ಚಶ್ಮಾ’ ಶೋ ನಲ್ಲಿ ನಟಿಸಿದ ಖ್ಯಾತ ನಟ ಕವಿ ಕುಮಾರ್ ಅಜಾದ್ ನಿಧನ

ಮುಂಬೈ, ಮಂಗಳವಾರ, 10 ಜುಲೈ 2018 (08:16 IST)

ಮುಂಬೈ : ತಾರಕ್  ಮೆಹ್ತಾ ಅವರ  ‘ಚಶ್ಮಾ’ ಶೋ ನಲ್ಲಿ ನಟಿಸಿದ ಖ್ಯಾತ ನಟ ಕವಿ ಕುಮಾರ್ ಅಜಾದ್ ಅವರು ಸೋಮವಾರದಂದು ಮೃತಪಟ್ಟಿದ್ದಾರೆ.


ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದ ಕಿರುತೆರೆ ನಟ ಕವಿ ಕುಮಾರ್ ಅಜಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ರಾತ್ರಿ ಕೋಮಾ ಸ್ಥಿತಿಗೆ ಜಾರಿಗೆ ಕವಿ ಕುಮಾರ್ ಅಜಾದ್ ಅವರು ಮರುದಿನ ಸಾವನಪ್ಪಿದ್ದಾರೆ.


ಇವರು 'ಚಶ್ಮಾ' ಶೋ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಆಜಾದ್  ನಟಿಸುತ್ತಿದ್ದ 'ಚಶ್ಮಾ' ಶೋ ಇತ್ತೀಚಿಗಷ್ಟೇ 2500 ಎಪಿಸೋಡ್​ಗಳನ್ನು  ಕಂಪ್ಲೀಟ್  ಮಾಡಿದೆ. ಇವರು ಕೇವಲ ಕಿರುತೆರೆಗಷ್ಟೆಯಲ್ಲದೇ ಅಮಿರ್ ಖಾನ್ ಅವರ 'ಮೇಲಾ' ಸೇರಿದಂತೆ ಕೆಲ ಬಾಲಿವುಡ್  ಚಿತ್ರಗಳಲ್ಲಿ ನಟಿಸಿದ್ದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ಕವಿ ಕುಮಾರ್ ಅಜಾದ್ ನಿಧನ ಹೃದಯಾಘಾತ ಆಸ್ಪತ್ರೆ Mumbai Death Hospital Heart Attack Kavi Kumar Ajad

ಸ್ಯಾಂಡಲ್ ವುಡ್

news

ಶಿಲ್ಪಾ ಗಣೇಶ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಯಾರ ವಿರುದ್ಧ ಗೊತ್ತಾ?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ತಮ್ಮ ವಿರುದ್ಧ ...

news

ಬಾಲಿವುಡ್ ನ ಈ ನಟಿಯನ್ನ ಸಲ್ಮಾನ್ ಖಾನ್ ‘ಮೈ ಬೇಬಿ’ ಎಂದು ಕರೆದಿದ್ದಾರಂತೆ!

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುವಾಗ ಬಾಲಿವುಡ್ ನ ...

news

ತುಳು ಹಾಗೂ ಕನ್ನಡ ಚಿತ್ರನಟ ಸದಾಶಿವ ಸಾಲ್ಯಾನ್ ಇನ್ನಿಲ್ಲ

ಮುಂಬೈ : ಹಿರಿಯ ತುಳು ಹಾಗೂ ಕನ್ನಡ ಚಿತ್ರನಟ ಉಡುಪಿ ಮೂಲದ ಸದಾಶಿವ ಸಾಲ್ಯಾನ್(68) ಭಾನುವಾರ ಮುಂಬೈ ನ ತಮ್ಮ ...

news

ಪೂನಂ ಪಾಂಡೆ ಪ್ರಕಾರ ಆಕೆ ನಂತರ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುವ ಹುಡುಗಿ ಯಾರಂತೆ ಗೊತ್ತಾ?

ಮುಂಬೈ : ಇತ್ತೀಚೆಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಸುಹಾನ್ ಖಾನ್ ತಮ್ಮ ಬಿಕಿನಿ ಫೋಟೋವನ್ನು ...

Widgets Magazine