25 ವರ್ಷಗಳ ವೃತ್ತಿ ಜೀವನದಲ್ಲಿ ಒಮ್ಮೆ ಮಾತ್ರ ಕಾಜೋಲ್ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದರಂತೆ!

ಮುಂಬೈ, ಭಾನುವಾರ, 3 ಡಿಸೆಂಬರ್ 2017 (09:17 IST)

ಮುಂಬೈ: ಬಾಲಿವುಡ್ ನ ಎವರ್ ಗ್ರೀನ್ ಹೀರೋಯಿನ್ ಕಾಜೋಲ್ ಬಾಲಿವುಡ್ ಗೆ ಕಾಲಿಟ್ಟು 25 ವರ್ಷಗಳು ತುಂಬಿವೆ. ಈ ಸುದೀರ್ಘ ವೃತ್ತಿ ಜೀವನದಲ್ಲಿ ಕಾಜೋಲ್ ಒಮ್ಮೆ ಮಾತ್ರ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದರಂತೆ.
 

ಅದು ಪುತ್ರಿ ನ್ಯಾಸಾಗೆ ಜ್ವರ ಬಂದಿದ್ದಾರೆ. ನ್ಯಾಸಾ 104 ಡಿಗ್ರಿ ಜ್ವರದಿಂದ ಬಳಲುತ್ತಿದ್ದಳು. ಆವತ್ತು ಮಾತ್ರ ನಿರ್ಮಾಪಕರಿಗೆ ಫೋನ್ ಮಾಡಿ ಈವತ್ತು ಶೂಟಿಂಗ್ ಗೆ ಬರಕ್ಕಾಗಲ್ಲ ಎಂದಿದ್ದೆ. ಆವತ್ತು ಒಂದೇ ದಿನ ನನ್ನಿಂದಾಗಿ ನಿರ್ಮಾಪಕರಿಗೆ ತೊಂದರೆಯಾಗಿದ್ದು’ ಎಂದು ಕಾಜೋಲ್ ಸ್ಮರಿಸಿಕೊಂಡಿದ್ದಾರೆ.
 
ಇದರ ಹೊರತಾಗಿ ತಮಗೇ ಜ್ವರವಿದ್ದಾಗಲೂ ಕಾಜೋಲ್ ಶೂಟಿಂಗ್ ಗೆ ತಕ್ಕ ಸಮಯಕ್ಕೆ ಹಾಜರಾಗಿದ್ದರಂತೆ. ಅದೇ ಶಿಸ್ತಿನ ಕಾರಣಕ್ಕೆ ಕಾಜೋಲ್ ಎಂದರೆ ಈಗಲೂ ಜನ ಇಷ್ಟಪಡುತ್ತಾರೆ. ಆಕೆಯ ಕುಚ್ ಕುಚ್ ಹೋತಾ ಹೈ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ, ಗುಪ್ತ್, ದುಷ್ಮನ್ ಮುಂತಾದ ಚಿತ್ರಗಳನ್ನು ಜನ ಮರೆಯಲು ಸಾಧ್ಯವೇ? ಇಂತಹ ಅಪ್ರತಿಮ ಕಲಾವಿದೆಗೆ ಒಂದು ಸೆಲ್ಯೂಟ್.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹುಚ್ಚ ವೆಂಕಟ್‍‍ನನ್ನು ಹೆಲ್ಮೆಟ್‍‍ನಿಂದ ಹೊಡೆದ ವ್ಯಕ್ತಿ

ನಟ ಹುಚ್ಚ ವೆಂಕಟ್ ರಾತ್ರಿ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಹೆಲ್ಮೆಟ್‍‍ನಿಂದ ...

news

ಸನ್ನಿ ಲಿಯೋನ್ ಹಾಟ್ ಫೋಟೋ ಗ್ಯಾಲರಿ

ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ತನ್ನ ಬೋಲ್ಡ್ ಲುಕ್ ನಿಂದಲೇ ಸೆಳೆದಾಕೆ. ಆಕೆಯ ಕೆಲವು ಬಿಕಿನಿ ಪೋಸ್ ...

news

ಪ್ರಭಾಸ್ ಕಂಟ್ರೋಲ್ ಬಟನ್ ಅನುಷ್ಕಾ ಶೆಟ್ಟಿ ಕೈಯಲ್ಲಿದೆಯಂತೆ!

ಹೈದರಾಬಾದ್: ಬಾಹುಬಲಿ ಸಿನಿಮಾ ನಂತರ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಲವ್ ಮಾಡ್ತಿದ್ದಾರೆ ಎಂಬ ಸುದ್ದಿ ...

news

ಸ್ಯಾಂಡಲ್‌ವುಡ್ ನಟಿಯ ಟ್ರಯಾಂಗಲ್ ಸ್ಠೋರಿಗೆ ಹೊಸ ಟ್ವಿಸ್ಟ್

ಬೆಂಗಳೂರು: ಉದ್ಯಮಿ ಸಚಿನ್ ಜತೆ ಕಿರುತೆರೆ ನಟಿ ಅನಿಕಾ ನಿಶ್ಚಿತಾರ್ಥದಲ್ಲಿ ಮತ್ತೊಬ್ಬ ಕಿರುತೆರೆ ನಟಿ ...

Widgets Magazine
Widgets Magazine