Widgets Magazine
Widgets Magazine

ಕೌನ್‌ ಬನೇಗಾ ಕರೋಡ್‌ಪತಿ ಸೀಜನ್-9ಗೆ ಅಮಿತಾಬ್ ಸಜ್ಜು

ಮುಂಬೈ, ಶುಕ್ರವಾರ, 16 ಜೂನ್ 2017 (08:41 IST)

Widgets Magazine

ಮುಬೈ: ಕೋಟ್ಯಂತರ ವೀಕ್ಷಕರ ಮನಗೆದ್ದಿದ್ದ ‘ಕೌನ್‌ ಬನೇಗಾ ಕರೋಡ್‌ಪತಿ’ ಒಂಬತ್ತನೇ ಆವೃತ್ತಿ ನಡೆಸಲು ಸೀನಿ ವಾಹಿನಿ ಮುಂದಾಗಿದೆ. ಈ ನಿತ್ತಿನಲ್ಲಿ ನೋಂದಣಿಗೆ ಸೋನಿ ವಾಹಿನಿ ದಿನಾಂಕ ಪ್ರಕಟಿಸಿದೆ. ಜೂನ್‌ 17ರಿಂದ ನೋಂದಣಿ ಶುರುವಾಗಲಿದೆ.
 
ಈ ಬಾರಿ ಮತ್ತೆ ‘ಬಿಗ್‌ ಬಿ’ ಅಮಿತಾಭ್‌ ಬಚ್ಚನ್‌ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇತ್ತೀಚೆಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಖುದ್ದಾಗಿ ಅಮಿತಾಬ್‌ ಅವರೇ ಇದನ್ನು ಸ್ಪಷ್ಟಪಡಿಸಿದ್ದರು. ಅಲ್ಲದೆ, ‘ಕರೋಡ್‌ಪತಿ’ಯ ಚಿತ್ರೀಕರಣದ ದೃಶ್ಯಗಳನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.
 
ಒಂಬತ್ತನೇ ಆವೃತ್ತಿಗೆ ಹೋಸ್ಟ್‌ ಯಾರಾಗುತ್ತಾರೆ ಎಂಬ ಪ್ರಶ್ನೆಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಾಧುರಿ ದೀಕ್ಷಿತ್‌ ಹಾಗೂ ಐಶ್ವರ್ಯಾ ರೈ ಬಚ್ಚನ್‌ ಅವರನ್ನು ಸೋನಿ ವಾಹಿನಿ ಕೇಳಿಕೊಂಡಿದೆ ಎಂಬ ವದಂತಿ ಹಬ್ಬಿತ್ತು. ಇದೀಗ ಎಲ್ಲಾ ಚರ್ಚೆ, ಗಾಳಿಸುದ್ದಿಗೆ ತೆರೆ ಬಿದ್ದಿದ್ದು, ಬಿಗ್‌ ಬಿ ಮತ್ತೆ  ಸ್ಪರ್ಧಿಗಳನ್ನು ಹಾಟ್‌ ಸೀಟ್‌ನಲ್ಲಿ ಕೂರಿಸಲಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

23 ವರ್ಷದ ಶುಭ್ರಾ ಶೆಟ್ಟಿ ಜತೆ ಅನುರಾಗ್ ಕಶ್ಯಪ್ ರೊಮ್ಯಾನ್ಸ್

ನಿರ್ದೇಶಕ ಅನುರಾಗ್ ಕಶ್ಯಪ್, ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರುವ ಶುಭ್ರಾ ಶೆಟ್ಟಿ ಜತೆಗಿನ ರೊಮ್ಯಾಂಟಿಕ್ ...

news

ಹಿಪ್ಪಿ ಲುಕ್ ನಲ್ಲಿ ಆಂಡಿ: ಐಂದ್ರಿತಾ ಹೊಸ ಗೆಟಪ್

ಗರುಡ ಚಿತ್ರದಲ್ಲಿ ನಟಿ ಐಂದ್ರಿತಾ ರೇ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಹಿಪ್ಪಿ ರೀತಿಯ ...

news

ಜುಲೈನಲ್ಲಿ ರಾಜಹಂಸ ಏರಿ ಬರ್ತಿದ್ದಾಳೆ ಪುಟ್ಟ ಗೌರಿ!

ಬೆಂಗಳೂರು: ಪುಟ್ಟಗೌರಿ ಧಾರವಾಹಿ ಮೂಲಕ ಇಷ್ಟು ದಿನ ಕಲರ್ಸ್ ವಾಹಿನಿಯಲ್ಲಿ ಬರುತ್ತಿದ್ದ ರಂಜನಿ ಮುಂದಿನ ...

news

ಬಾಬಾ ರಾಮ್ ದೇವ್ ಬಗ್ಗೆ ಟಿವಿ ಸರಣಿ ಮಾಡ್ತಾರಾ ಅಜಯ್ ದೇವಗನ್?

ಮುಂಬೈ: ಬಾಲಿವುಡ್ ಹೀರೋ ಅಜಯ್ ದೇವಗನ್ ಯೋಗ ಗುರು ಬಾಬಾ ರಾಮ್ ದೇವ್ ಬಗ್ಗೆ ಟಿವಿ ಸರಣಿ ನಿರ್ಮಿಸಲಿದ್ದಾರಾ? ...

Widgets Magazine Widgets Magazine Widgets Magazine