ಬಾಹುಬಲಿ ಚಿತ್ರದ ನಂತರ ನಟಿ ರಮ್ಯಾ ಕೃಷ್ಣ ಪಡೆಯುತ್ತಿರುವ ಸಂಬಳ ಎಷ್ಟು ಗೊತ್ತಾ?

ಹೈದರಾಬಾದ್, ಶುಕ್ರವಾರ, 6 ಜುಲೈ 2018 (06:55 IST)

ಹೈದರಾಬಾದ್ : ನಟಿ ಅವರು ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆದರೆ ಬಾಹುಬಲಿ ಚಿತ್ರದ ನಂತರ ಅವರು ಬಹಳ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

ಹೌದು. ನಟಿ ರಮ್ಯಾಕೃಷ್ಣ ಅವರು  ಬಾಹುಬಲಿ ಚಿತ್ರದಲ್ಲಿ ಬಾಹುಬಲಿಯ ಅಮ್ಮ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆದ ಕಾರಣದಿಂದ ರಮ್ಯಾಕೃಷ್ಣ ಅವರ ಡಿಮ್ಯಾಂಡ್ ಸಾಕಷ್ಟು ಏರಿಕೆಯಾಗಿದೆ. ಜೊತೆಗೆ ಅವರ ಸಂಬಳದಲ್ಲಿ ಕೂಡ  ಏರಿಕೆಯಾಗಿದೆ ಎಂಬುದಾಗಿ ಮೂಲಗಳಿಂದ ತಿಳದುಬಂದಿದೆ.

ಸದ್ಯ ತೆಲುಗು ಚಿತ್ರ ಶೈಲಜಾ ರೆಡ್ಡಿ ಅಲ್ಲುಡು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಮೂಲಗಳ ಪ್ರಕಾರ ರಮ್ಯಾ ಒಂದು ದಿನದ ಶೂಟಿಂಗ್ ಗೆ ಆರು ಲಕ್ಷ ರೂಪಾಯಿ ಪಡೆಯುತ್ತಿದ್ದಾರಂತೆ. ರಮ್ಯಾ 25 ದಿನಗಳ ಕಾಲ ಶೂಟಿಂಗ್ ಮಾಡಲಿದ್ದಾರೆ. ಅಂದ್ರೆ ರಮ್ಯಾ ಒಂದು ಚಿತ್ರಕ್ಕೆ 1.50 ಕೋಟಿ ರೂಪಾಯಿ ಪಡೆಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಟ್ವೀಟರ್ ನಲ್ಲಿ ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಆಗಿದ್ದು ಯಾಕೆ ಗೊತ್ತಾ?

ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ...

news

ಬಿಡುಗಡೆಗೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ ಜಾನ್ ಅಬ್ರಹಾಂ ಹೊಸ ಸಿನಿಮಾ

ಮುಂಬೈ : ಬಿಡುಗಡೆಗೆ ಸಿದ್ದವಾಗಿರುವ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ನಟಿಸಿದ ಹೊಸ ಸಿನಿಮಾ ‘ಸತ್ಯಮೇವ ...

news

ಹುಟ್ಟುಹಬ್ಬಕ್ಕೂ ಮೊದಲೇ ರಣ್‍ವೀರ್ ಸಿಂಗ್ ಗೆ ಸಿಕ್ಕಿದೆ ದುಬಾರಿ ಗಿಪ್ಟ್

ಮುಂಬೈ : ಜುಲೈ 6ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ರಣ್‍ವೀರ್ ಸಿಂಗ್ ...

news

ಕನ್ನಡದ ಬಗ್ಗೆ ಅಭಿಮಾನ ತೋರಿದ ಈ ಬಾಲಿವುಡ್ ನಟ ಯಾರು ಗೊತ್ತಾ?

ಮುಂಬೈ : ಎಲ್ಲರೂ ತುಂಬಾ ಇಷ್ಟ ಪಡುವ ಹಾಗೂ ಕಲಿಯಲು ತುಂಬಾ ಸುಲಭವಾದ ಭಾಷೆ ಎಂದರೆ ಅದು ಕನ್ನಡ. ವಿದೇಶದವರು ...

Widgets Magazine