಆಮೀರ್ ಖಾನ್ ಪಡೆದಿರುವ ಸಂಭಾವನೆ ಬರೋಬ್ಬರಿ 257 ಕೋಟಿ ರೂಗಳಂತೆ.
 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕ್ರಿಕೆಟ್ ಬಿಟ್ಟು ಬೇರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಹರ್ಭಜನ್ ಸಿಂಗ್!

ಮುಂಬೈ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೇ ಒದ್ದಾಡುತ್ತಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ...

news

ದೀಪಿಕಾ ಜತೆ ರಾತ್ರೋ ರಾತ್ರಿ ರಣವೀರ್ ಸಿಂಗ್ ಹೋಗಿದ್ದಾದರೂ ಎಲ್ಲಿಗೆ?!

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ನಿನ್ನೆಯಷ್ಟೇ 32 ನೇ ವರ್ಷದ ಬರ್ತ್ ಡೇ ಸಂಭ್ರಮ. ಅದಕ್ಕಾಗಿ ಅವರೇ ...

news

ಬಾಹುಬಲಿ ಪ್ರಭಾಸ್ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು!

ಹೈದರಾಬಾದ್: ಬಾಹುಬಲಿ ಸೂಪರ್ ಹಿಟ್ ಆಗುವುದರೊಂದಿಗೆ ನಾಯಕ ಪ್ರಭಾಸ್ ಗೆ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ...

news

ನಾಗಚೈತನ್ಯ-ಸಮಂತಾ ಮದುವೆ ದಿನಾಂಕ ಫಿಕ್ಸ್

ಟಾಲಿವುಡ್`ನ ಲವ್ ಬರ್ಡ್`ಗಳಾದ ನಾಗಚೈತನ್ಯ ಮತ್ತು ಸಮಂತಾ ಮದುವೆ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 6ರಂದು ...

Widgets Magazine Widgets Magazine