ಟ್ರೋಲಿಗರಿಗೆ ಖಡಕ್ ತಿರುಗೇಟು ನೀಡಿದ ನಟಿ ಇಲಿಯಾನ

ಭಾನುವಾರ, 15 ಜುಲೈ 2018 (07:06 IST)

ಮುಂಬೈ : ಬಾಲಿವುಡ್ ನಟಿ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ತಾರೆಯರು ಹೆಚ್ಚಾಗಿ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ಸಿನಿಮಾ ತಾರೆಯರು ಯಾವುದೇ ಒಂದು ವಿಚಾರವನ್ನು ಅಥವಾ ಫೊಟೋಗಳನ್ನು ಶೇರ್ ಮಾಡಿಕೊಂಡಾಗ ಅದಕ್ಕೆ ಟ್ರೋಲಿಗರು ಬಾಯಿಗೆ ಬಂದಂತೆ ಕಾಮೆಂಟ್ ಮಾಡುತ್ತಿದ್ದಾರೆ.

 

ಇದಕ್ಕೆಲ್ಲಾ ಕೇರ್ ಮಾಡದ ಬಾಲಿವುಡ್ ನಟಿ ಇಲಿಯಾನ ಇದೀಗ ಇನ್‍ಸ್ಟಾಗ್ರಾಂನಲ್ಲಿ ತನ್ನ ಆಕರ್ಷಕ ಫೋಟೋ ಹಾಕಿದ್ದಾಳೆ. ಹಾಗೇ ‘ಟ್ರೋಲ್ ಮಾಡುವವರು ಮತ್ತು ಟೀಕಿಸುವವರಿಗೆ ಕೇರ್ ಮಾಡಬೇಡಿ. ಅವರ ಅಭಿಪ್ರಾಯಗಳನ್ನು ಮೂಲೆ ಎಸೆಯಿರಿ. ತಾರೆಯರ ಬಗ್ಗೆ ಅವರೇನು ಅಂದುಕೊಂಡಿದ್ದಾರೆ ? ಅವರಿಂದ ನಾವು ತಾರೆಯರಾಗಿಲ್ಲ. ನಾವು ಕಷ್ಟಪಟ್ಟು ತಾರಾ ಪಟ್ಟಕ್ಕೇರಿದ್ದೇವೆ. ನಿಮ್ಮ ಕರಾಳತನದಲ್ಲಿ ನಾವು ತಾರೆಯರಂತೆ ಹೊಳೆಯುತ್ತಿದ್ದೇವೆ ‘ ಎಂದು ಖಾರವಾಗಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಕೇದಾರನಾಥ್ ಚಿತ್ರದಲ್ಲಿ ಸಾರಾ ಅಲಿ ಖಾನ್ ಲುಕ್ ಇಷ್ಟವಾಗದೇ ಕರೀನಾ ಕಪೂರ್ ಮಾಡಿದ್ದೇನು ಗೊತ್ತಾ?

ಮುಂಬೈ : ಕೇದಾರನಾಥ್ ಚಿತ್ರದಲ್ಲಿ ನಟ ಸೈಫ್ ಅಲಿ ಖಾನ್ ಮಗಳು ನಟಿ ಸಾರಾ ಅಲಿ ಖಾನ್ ಅವರ ಲುಕ್ ಅವರ ...

ಹಿನ್ನೆಲೆ ಗಾಯಕಿ ಕೆ. ರಾಣಿ ವಿಧಿವಶ!

ಹೈದರಾಬಾದ್: ಹಿನ್ನೆಲೆಗಾಯಕಿ ಕೆ. ರಾಣಿ (75) ಅವರು ಶುಕ್ರವಾರ ( (ಜು.13) ರಾತ್ರಿ ವಿಧಿವಶರಾಗಿದ್ದಾರೆ. ...

ಪವನ್ ಕಲ್ಯಾಣ್ ಅರೆನಗ್ನ ಸೀನ್ ಗಳಲ್ಲಿನ ನಟನೆಯ ಫೋಟೊವನ್ನು ಪೋಸ್ಟ್ ಮಾಡಿದ ಶ್ರೀರೆಡ್ಡಿ

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದಲ್ಲದೇ ಕಾಸ್ಟಿಂಗ್ ಕೌಚ್ ...

ಎಂಗೇಜ್ ಮೆಂಟ್ ಮಾಡಿಕೊಂಡ 'ಮನೆದೇವ್ರು' ಧಾರಾವಾಹಿಯ ನಟಿ ಅರ್ಚನಾ

ಬೆಂಗಳೂರು : ಕನ್ನಡದ ಕಿರುತೆರೆಯ ನಟಿ ಅರ್ಚನಾ ಲಕ್ಷ್ಮೀನಾಯರಣ ಸ್ವಾಮಿ ಅವರು ಇತ್ತೀಚೆಗೆ ಸದ್ದಿಲ್ಲದೇ ...