ಎಂ.ಎಸ್. ಧೋನಿ ಅನ್ ಟೋಲ್ಡ್ ಸ್ಟೋರಿ ದಾಖಲೆ ಗಳಿಕೆ

Mumbai, ಶನಿವಾರ, 22 ಅಕ್ಟೋಬರ್ 2016 (09:28 IST)

Widgets Magazine

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಎಂ.ಎಸ್.ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರ ದಾಖಲೆಯ ಗಳಿಕೆ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ವರ್ಷ ಅತೀ ಹೆಚ್ಚು ಹಣ ಬಾಚಿದ ಎರಡನೇ ಚಿತ್ರ ಇದಾಗಿದೆ.
 
 
ಈಗಾಗಲೇ ಇದು 129 ಕೋಟಿ ರೂ. ಗಳಿಸಿದೆ. ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರ ಮೊದಲ ಸ್ಥಾನದಲ್ಲಿದೆ. ಅಕ್ಷಯ್ ಕುಮಾರ್ ಅಭಿನಯದ ಏರ್ ಲಿಪ್ಟ್ ಕೂಡಾ ಧೋನಿ ಚಿತ್ರದಷ್ಟೇ ಲಾಭ ಪಡೆದಿದೆ.  ಅಲ್ಲದೆ ಜೀವನಾಧಾರಿತ ಚಿತ್ರವೊಂದು ಗಳಿಸಿದ ಅತೀ ಹೆಚ್ಚು ಗಳಿಕೆ ಎಂಬ ಗರಿಮೆಗೂ ಪಾತ್ರವಾಗಿದೆ.
 
ನೀರಜ್ ಪಾಂಡೆ ನಿರ್ದೇಶನದ ಎಂ.ಎಸ್. ಧೋನಿ ಜೀವನಾಧಾರಿತ ಚಿತ್ರದಲ್ಲಿ ಸುಶಾಂತ್ ಸಿಂಗ್ ಧೋನಿ ಪಾತ್ರ ಮಾಡಿದ್ದರು. ಅವರ ಜತೆಗೆ ದಿಶಾ ಪಟಾನಿ, ಅನುಪಮ್ ಖೇರ್, ಭೂಮಿಕಾ ಚಾವ್ಲಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅಕ್ಷಯ್ ಕುಮಾರ್ ಹೊಸ ಸಿನಿಮಾ

ಬಾಲಿವುಡ್ ಸೂಪರ್ ಸ್ಟಾರ್ ತಮ್ಮ ಹೊಸ ಸಿನಿಮಾದಲ್ಲಿ ಸ್ವಾತಂತ್ರ್ಯ ನಂತರ ಭಾರತ ಪಡೆದ ಮೊದಲ ಒಲಿಂಪಿಕ್ಸ್ ...

news

ವಿವಾಹವಾಗದೇ ತಾಯಿಯಾಗುತ್ತಿದ್ದಾಳಂತೆ ಹಾಟ್ ನಟಿ ಮಲ್ಲಿಕಾ ಶೆರಾವತ್

ಮುಂಬೈ: ಬಾಲಿವುಡ್‌ನ ಹಾಟ್ ಹಾಟ್ ನಟಿಯಾಗಿದ್ದ ತಾರೆ ಕರೀನಾ ಕಪೂರ್ ಇದೀಗ ಗರ್ಭಿಣಿಯಾಗಿ ತಾಯ್ತನದ ಸುಖ ...

news

ಇಂದು ರಾಮಾ ರಾಮಾ ರೇ ಬಿಡುಗಡೆ

ಇಂದು ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಏಕೈಕ ಸಿನಿಮಾ “ರಾಮಾ ರಾಮಾ ರೇ”.

news

ಯಶ್ ಹೇಳಿಕೆ ಮರೆಯೋಣ ಎಂದ ಶಿವರಾಜ್ ಕುಮಾರ್

ಕಾವೇರಿ ವಿವಾದ ವಿಚಾರದಲ್ಲಿ ಮಾಧ್ಯಮಗಳಿಗೆ ಸವಾಲು ಹಾಕಿದ್ದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಸೆಂಚುರಿ ಸ್ಟಾರ್ ...

Widgets Magazine