ಐಶ್ವರ್ಯಾ ರೈಯನ್ನು ಸಾಯಿಸುತ್ತೇನೆ ಎಂದ ನಟ

Mumbai, ಸೋಮವಾರ, 23 ಜನವರಿ 2017 (14:54 IST)

Widgets Magazine

ಬಾಲಿವುಡ್ ನಟ ಕರಣ್ ಜೋಹರ್ ಸೆನ್ಸೇಷನಲ್ ಹೇಳಿಕೆ ಕೊಟ್ಟಿದ್ದಾರೆ. ದೀಪಿಕಾ ಪಡುಕೋಣೆಯನ್ನು ಮದುವೆಯಾಗುತ್ತೇನೆ. ಕತ್ರಿಕಾ ಕೈಫ್ ಜೊತೆ ಸಂಬಂಧ ಇಟ್ಟುಕೊಳ್ಳುತ್ತೇನೆ. ಐಶ್ವರ್ಯಾ ರೈ ಅವರನ್ನು ಕೊಲ್ಲುತ್ತೇನೆ ಎಂದಿದ್ದಾರೆ ಕರಣ್.
 
ಕರಣ್‌ಗೆ ಏನಾದರೂ ತಲೆಗಿಲೆ ಕೆಟ್ಟಿದೆಯಾ? ಯಾಕೀಗೆ ಮಾತನಾಡುತ್ತಿದ್ದಾನೆ ಎಂದು ಎಲ್ಲರೂ ಚಕಿತರಾಗಿದ್ದಾರೆ. ಈ ರೀತಿ ಮಾತನಾಡಿರುವುದು ಬೇರೆಲ್ಲೂ ಅಲ್ಲ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ. ಈ ವಿಡಿಯೋವನ್ನು ಎಲ್ಲರೊಂದಿಗೂ ಶೇರ್ ಮಾಡಿಕೊಂಡಿದ್ದಾರೆ ಕರಣ್.
 
ಕರಣ್‌ಗೆ ಈ ಪ್ರಶ್ನೆ ಎದುರಾಗಿದ್ದು ಆಲಿಯಾ ಭಟ್ ಮತ್ತು ಶಾರುಖ್ ಖಾನ್ ರಿಂದ. ಅವರ ಪ್ರಶ್ನೆಗೆ ಉತ್ತರಿಸುತ್ತಾ ಐಶ್ವರ್ಯಾಳನ್ನು ಕೊಲೆ ಮಾಡುತ್ತೇನೆ ಎಂದಿದ್ದಾರೆ. ಯಾಕೆ ಎಂದು ಶಾರುಖ್ ಕೇಳಿದಾಗ. "ಯಾಕೆಂದರೆ ಅಭಿಷೇಕ್ ಮತ್ತು ನಾನು ಒಟ್ಟಿಗೆ ಬೆಳೆದವರು. ಆದರೆ ಐಶ್ ಜೊತೆಗೆ ನಾನೇನೇ ಮಾಡಕ್ಕೆ ಆಗಲಿಲ್ಲ. ಹಾಗಾಗಿ ಆಕೆಯನ್ನು ಕೊಲ್ಲುತ್ತೇನೆ" ಎಂದು ತಮಾಷೆಯ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಕರಣ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ಅನುಷ್ಕಾ ಶರ್ಮಾ ಅಭಿನಯಿಸಿದ್ದು ಗೊತ್ತೇ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

’ಡಮ್ಕಿ ಡಮಾರ್' ಚಿತ್ರದಲ್ಲಿ ಅರ್ಜುನ್ ಜನ್ಯ ಮುನ್ನುಡಿ

ಲವ್, ಕಾಮಿಡಿ ಹಾಗೂ ಥ್ರಿಲ್ಲರ್ ಸಸ್ಪೆನ್ಸ್ ಕಥಾನಕ ಹೊಂದಿದ ಚಲನಚಿತ್ರ ’ಡಮ್ಕಿ ಡಮಾರ್’. ಸದ್ಯದಲ್ಲೇ ಚಿತ್ರ ...

news

ಶ್ರೀದೇವಿ ಮಗಳು ಜಾನ್ವಿ ಬೆಳ್ಳಿಪರದೆಗೆ ಎಂಟ್ರಿ

ಬಾಲಿವುಡ್ ಅಭಿನೇತ್ರಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಬಾಲಿವುಡ್‌ಗೆ ಅಡಿಯಿಡುವ ದಿನಗಳು ಶೀಘ್ರದಲ್ಲೇ ...

news

ಸಿಂಗಂ ಸ್ಟಾರ್ ಸೂರ್ಯ ಮೊದಲ ಸಂಬಳ ಎಷ್ಟು ಗೊತ್ತಾ?

ಮೊದಲ ಸಂಬಳ, ಮೊದಲ ಉದ್ಯೋಗವನ್ನು ಯಾರೇ ಆಗಲಿ ಮರೆಯಲ್ಲ. ಅದು ಸೆಲೆಬ್ರಿಟಿಯಾಗಲಿ, ಸಾಮಾನ್ಯ ಪ್ರಜೆಯೆ ಆಗಲಿ. ...

news

ಅಪರಿಚಿತರ ಮದುವೆಯಲ್ಲಿ ನಟಿ ತಾಪ್ಸಿ ರಾಧ್ದಾಂತ

ನಟಿ ತಾಪ್ಸಿ ಪನ್ನು ಬಾಲಿವುಡ್‌ನಲ್ಲಿ ಊಹೆಗೂ ಮೀರಿ ಯಶಸ್ವಿಯಾದ ಚಿತ್ರ ’ಪಿಂಕ್’. ಹಾಗಾಗಿ ಈಗ ಬಾಲಿವುಡ್ ...

Widgets Magazine Widgets Magazine