Widgets Magazine
Widgets Magazine

ಸೊನಾಕ್ಷಿ ಸಿನ್ಹಾಗೆ ಜಾನ್ ಅಬ್ರಹಾಂ ಮೆಚ್ಚುಗೆ

Mumbai, ಶನಿವಾರ, 22 ಅಕ್ಟೋಬರ್ 2016 (12:36 IST)

Widgets Magazine

ಮುಂಬೈ: ಜಾನ್ ಅಬ್ರಹಾಂ ತಮ್ಮ ಫೋರ್ಸ್-2 ಚಿತ್ರ ಮಾಡುವಾಗ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವಂತೆ ಸಹನಟಿ ಸೋನಾಕ್ಷಿ ಸಿನ್ಹಾಗೆ ಹೇಳಲು ಭಯಪಟ್ಟರಂತೆ.
 
ಶೂಟಿಂಗ್ ಪ್ರಾರಂಭವಾದ ಎರಡನೇ ದಿನಕ್ಕೇ ಜಂಪ್ ಮಾಡುವ ದೃಶ್ಯವಿತ್ತು. ಆದರೆ ಇದನ್ನು ಆಕೆಗೆ ಹೇಳಿದರೆ ಆಕೆ ಏನೆಂದುಕೊಳ್ಳುತ್ತಾರೋ. ಅಪ್ಪ ಶತ್ರುಘ್ನ ಸಿನ್ಹಾರಿಗೆ ಹೇಳಿದರೆ ಏನು ಮಾಡೋದು ಎಂದು ಭಯಪಟ್ಟರಂತೆ.
 
“ಹಿರೋಯಿನ್ ಗಳು ಸಾಹಸ ದೃಶ್ಯ ಮಾಡುವುದನ್ನು ನೋಡುವುದು ಕಡಿಮೆ. ಡ್ಯಾನ್ಸ್ ಮಾಡುವುದೇ ಹೆಚ್ಚು. ಆದರೆ ಸೊನಾಕ್ಷಿ ಚೆನ್ನಾಗಿ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡರು” ಎಂದು ತಮ್ಮ ಸಹನಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಾನ್ ಅಬ್ರಹಾಂ ಸೊನಾಕ್ಷಿ ಸಿನ್ಹಾ ಫೋರ್ಸ್ 2 ಬಾಲಿವುಡ್ ಶತ್ರುಘ್ನ ಸಿನ್ಹಾ Bollywood Force-2 Shathrughna Sinha John Abraham Sonakshi Sinha

Widgets Magazine

ಸ್ಯಾಂಡಲ್ ವುಡ್

news

ಈ ವಾರ ಕನ್ನಡ ವಾಹಿನಿಗಳ ಧಮಾಕಾ

ದೀಪಾವಳಿಗೂ ಮೊದಲೇ ಕನ್ನಡದ ಎಂಟರ್ ಟೈನ್ ಮೆಂಟ್ ಚಾನೆಲ್ ಗಳು ಹಬ್ಬ ಮಾಡುತ್ತಿದೆ.

news

ಎಂ.ಎಸ್. ಧೋನಿ ಅನ್ ಟೋಲ್ಡ್ ಸ್ಟೋರಿ ದಾಖಲೆ ಗಳಿಕೆ

ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಎಂ.ಎಸ್.ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರ ದಾಖಲೆಯ ಗಳಿಕೆ ಮಾಡಿದೆ. ...

news

ಅಕ್ಷಯ್ ಕುಮಾರ್ ಹೊಸ ಸಿನಿಮಾ

ಬಾಲಿವುಡ್ ಸೂಪರ್ ಸ್ಟಾರ್ ತಮ್ಮ ಹೊಸ ಸಿನಿಮಾದಲ್ಲಿ ಸ್ವಾತಂತ್ರ್ಯ ನಂತರ ಭಾರತ ಪಡೆದ ಮೊದಲ ಒಲಿಂಪಿಕ್ಸ್ ...

news

ವಿವಾಹವಾಗದೇ ತಾಯಿಯಾಗುತ್ತಿದ್ದಾಳಂತೆ ಹಾಟ್ ನಟಿ ಮಲ್ಲಿಕಾ ಶೆರಾವತ್

ಮುಂಬೈ: ಬಾಲಿವುಡ್‌ನ ಹಾಟ್ ಹಾಟ್ ನಟಿಯಾಗಿದ್ದ ತಾರೆ ಕರೀನಾ ಕಪೂರ್ ಇದೀಗ ಗರ್ಭಿಣಿಯಾಗಿ ತಾಯ್ತನದ ಸುಖ ...

Widgets Magazine Widgets Magazine Widgets Magazine