Widgets Magazine
Widgets Magazine

ಐಫಾ -2017 ಪ್ರಶಸ್ತಿ ಪ್ರಕಟ: ಯಾವ ನಟ-ನಟಿಯರಿಗೆ ಯಾವೆಲ್ಲ ಪ್ರಶಸ್ತಿ...

ನ್ಯೂಯಾರ್ಕ್, ಭಾನುವಾರ, 16 ಜುಲೈ 2017 (13:34 IST)

Widgets Magazine

ನ್ಯೂಯಾರ್ಕ್:18ನೇ ಆವೃತ್ತಿಯ ಐಫಾ ಅವಾರ್ಡ್(ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) ಕಾರ್ಯಕ್ರಮ ನ್ಯೂಯಾರ್ಕ್ ನಲ್ಲಿ ನಡೆಯುತ್ತಿದ್ದು, 2016 ರ ಪ್ರಶಸ್ತಿ ಪ್ರಕಟಗೊಂಡಿದೆ. 
 
ಸಲ್ಮಾನ್ ಖಾನ್, ಕತ್ರಿನಾ ಕೈಫ್, ಶಾಹಿದ್ ಕಪೂರ್  ಹಾಗೂ ಪತ್ನಿ ಮೀರಾ ರಜಪೂತ್, ಅಲಿಯಾ ಭಟ್, ಸೋನಾಕ್ಷಿ ಸಿನ್ಹಾ ಮತ್ತು ವರುಣ್ ಧವನ್ ಅವರೊಂದಿಗೆ ಬಾಲಿವುಡ್ ನ ಪ್ರಸಿದ್ಧ ವ್ಯಕ್ತಿಗಳು ಕಳೆದ ವರ್ಷದಿಂದ ಚಲನಚಿತ್ರಗಳ ಯಶಸ್ಸನ್ನು ಆಚರಿಸಲು ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
 
ಸೋನಮ್ ಕಪೂರ್ ಅಭಿನಯದ ನೀರ್ಜಾ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ನಟ ಶಾಹಿದ್ ಕಪೂರ್ ಉಡ್ತಾ ಪಂಜಾಬ್ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರೆ, ಅದೇ ಚಿತ್ರಕ್ಕಾಗಿ ಅಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
 
ಪ್ರಶಸ್ತಿ ವಿವರ ಈ ಕೆಳಗಿನಂತಿದೆ:
 
ಅತ್ಯುತ್ತಮ ಚಿತ್ರ: ನೀರ್ಜಾ
 
ಅತ್ಯುತ್ತಮ ನಟ: ಶಾಹೀದ್ ಕಪೂರ್- ಉಡ್ತಾ ಪಂಜಾಬ್
 
ಅತ್ಯುತ್ತಮ ನಟಿ : ಆಲಿಯಾ ಭಟ್ - ಉಡ್ತಾ ಪಂಜಾಬ್
 
ಬೆಸ್ಟ್ ಡಿರೆಕ್ಟರ್ : ಅನಿರುದ್ಧ್ ರಾಯ್ - ಪಿಂಕ್
 
ಬೆಸ್ಟ್‌ ಕಾಮಿಕ್‌ ಆ್ಯಕ್ಟರ್‌ : ವರುಣ್‌ ಧವನ್‌  (ಡಿಶೂಮ್) 
 
