ಮದುವೆಗೂ ಮೊದಲೇ ಕೊಹ್ಲಿ ಅನುಷ್ಕಾ ಮಾಡಿದ ಶಪಥ ಎಂಥಾದ್ದು ನೋಡಿ…

ಮುಂಬೈ, ಶನಿವಾರ, 21 ಅಕ್ಟೋಬರ್ 2017 (20:41 IST)

ಮುಂಬೈ: ವಿರಾಟ್‌ ಹಾಗೂ ಅನುಷ್ಕಾ ಶರ್ಮಾ ಲವ್‌ ಬರ್ಡ್ಸ್‌ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ಪರೋಕ್ಷವಾಗಿ ಈ ಕ್ಯೂಟ್ ಜೋಡಿ ಎಕ್ಸ್ ಪ್ರೆಸ್‌ ಮಾಡಿದೆ.


ಸದ್ಯ ಅನುಷ್ಕಾ ತಮ್ಮ ಪ್ರೀತಿಯನ್ನು ಘೋಷಿಸಲು ನಿರ್ಧರಿಸಿದಂತೆ ಕಾಣ್ತಿದೆ. ಇದಕ್ಕೆ ಅವರು ಆಯ್ದುಕೊಂಡಿರುವ ವಿಧಾನ ಮಾತ್ರ ಸಖತ್ ಇಂಟೆರೆಸ್ಟಿಂಗ್ ಆಗಿದೆ. ಅನುಷ್ಕಾ ಮತ್ತಿ ಕೊಹ್ಲಿ ಖ್ಯಾತ ಬ್ರಾಂಡೆಡ್ ಬಟ್ಟೆಯ ಜಾಹೀರಾತುನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಗೆ ಒಟ್ಟಿಗೆ ಹೋಗಿದ್ದ ಕೊಹ್ಲಿ ಮತ್ತು ಅನುಷ್ಕಾ ಅಲ್ಲಿ ಏಳು ಮಾಡಿಕೊಳ್ತಾರೆ. ಈ ಜಾಹೀರಾತು ನಿನ್ನೆ(ಅ.21) ರಿಲೀಸ್‌ ಆಗಿದೆ.

ಈ ಜಾಹೀರಾತಿನ ಫೋಟೊಗಳು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸ್ತಿವೆ. ಈ ಜಾಹೀರಾತಿನಲ್ಲಿ ಮಾಡಿದಂತೆ ತಮ್ಮ ವೈಯಕ್ತಿಕ ಜೀವನದಲ್ಲೂ ಶಪಥ ಮಾಡಿಕೊಳ್ಳಬಹುದು ಎಂದು ಅಭಿಮಾನಿಗಳು ಗೆಸ್‌ ಮಾಡಿಕೊಳ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಂಜಯ್ ದತ್ ಮಗಳ ಸೆಕ್ಸಿ ಫೋಟೊ ವೈರಲ್

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಪುತ್ರಿ ತ್ರಿಶಲಾ ಸೆಕ್ಸಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ...

news

ಧೈರ್ಯ ಸಾಬೀತು ಪಡಿಸಲು ಬಿಗ್ ಬಾಸ್ ಕೊಟ್ಟಿದ್ದು ಈ ಟಾಸ್ಕ್

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ನಿನ್ನೆ ವಿಶೇಷ ಟಾಸ್ಕ್ ಇತ್ತು. ಕಡಿಮೆ ಧೈರ್ಯವಿರುವ ಸ್ಪರ್ಧಿಗಳ ಧೈರ್ಯ ...

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಲಂಡನ್ ನಲ್ಲಿ ಗೌರವ

ಲಂಡನ್: ಸ್ಯಾಂಡಲ್ ವುಡ್ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಲಂಡನ್ ನಲ್ಲಿ ಪ್ರತಿಷ್ಠಿತ ಪ್ರಶಸ್ತಿ ...

news

‘ಹುಡುಗ ಹುಡುಗಿ ಜತೆಯಾಗಿ ಸುತ್ತಾಡುವುದರಲ್ಲಿ ತಪ್ಪೇನು?’

ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ ರಣಬೀರ್ ಕಪೂರ್ ಪಾಕಿಸ್ತಾನ ಬೆಡಗಿ ಮಹಿರಾ ಖಾನ್ ಜತೆಗೆ ಸಿಗರೇಟು ...

Widgets Magazine
Widgets Magazine