ಕೊನೆಗೂ ಬಗೆಹರಿದ ಮಣಿಕರ್ಣಿಕಾ ವಿರೋಧ, ಹೇಗೆ ಗೊತ್ತಾ…?

ಜೈಪುರ, ಬುಧವಾರ, 14 ಫೆಬ್ರವರಿ 2018 (06:31 IST)

ಜೈಪುರ: ಝಾನ್ಸಿ ರಾಣಿ ಲಕ್ಷ್ಮೀಬಾಯಿ ಆಧಾರಿತ ಚಿತ್ರವಾಗಿದ್ದ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದಲ್ಲಿ ತಿರುಚಲಾಗ್ತಿದೆ ಎಂದು ಆರೋಪಿಸಿ ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ವಿರೋಧ ವ್ಯಕ್ತವಾಗಿದ್ದು, ಈಗ ಈ ವಿವಾದವನ್ನು ಅದರ ಕಮಲ್‌ ಜೈನ್‌ ಬಗೆಹರಿಸಿದ್ದಾರೆ.


ನಿರ್ಮಾಪಕ ಕಮಲ್‌ ಜೈನ್‌ ಅವರು ಈ ಸಿನಿಮಾದಲ್ಲಿ ಕೆಲವು ವಿವಾದಿತ ದೃಶ್ಯಗಳಿವೆ ಎಂದು ಆಕ್ಷೇಪಣೆ ಮಾಡಿದ್ದ ಸರ್ವ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್‌ ಮಿಶ್ರಾರನ್ನು ಭೇಟಿಯಾಗಿ’ ಈ ಸಿನಿಮಾದಲ್ಲಿ ಭಾರತದ ಯಾವುದೇ ಸಮುದಾಯಕ್ಕೆ ಧಕ್ಕೆಯಾಗುವಂಥ ಅಂಶಗಳಿಲ್ಲ. ಯಾವುದೇ ಪ್ರೇಮ ದೃಶ್ಯಗಳಿಲ್ಲ, ಕೇವಲ ಐತಿಹಾಸಿಕ ಅಂಶಗಳು ಮಾತ್ರ ಇರುವ ಇದರಲ್ಲಿ ರಾಣಿ ಲಕ್ಷ್ಮಿಬಾಯಿಯ ಪಾತ್ರವನ್ನು ಅತ್ಯುತ್ತಮವಾಗಿ ಬಿಂಬಿಸಲಾಗಿದೆ ಎಂದು ಅವರು ಲಿಖಿತ ರೂಪದಲ್ಲಿ ಭರವಸೆ ನೀಡಿದ್ದಾರೆ. ಇದರಿಂದಾಗಿ ಈ ವಿವಾದ ಬಗೆಹರಿದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ಆಸೆಗೆ ತಣ್ಣೀರೆರಚಿದ ಕುದುರೆ ಮಾಲೀಕ ಸಿರಾಜ್ ಖಾನ್

ಮುಂಬೈ : ಬಾಲಿವುಡ್ ನಟ ಸಲ್ಮಾನ್‌ ಖಾನ್ ಅವರಿಗೆ ಕುದುರೆಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಅವರ ...

news

ರಜನಿಕಾಂತ್‌ ಬಹುನಿರೀಕ್ಷಿತ ‘ಕಾಲಾ’ ಚಿತ್ರದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್

ಕೆಲವು ದಿನಗಳ ಹಿಂದೆಯಷ್ಟೇ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರದ ಬಿಡುಗಡೆ ದಿನಾಂಕವು ಅಧೀಕೃತವಾಗಿ ...

news

ಪ್ರಿಯಾ ಪ್ರಕಾಶ್ ನಟಿ ಮಾತ್ರವಲ್ಲ, ಒಳ್ಳೆಯ ಸಿಂಗರ್ ಎನ್ನುವುದು ನಿಮಗೆ ಗೊತ್ತಾ?

ಕೇವಲ 24 ಗಂಟೆಗಳಲ್ಲಿ ತಮ್ಮ ವೀಡಿಯೊವೊಂದರಿಂದ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ಉಂಟುಮಾಡಿರುವ ಮಲಯಾಳಂ ಮೂಲದ ...

news

ಸೀರೆಯಲ್ಲಿ ಫುಶ್ ಅಪ್ಸ್ ಮಾಡಿದ ಮಂದಿರಾ, ವೈರಲ್ ಆಯ್ತು ವಿಡಿಯೋ

45 ವರ್ಷದ ಬೋಲ್ಡ್‌ ನಟಿ ಹಾಗೂ ಖ್ಯಾತ ನಿರೂಪಕಿ ಮಂದಿರಾ ಬೇಡಿ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ...

Widgets Magazine