ಅಮ್ಮನಾದ ಮನೀಷಾ ಕೋಯಿರಾಲ್; ಸಂಜಯ್ ದತ್ ಭಾವುಕರಾಗಿದ್ದು ಯಾಕೆ ಗೊತ್ತಾ...?

ಮುಂಬೈ, ಮಂಗಳವಾರ, 9 ಜನವರಿ 2018 (06:57 IST)

ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಮಿಂಚಿ ನಂತರ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲಿದ ಮೋಹಕ ನಟಿ ಮನೀಷಾ ಕೋಯಿರಾಲ್ ಈಗ ಮತ್ತೇ ಚೇತರಿಸಿಕೊಂಡು ನಟನೆಗೆ ಮರಳಿದ್ದಾರೆ. ಈಗ ಇವರು ಬಾಲಿವುಡ್ ನ ನಟ ಸಂಜಯ್ ದತ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸಲಿದ್ದಾರೆ.

 
ಬಾಲಿವುಡ್ ನ ನಟ ಸಂಜಯ್ ದತ್ ಅವರು ಅನೇಕ ಬಾರಿ ವಿವಾದಗಳ ಕೇಂದ್ರಬಿಂದುವಾಗಿ ಜೀವನದಲ್ಲಿ ಸಾಕಷ್ಟು ಏಳುಬೀಳನ್ನು ಕಂಡಿರುವವರು. ಅವರ ಜೀವನಾಧಾರಿತ ಚಿತ್ರದ ಚಿತ್ರಿಕರಣ ನಡೆಯುತ್ತಿದ್ದು ಈ ಚಿತ್ರದಲ್ಲಿ ಸಂಜಯ್ ದತ್ ಪಾತ್ರವನ್ನು ರಣಬೀರ್ ಕಪೂರ್ ಅವರು ಮಾಡುತ್ತಿದ್ದು, ಕಥೆಯ ಬಹು ಮುಖ್ಯ  ಪಾತ್ರವಾದ ಅವರ ತಾಯಿ ನರ್ಗೀಸ್ ದತ್ ಅವರ ಪಾತ್ರಕ್ಕೆ  ಮನೀಷಾ ಕೋಯಿರಾಲ್ ಅವರು ಬಣ್ಣ ಹಚ್ಚಿದ್ದಾರೆ. ಈ ಪಾತ್ರದಲ್ಲಿ ಮನೀಷಾ ಅವರು ಥೇಟ್ ನರ್ಗೀಸ್ ದತ್ ಅವರ ತರಹವೇ ಕಾಣಿಸುತ್ತಿದ್ದು, ಅವರನ್ನು ಕಂಡು ಸಂಜಯ್ ದತ್ ಅವರೇ ಭಾವುಕರಾದರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಿರುಷ್ಕಾ ಜೋಡಿಗೆ ಮತ್ತೊಮ್ಮೆ ಮದುವೆಯಾಗುವ ಅನಿವಾರ್ಯತೆ ಬಂದು ಬಿಟ್ಟಿತಾ…?

ಮುಂಬೈ : ಕಳೆದ ವರ್ಷ ಇಟಲಿಯಲ್ಲಿ ಮದುವೆಯಾದ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗು ಬಾಲಿವುಡ್ ...

news

ಯಶ್ ಹುಟ್ಟುಹಬ್ಬಕ್ಕೆ ಪತ್ನಿ ರಾಧಿಕಾ ಪಂಡಿತ್ ನೀಡಿದ ಗಿಫ್ಟ್ ಏನು ಗೊತ್ತಾ

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ರಾಕಿಂಗ್ ಸ್ಟಾರ್ ಯಶ್ ಅವರು ಸೋಮವಾರದಂದು 32 ನೇ ವರ್ಷದ ...

news

ಯೂ-ಟ್ಯೂಬ್‌ನಲ್ಲಿ ಸದ್ದುಮಾಡುತ್ತಿರುವ ಅಲ್ಲು ಅರ್ಜುನ್..!!

ಅಲ್ಲು ಅರ್ಜುನ್ ಅಭಿನಯಿಸುತ್ತಿರುವ 'ನಾ ಪೇರು ಸೂರ್ಯ' ಚಿತ್ರದ ಟೀಸರ್ ಜನವರಿ 5, 2018 ರಂದು ...

news

ತೆಲುಗಿನಲ್ಲಿ ಬರಲಿದೆ ಗಣೇಶ್ ಅಭಿನಯದ 'ಚಮಕ್' ರಿಮೇಕ್

ಗೋಲ್ಡನ್ ಸ್ಟಾರ್ ಗಣೇಶ್ ಹಾಗು ರಶ್ಮಿಕಾ ಮಂದಣ್ಣ ಅವರ ಅಭಿನಯದ 'ಚಮಕ್' ಸಿನಿಮಾ ನೋಡುಗರಿಗೆ ಕಿಕ್ ...

Widgets Magazine
Widgets Magazine