ತನ್ನ ನಡು ತೋರಿಸಿ ತಮಾಷೆಗೀಡಾದಳು ಈ ನಟಿ!

ಮುಂಬೈ, ಶುಕ್ರವಾರ, 10 ಆಗಸ್ಟ್ 2018 (08:27 IST)

ಮುಂಬೈ: ಮಾಡೆಲ್ ಹಾಗೂ ನಟಿಯಾಗಿರುವ ಕಿಮ್ ಯಾರಿಗೆ ಗೊತ್ತಿಲ್ಲ ಹೇಳಿ, ಈಗ ಅಂತೂ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಒಂದು ಫೋಟೊದಿಂದ ಕಿಮ್ ತಮಾಷೆಗೀಡಾಗಿದ್ದಾಳೆ.


ಕಿಮ್  ಬೆಡ್ ಮೇಲೆ ಮಲಗಿರುವ ಚಿತ್ರವೊಂದನ್ನ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಅಕೆ ಮಲಗಿದ್ದ ಭಂಗಿಯನ್ನು ನೋಡಿ ನೆಟ್ಟಿಗರು ತಮಾಷೆ ಮಾಡಿದ್ದಾರೆ.


ಬೆಡ್ ಮೇಲೆ, ಕ್ರೈಮ್ ಸೀನ್ ಗಳಲ್ಲಿ, ಮ್ಯಾರಥಾನ್ ರೇಸ್ ಗಳಲ್ಲಿ, ಬಾಕ್ಸಿಂಗ್ ಅಖಾಡದಲ್ಲಿ, ಇನ್ನೂ ನಾನಾ ಬಗೆಯಲ್ಲಿ ಆಕೆಯ ಚಿತ್ರಗಳನ್ನ ಫೋಟೋ ಶಾಪ್ ಮಾಡಿ ಕೀಟಳೆ ಮಾಡೋಕೆ ಶುರುಮಾಡಿದ್ರು. ಕಿಮ್ ಈ ಪೋಸ್ಟ್ ದಾಖಲಿಸಿದ ನಂತರ ಇದಕ್ಕೆ ಸಾಕಷ್ಟು ಲೈಕ್ಸ್ ಮತ್ತು  ರೀಟ್ವೀಟ್ ಗಳು ಬಂದಿದೆ. ಆದ್ರೆ ಅದಕ್ಕಿಂತಲು ಹೆಚ್ಚಾದ ಬಗೆಬಗೆಯ ಟ್ರೋಲ್ ಗಳಿಗೆ ಕಿಮ್ ಕರ್ದಾಶಿಯನ್ ಳ ಈ ಚಿತ್ರ ಒಳಗಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪತ್ನಿ, ಮಗನೊಂದಿಗೆ ರಜೆಯ ಮೋಜಿನಲ್ಲಿ ಪ್ರಕಾಶ್ ರಾಜ್!

ಮುಂಬೈ: ವಿವಾದಾತ್ಮಕ ಹೇಳಿಕೆಗಳ ಮೂಲಕ ಹೆಚ್ಚು ಸುದ್ದಿಯಲ್ಲಿದ್ದ ನಟ ಪ್ರಕಾಶ್ ರಾಜ್ ಸಿಡ್ನಿಯಲ್ಲಿ ...

news

ಬಿಕಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನೇಹಾ ಶರ್ಮಾ!

ಮುಂಬೈ: ನಟಿ ನೇಹಾ ಶರ್ಮಾ ಅವರ ಇತ್ತೀಚೆಗಿನ ಫೋಟೋಶೂಟ್ ಹುಡುಗರ ಎದೆಯಲ್ಲಿ ಸಂಚಲನವನ್ನೇ ಉಂಟು ...

news

ದೀಪಿಕಾ ಹಾಕಿದ ಈ ವಿಡಿಯೋ ಎಲ್ಲರ ಮೊಗದಲ್ಲೂ ನಗು ತರಿಸಿದೆಯಂತೆ

ಮುಂಬೈ: ಚೆನ್ನೈ ಏಕ್ಸ್ ಪ್ರೆಸ್ ಸಿನಿಮಾ ಎಂದರೆ ಎಲ್ಲರ ಮುಖದಲ್ಲೂ ಒಂದು ತಿಳಿ ನಗು ಮೂಡುತ್ತದೆ. ಇದರಲ್ಲಿ ...

news

ಪ್ರಧಾನಿ ಮೋದಿ ಬಾಲ್ಯದ ಘಟನೆ ಆಧರಿಸಿ ಚಲೋ ಜಿತೇ ಹೈ ಚಿತ್ರ ನಿರ್ಮಾಣ

ಮುಂಬೈ: ಪ್ರಧಾನಿ ಮೋದಿ ಬಾಲ್ಯದ ಘಟನೆ ಆಧರಿಸಿ ಚಲೋ ಜಿತೇ ಹೈ ಚಿತ್ರ ನಿರ್ಮಾಣವಾಗಿದ್ದು ವಿಶೇಷ ...

Widgets Magazine