ಸ್ಟಂಟ್ ಮಾಡಲು ಹೋಗಿ ಕಣ್ಣಿಗೆ ಶಾಶ್ವತ ಗಾಯಮಾಡಿಕೊಂಡ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಮುಂಬೈ, ಮಂಗಳವಾರ, 12 ಜೂನ್ 2018 (12:54 IST)

Widgets Magazine

ಮುಂಬೈ : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ರೇಸ್-3 ಚಿತ್ರದ ಶೂಟಿಂಗ್ ವೇಳೆ ಸ್ಟಂಟ್ ಮಾಡಲು ಹೋಗಿ ಕಣ್ಣಿಗೆ ವಾಸಿಯಾಗದಂತ ಗಾಯವನ್ನು ಮಾಡಿಕೊಂಡಿದ್ದಾರಂತೆ.


ಕಳೆದ ಮಾರ್ಚ್ ತಿಂಗಳಲ್ಲಿ ರೇಸ್-3 ಸಿನಿಮಾದ ಚಿತ್ರೀಕರಣ ಅಬುಧಾಬಿಯಲ್ಲಿ ನಡೆಯುತ್ತಿದ್ದ ವೇಳೆ  ಸ್ಟಂಟ್ ಮಾಡುವಾಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಕಣ್ಣಿಗೆ ಪೆಟ್ಟು ಬಿದ್ದಿತ್ತಂತೆ. ಅಂದು ಅದು ಸಣ್ಣ ಗಾಯ ಅಂತ ಅಂದುಕೊಂಡ ನಟಿಗೆ ಆಮೇಲೆ ಅದು ಗಾಯವೆಂಬುದು ತಿಳಿದಿದೆ.


ಈ ಬಗ್ಗೆ  ನಟಿ ಜಾಕ್ವೆಲಿನ್ ಅವರು ತಮ್ಮ ಇನ್ಸ್​ ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ‘ಇದು ನನ್ನ ಕಣ್ಣಿಗೆ ಆಗಿರುವ ಶಾಶ್ವತ ಗಾಯ. ನನ್ನ ಐರಿಸ್ ಇನ್ಮುಂದೆ ಗೋಲಾಕಾರವಾಗಿ ಇರುವುದಿಲ್ಲ. ಆದ್ರೆ, ನನ್ನ ದೃಷ್ಟಿಗೆ ಯಾವುದೇ ಸಮಸ್ಯೆ ಆಗಿಲ್ಲ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಾಲಿವುಡ್ ಜಾಕ್ವೆಲಿನ್ ಫರ್ನಾಂಡಿಸ್ ಶೂಟಿಂಗ್ ಕಣ್ಣು ಶಾಶ್ವತ ಸಮಸ್ಯೆ Bollywood Shooting Eye Permanent Problem Jacqualine Fernadize

Widgets Magazine

ಸ್ಯಾಂಡಲ್ ವುಡ್

news

ಭಾರತೀಯ ಸಿನಿಮಾ ಡ್ಯಾನ್ಸ್‌ ಬಗ್ಗೆ ಮಾತನಾಡಿ ಟ್ರೋಲ್ ಆದ ನಟಿ ಪ್ರಿಯಾಂಕ ಚೋಪ್ರ

ಮುಂಬೈ : ಇತ್ತೀಚೆಗಷ್ಟೇ ಅಮೇರಿಕಾದ ಕ್ವಾಂಟಿಕೋ ಶೋ ಕುರಿತು ವಿವಾದಕ್ಕೀಡಾಗಿ ನಂತರ ಕ್ಷಮೆ ಕೇಳಿ ಸಮಸ್ಯೆ ...

news

ಸ್ವರಾ ಭಾಸ್ಕರ್ ನಮ್ಮದು ಹಿಪೊಕ್ರಿಸಿ ಸಮಾಜ ಎಂದಿದ್ದು ಯಾಕೆ?

ಮುಂಬೈ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು 'ನಮ್ಮದು ಹಿಪೊಕ್ರಿಸಿಯಿಂದ ಕೂಡಿದ ಸಮಾಜ’ ಎಂದು ...

news

ಮಲೆಯಾಳಂ ಸಿನಿಮಾ ಮಂಡಳಿಯ ಅಧ್ಯಕ್ಷರಾಗಿ ನಟ ಮೋಹನ್ ಲಾಲ್ ಆಯ್ಕೆ

ಕೇರಳ : ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಮಲೆಯಾಳಂ ಸಿನಿಮಾ ಮಂಡಳಿಯ ಅಧ್ಯಕ್ಷರಾಗಿ ...

news

ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಗೆ ಬರಲು ಈ ಸಿನಿಮಾ ಕಾರಣವಂತೆ!

ಮುಂಬೈ : ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಪಡ್ಡೆಹುಡುಗರ ನಿದ್ದೆಗೆಡಿಸಿದ ಬಾಲಿವುಡ್ ಬೆಡಗಿ ಜಾಕ್ವೆಲಿನ್ ...

Widgets Magazine