Widgets Magazine
Widgets Magazine

ಹೃತಿಕ್ ರೋಷನ್ ಕ್ಷಮೆಯಾಚಿಸಬೇಕು: ಕಂಗನಾ ರನೌತ್

ಮುಂಬೈ, ಶುಕ್ರವಾರ, 1 ಸೆಪ್ಟಂಬರ್ 2017 (14:57 IST)

Widgets Magazine

ಮುಂಬೈ: ಬಿಟೌನ್ ಬೆಡಗಿ ಕಂಗನಾ ರನೌತ್ ಸದಾ ವಿವಾದಗಳಿಂದಲೇ ಸುದ್ದಿಯಾಗ್ತಾರೆ. ಈಗ ಮತ್ತೆ ಹೃತಿಕ್ ರೋಷನ್ ರನ್ನ ಕೆಣಕಿ ಮತ್ತೆ ಸುದ್ದಿಯಲ್ಲಿದ್ದಾರೆ.


ಸದ್ಯ `ಸಿಮ್ರನ್’ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರೋ ಕಂಗನಾ, ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ತಮ್ಮ ಹಾಗೂ ಹೃತಿಕ್ ನಡುವಿನ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ.

ಹೃತಿಕ್ ಗೆ ನನ್ನ ಪರ್ಸನಲ್ ಇಮೇಲ್ ಐಡಿಯ ಪಾಸ್ ವರ್ಡ್ ಗೊತ್ತಿತ್ತು. ಹೀಗಾಗಿ ರಾತ್ರಿ ವೇಳೆ ಲಾಗಿನ್ ಆಗಿ ಅದನ್ನು ದುರುಪಯೋಗ ಮಾಡಿದ್ದಾರೆ. ಈ ವಿಷಯ ಅವರ ತಂದೆ ರಾಕೇಶ್ ಗೆ ತಿಳಿಸಿದಾಗ ಹೆಲ್ಪ್ ಮಾಡುವುದಾಗಿ ಹೇಳಿದ್ದ ಅವರು ಸಹ ಕೊಟ್ಟ ಮಾತು ಮುರಿದಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಹಾಗೂ ಹೃತಿಕ್ ನಡುವೆ ಯಾವ ರೀತಿಯ ಸಂಬಂಧವಿತ್ತು ಮತ್ತು ಪರಿಸ್ಥಿತಿ ಹೇಗೆ ಎದುರಿಸಿದೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಷಯವಾಗಿ ಹೃತಿಕ್ ಮತ್ತವರ ತಂದೆ ನನ್ನ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಿಹಾರ ಪ್ರವಾಹ: ಸಂತ್ರಸ್ತರಿಗೆ 25ಲಕ್ಷ ರೂ. ಪರಿಹಾರ ನೀಡಿದ `ದಂಗಲ್’ ಸ್ಟಾರ್

ನವದೆಹಲಿ: ಬಿಹಾರದಲ್ಲಿ ಪ್ರವಾಹದಿಂದಾಗಿ ನೂರಾರು ಕೋಟಿ ನಷ್ಟವಾಗಿದೆ. ಸಾಕಷ್ಟು ಮಂದಿ ಪ್ರವಾಹಕ್ಕೆ ಸಿಲುಕಿ ...

news

ಗೆಳೆಯ ಶ್ರೇಯಸ್ ಜೊತೆ ಹಸೆಮಣೆ ಏರಿದ ಸಿಂಧು ಲೋಕನಾಥ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ...

news

ಸಂಭಾವನೆ ವಿಷಯದಲ್ಲಿ ಸ್ಟಾರ್ ನಟರನ್ನೂ ಹಿಂದಿಕ್ಕಿದ ಆ ನಟಿ ಯಾರು…?

ಮುಂಬೈ: ಇತ್ತೀಚಿಗಷ್ಟೇ ಫೋರ್ಬ್ಸ್ ತನ್ನ ನಿಯತಕಾಲಿಕೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ-ನಟಿಯರ ...

news

`ಮುಗುಳು ನಗೆ’ಗೆ ಪುರುಷರ ಪ್ರವೇಶ ನಿರ್ಬಂಧ...! ಯಾಕೆ…? ಈ ಸ್ಟೋರಿ ಓದಿ…

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಅಭಿನಯದ `ಮುಗುಳು ನಗೆ’ ನಾಳೆ ರಾಜ್ಯಾದ್ಯಂತ ರಿಲೀಸ್ ...

Widgets Magazine Widgets Magazine Widgets Magazine