ಶ್ರೀದೇವಿ ಮಗಳು ಜಾನ್ವಿ ಬೆಳ್ಳಿಪರದೆಗೆ ಎಂಟ್ರಿ

Mumbai, ಸೋಮವಾರ, 23 ಜನವರಿ 2017 (12:47 IST)

Widgets Magazine

ಬಾಲಿವುಡ್ ಅಭಿನೇತ್ರಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಬಾಲಿವುಡ್‌ಗೆ ಅಡಿಯಿಡುವ ದಿನಗಳು ಶೀಘ್ರದಲ್ಲೇ ಬರಲಿವೆ. ಅವರ ತಂದೆ ಬೋನಿ ಕಪೂರ್ ಸಹ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಅಧಿಕೃತವಾಗಿ ಸುದ್ದಿ ಮಾತ್ರ ಹೊರಬೀಳಬೇಕಿದೆ.
 
ಸಿನಿಮಾ ಸುದ್ದಿಗಿಂಟ ಜಾನ್ವಿ ಖಾಸಗಿ ವಿಚಾರದಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸುದ್ದಿಯಾದವರು. ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಶಿಖರ್ ಪಹಾರಿಯಾ ಜತೆ ತುಂಬಾ ಸಮಯದಿಂದ ಡೇಟಿಂಗ್ ನಡೆಸುತ್ತಿದ್ದಾಳೆ ಜಾನ್ವಿ.
 
ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಈ ಶಿಖರ್. ಇವರಿಬ್ಬರ ಸಂಬಂಧಕ್ಕೆ ಶ್ರೀದೇವಿ ಮತ್ತು ಬೋನಿ ಕಪೂರ್ ಇಬ್ಬರೂ ಒಪ್ಪಿಗೆಯನ್ನೂ ಕೊಟ್ಟಿದ್ದಾರಂತೆ. ಶಾರುಖ್ ಖಾನ್ ಮತ್ತು ಆಲಿಯಾ ಭಟ್ ಅಭಿನಯದ ’ಡಿಯರ್ ಜಿಂದಗಿ’ ಚಿತ್ರದ ವಿಶೇಷ ಪ್ರದರ್ಶನಕ್ಕೆ ಇಡೀ ಕಪೂರ್ ಕುಟುಂಬವೇ ಆಗಮಿಸಿತ್ತು. ಇದೇ ಸಂದರ್ಭದಲ್ಲಿ ಲವ್ ಬರ್ಡ್ಸ್ ಜಾನ್ವಿ ಮತ್ತು ಶಿಖರ್ ಸಹ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಾನ್ವಿ ಬಾಲಿವುಡ್ ಗಾಸಿಪ್ ಶ್ರೀದೇವಿ Jhanv Gossip Sridevi Bollywood News

Widgets Magazine

ಸ್ಯಾಂಡಲ್ ವುಡ್

news

ಸಿಂಗಂ ಸ್ಟಾರ್ ಸೂರ್ಯ ಮೊದಲ ಸಂಬಳ ಎಷ್ಟು ಗೊತ್ತಾ?

ಮೊದಲ ಸಂಬಳ, ಮೊದಲ ಉದ್ಯೋಗವನ್ನು ಯಾರೇ ಆಗಲಿ ಮರೆಯಲ್ಲ. ಅದು ಸೆಲೆಬ್ರಿಟಿಯಾಗಲಿ, ಸಾಮಾನ್ಯ ಪ್ರಜೆಯೆ ಆಗಲಿ. ...

news

ಅಪರಿಚಿತರ ಮದುವೆಯಲ್ಲಿ ನಟಿ ತಾಪ್ಸಿ ರಾಧ್ದಾಂತ

ನಟಿ ತಾಪ್ಸಿ ಪನ್ನು ಬಾಲಿವುಡ್‌ನಲ್ಲಿ ಊಹೆಗೂ ಮೀರಿ ಯಶಸ್ವಿಯಾದ ಚಿತ್ರ ’ಪಿಂಕ್’. ಹಾಗಾಗಿ ಈಗ ಬಾಲಿವುಡ್ ...

news

ಶ್ರೀಕಾಳಹಸ್ತೀಶ್ವರ ದರ್ಶನ ಪಡೆದ ಚಿರಂಜೀವಿ

ಮೆಗಾ ಸ್ಟಾರ್ ಚಿರಂಜೀವಿ ರೀ ಎಂಟ್ರಿ ಕೊಟ್ಟಿರುವ ಖೈದಿ ನಂಬರ್ 150 ಬಾಕ್ಸ್ ಆಫೀಸಲ್ಲಿ ಭಾರಿ ಯಶಸ್ಸು ...

news

ಸಾಮಾಜಿಕ ಮಾಧ್ಯಮದಲ್ಲಿ ಸನ್ನಿ ಲಿಯೋನ್ ವರ್ಕ್‍ಔಟ್

ಭಾರತದಲ್ಲಿ ಈಗ ಮೋಸ್ಟ್ ಕ್ರೇಜಿ ಸೆಲೆಬ್ರಿಟಿ ಯಾರೆಂದರೆ...ಹೆಚ್ಚಿನ ಮಂದಿ ಕೊಡುವ ಉತ್ತರ ಒಂದೇ ಸನ್ನಿ ...

Widgets Magazine