ಕರಣ್ ಜೋಹರ್ ಅವರು ತಮ್ಮ ಮುದ್ದು ಮಕ್ಕಳ ಬಗ್ಗೆ ಕಟ್ಟಿಕೊಂಡ ಕನಸು ಹೇಗಿದೆ ಗೊತ್ತಾ...?

ಮುಂಬೈ, ಮಂಗಳವಾರ, 9 ಜನವರಿ 2018 (07:06 IST)

ಮುಂಬೈ : ಬಾಲಿವುಡ್ ನ ಖ್ಯಾತ ನಿರ್ಮಾಪಕರಾದ ಕರಣ್ ಜೋಹರ್ ಅವರು ತಮ್ಮ ಮಕ್ಕಳನ್ನು ಸಿನಿಮಾ ಸೆಟ್ ನಲ್ಲಿ ಬೆಳೆಸುವುದಿಲ್ಲ ಎಂದು ಹೇಳಿದ್ದಾರೆ.

 
ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಿರುವ ಕರಣ್ ಜೋಹರ್ ಅವರು ಒಳ್ಳೆಯ ತಂದೆ ಎನಿಸಿಕೊಂಡಿದ್ದಾರೆ. ತಮ್ಮ ಮಕ್ಕಳು ಮನೆಯಲ್ಲಿಯೇ ತಂದೆ ಹಾಗು ಅಜ್ಜಿಯ ಆಸರೆಯಲ್ಲೇ ಬೆಳೆಯಬೇಕು ಎಂಬುದು ತಮ್ಮಾಸೆ ಎಂದು ತಿಳಿದ್ದಾರೆ. ಎಲ್ಲಾ ಪೋಷಕರ ಹಾಗೆ ತಾನು ತಮ್ಮ ಮಕ್ಕಳನ್ನು ಕೆಲಸಮಾಡುವ ಸ್ಥಳಕ್ಕೆ ಕರೆದುಕೊಂಡು ಹೋಗಲಾರೆ. ಅವರು ಸಿನಿಮಾ ತಾರೆಯರ ಮಕ್ಕಳಂತೆ  ಸಿನಿಮಾ ಸೆಟ್ ನಲ್ಲಿ ಬೆಳೆಯದೆ  ತಮ್ಮದೇ ರೀತಿಯಲ್ಲಿ ತುಂಬಾ ಸ್ವತಂತ್ರವಾಗಿ  ಬೆಳೆಯಬೇಕು ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಮ್ಮನಾದ ಮನೀಷಾ ಕೋಯಿರಾಲ್; ಸಂಜಯ್ ದತ್ ಭಾವುಕರಾಗಿದ್ದು ಯಾಕೆ ಗೊತ್ತಾ...?

ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಮಿಂಚಿ ನಂತರ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲಿದ ಮೋಹಕ ...

news

ವಿರುಷ್ಕಾ ಜೋಡಿಗೆ ಮತ್ತೊಮ್ಮೆ ಮದುವೆಯಾಗುವ ಅನಿವಾರ್ಯತೆ ಬಂದು ಬಿಟ್ಟಿತಾ…?

ಮುಂಬೈ : ಕಳೆದ ವರ್ಷ ಇಟಲಿಯಲ್ಲಿ ಮದುವೆಯಾದ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗು ಬಾಲಿವುಡ್ ...

news

ಯಶ್ ಹುಟ್ಟುಹಬ್ಬಕ್ಕೆ ಪತ್ನಿ ರಾಧಿಕಾ ಪಂಡಿತ್ ನೀಡಿದ ಗಿಫ್ಟ್ ಏನು ಗೊತ್ತಾ

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ರಾಕಿಂಗ್ ಸ್ಟಾರ್ ಯಶ್ ಅವರು ಸೋಮವಾರದಂದು 32 ನೇ ವರ್ಷದ ...

news

ಯೂ-ಟ್ಯೂಬ್‌ನಲ್ಲಿ ಸದ್ದುಮಾಡುತ್ತಿರುವ ಅಲ್ಲು ಅರ್ಜುನ್..!!

ಅಲ್ಲು ಅರ್ಜುನ್ ಅಭಿನಯಿಸುತ್ತಿರುವ 'ನಾ ಪೇರು ಸೂರ್ಯ' ಚಿತ್ರದ ಟೀಸರ್ ಜನವರಿ 5, 2018 ರಂದು ...

Widgets Magazine
Widgets Magazine