ಕತ್ರೀನಾ ಕೈಫ್ ಲಿಬಿಯಾ ಸರ್ವಾಧಿಕಾರಿ ಗಡಾಫಿ ಜೊತೆಗಿದ್ದ ಪೋಟೋ ವೈರಲ್

ಮುಂಬೈ, ಮಂಗಳವಾರ, 11 ಜುಲೈ 2017 (13:31 IST)

Widgets Magazine

ಬಂಡುಕೋರರಿಂದ ಹತ್ಯೆಗೀಡಾದ ಲಿಬಿಯಾದ ಸರ್ವಾಧಿಕಾರಿ ಮುಮ್ಮರ್ ಗಡಾಫಿ ಜೊತೆ ಬಾಲಿವುಡ್`ನ ಖ್ಯಾತ ನಟಿ ಕತ್ರಿನಾ ಕೈಫ್ ಇರುವ ಪೋಟೋವೊಂದು ಆನ್ ಲೈನ್`ನಲ್ಲಿ ವೈರಲ್ ಆಗಿದೆ.


ಫೋಟೋದಲ್ಲಿ ಮಾಡೆಲ್`ಗಳ ಜೊತೆ ಕತ್ರೀನಾ ಸಹ ಗಢಾಪಿ ಪಕ್ಕದಲ್ಲಿ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. 15 ವರ್ಷಗೆಳ ಹಿಂದೆ ಕತ್ರೀನಾ ಬಾಲಿವುಡ್`ಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಮಾಡೆಲಿಂಗ್ ಪ್ರಪಂಚದಲ್ಲಿದ್ದಾಗ ತೆಗೆಸಿಕೊಂಡಿರುವ ಫೋಟೋ ಇದಾಗಿದೆ. ಸದ್ಯ, ಇನ್`ಸ್ಟಾಗ್ರಾಮ್`ನಲ್ಲಿ ಈ ಫೋಟೋ ಪ್ರತ್ಯಕ್ಷವಾಗಿದೆ

ಆಗಿನ್ನೂ ಕತ್ರೀನಾಗೆ 18 ವರ್ಷ ವಯಸ್ಸು. ಫ್ಯಾಶನ್ ಶೋನಲ್ಲಿ ಭಾಗವಹಿಸಲು ಲಿಬಿಯಾಗೆ ತೆರಳಿದ್ದ ಮಾಡೆಲ್`ಗಳ ಗುಂಪಿನಲ್ಲಿ ಕತ್ರೀನಾ ಸಹ ಇದ್ದರು. ಈ ಹಿಂದೆ ಗಡಾಫಿ ಪುತ್ರ ಏರ್ಪಡಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪಾಪ್ ತಾರೆಗಳು ಕಾಣಿಸಿಕೊಂಡಿದ್ದ ಪೋಟೋ ಆನ್`ಲೈನ್`ನಲ್ಲಿ ಪ್ರತ್ಯಕ್ಷವಾಗಿ ಬಾರೀ ಸಂಚಲನ ಮೂಡಿಸಿತ್ತು. ಈ ಫೋಟೋದಿಂದ ಕತ್ರೀನಾ ಸಹ ಮುಜುಗರಕ್ಕೀಡಾಗುವ ಸಾಧ್ಯತೆ ಇದೆ.
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶಿವರಾಜ್ ಕುಮಾರ್ ಈ ಸಾರಿ ಹುಟ್ಟುಹಬ್ಬ ಆಚರಿಸಲ್ಲ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ನಾಳೆ ಅವರ ...

news

ಟೆನ್ನೀಸ್ ತಾರೆ ಜೊಕೋವಿಕ್ - ದೀಪಿಕಾ ಡೇಟಿಂಗ್: ಜೊಕೊ ಮಾಜಿ ಗೆಳತಿ ಹೇಳಿದ್ದೇನು..?

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ಟೆನಿಸ್‌ನ ಮಾಜಿ ವಿಶ್ವ ನಂ.1 ತಾರೆ ನೊವಾಕ್‌ ಜೊಕೋವಿಕ್‌ ...

news

ಪ್ರಿಯಾಂಕ ಚೋಪ್ರಾ ತುಂಡುಡುಗೆ ಪ್ರಧಾನಿ ಮೋದಿಗೆ ನೋ ಪ್ರಾಬ್ಲಂ ಅಂತೆ!

ಮುಂಬೈ: ಇತ್ತೀಚೆಗೆ ಬರ್ಲಿನ್ ನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗುವಾಗ ಬಾಲಿವುಡ್ ಬೆಡಗಿ ಪ್ರಿಯಾಂಕ ...

news

ನಟ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ಕೊಡುವ ವಿಡಿಯೋ ಲೀಕ್?

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಿಲೀಪ್ ಮೂರು ವರ್ಷದ ಮೊದಲೇ ಆರೋಪಿ ...

Widgets Magazine