ಬೆಸ್ಟ್‌ ನೆಗೆಟಿವ್‌ ರೋಲ್‌ : ಜಿಮ್ ಸರ್ಬ್- ನೀರ್ಜಾ 
 
ಸ್ಟೈಲ್‌ ಐಕಾನ್‌ ಆಫ್‌ ದಿ ಇಯರ್‌: ಅಲಿಯಾ ಭಟ್‌ 
 
ವುಮನ್‌ ಆಫ್‌ ದಿ ಇಯರ್‌ : ತಾಪ್ಸಿ ಪನು 
 
ಅತ್ಯುತ್ತಮ ಸಂಗೀತ ನಿರ್ದೇಶಕ : ಪ್ರಥಮ್ - ಏ ದಿಲ್ ಹೈ ಮುಶ್ಕಿಲ್ 
 
ಅತ್ಯುತ್ತಮ ಗೀತರಚನೆಕಾರ : ಅಮಿತಾಬ್ ಭಟ್ಟಾಚಾರ್ಯ -ಏ ದಿಲ್ ಹೈ ಮುಶ್ಕಿಲ್ 
 
ಅತ್ಯುತ್ತಮ ಗಾಯಕ : ಅಮಿತ್ ಮಿಶ್ರಾ - ಬುಲೆಲಿಯಾ- ಏಲ್ ದಿಲ್ ಹೈ ಮುಶ್ಕಿಲ್ 
 
ಅತ್ಯುತ್ತಮ ಗಾಯಕಿ :ತುಳಸಿ ಕುಮಾರ್ (ಏರ್ಲಿಫ್ಟ್) ಮತ್ತು ಕಣಿಕಾ ಕಪೂರ್ (ಉಡ್ತಾ ಪಂಜಾಬ್) 
 
ಭಾರತೀಯ ಸಿನಿಮಾಕ್ಕೆ ವಿಶೇಷ ಕೊಡುಗೆ : ಎ.ಆರ್. ರೆಹಮಾನ್ 
 
ಅತ್ಯುತ್ತಮ ಪೋಷಕ ನಟಿ  : ಶಬಾನಾ ಆಜ್ಮಿ -ನೀರ್ಜಾ 
 
ಅತ್ಯುತ್ತಮ ಪೋಷಕ ನಟ : ಅನುಪಮ್ ಖೇರ್ -ನೀರ್ಜಾ  
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನೀರ್ ದೋಸೆ ತಿಂದು ಲೇಡೀಸ್ ಟೈಲರ್ ಹಿಂದೆ ಓಡಿದ ಸ್ಯಾಂಡಲ್ ವುಡ್ ಸ್ಟಾರ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಮತ್ತು ಹರಿಪ್ರಿಯಾ ಕೆಲವು ತಿಂಗಳುಗಳ ಹಿಂದೆ ನಮಗೆಲ್ಲಾ ನೀರ್ ದೋಸೆ ...

news

ಇದು ನಿಜಕ್ಕೂ ಶಾಕಿಂಗ್.. 2017ರ ನೆಚ್ಚಿನ ಚಿತ್ರ ಯಾವುದು ಗೊತ್ತಾ..

2017ರ ಮೊದಲಾರ್ಧದಲ್ಲಿ ಬಾಲಿವುಡ್ ನ ಯಾವ ಚಿತ್ರವನ್ನು ಸಿನಿಪ್ರಿಯರ ನೆಚ್ಚಿನ ಚಿತ್ರ ಎಂಬುದನ್ನು ತಿಳಿಯಲು ...

ಬೋಲ್ಡ್ ಸ್ಪೀಚ್ ಜತೆ ಹಾಟ್ ಫೋಟೋ ಶೂಟ್ ನಲ್ಲಿ ಸಮಂತಾ

ಟಾಲಿವುಡ್ ನಟ ನಾಗಚೈತನ್ಯರನ್ನು ವಿವಾಹವಾಗಿ ಅಕ್ಕಿನೇನಿ ಸೊಸೆಯಾಗಲಿರುವ ಸೌತ್ ಬ್ಯೂಟಿ ಸಮಂತಾ, ಮದು ...

news

ಕತ್ರಿನಾ ಹುಟ್ಟುಹಬ್ಬಕ್ಕೆ ಸಲ್ಮಾನ್ ನೀಡಿದ ಗಿಫ್ಟೇನು...?

ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮತ್ತೆ ಒಂದಾಗಿದ್ದಾರೆ. ಮತ್ತೆ ಇವರಿಬ್ಬರ ...

Widgets Magazine Widgets Magazine Widgets Magazine