ಯಂಗ್ ಗರ್ಲ್ ಫ್ರೆಂಡ್ ಜತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಮಿಲಿಂದ್

ಮುಂಬೈ, ಸೋಮವಾರ, 6 ನವೆಂಬರ್ 2017 (20:20 IST)

ಮುಂಬೈ: ನಟ ಹಾಗೂ ಫಿಟ್ನೆಸ್‌ ಪ್ರಮೋಟರ್‌ ಮಿಲಿಂದ್‌ ಸೋಮನ್‌ ನ. 4 ರಂದು 52ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.


ಸೋಮನ್ ಗೆ ಶುಭಾಶಯಗಳ ಸುರಿಮಳೆಯೇ ಬಂದಿದ್ದು, ಶುಭ ಕೋರಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ ಮಿಲಿಂದ್‌. ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ತನ್ನ ಯಂಗ್ ಗರ್ಲ್‌ ಫ್ರೆಂಡ್‌ ಜತೆ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ. ಈ ಸುಂದರ ಕ್ಷಣಗಳನ್ನು ತಮ್ಮ ಇನ್‌ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಎಲ್ಲಾ ಫೋಟೊಗಳಲ್ಲಿ ಮಿಲಿಂದ್‌ ಗಿಂತ ಆತನ ಗರ್ಲ್‌ ಫ್ರೆಂಡ್‌ ಎಲ್ಲರ ಗಮನ ಸೆಳೆದಿದ್ದಾರೆ.

18 ವರ್ಷ ವಯಸ್ಸಿನ ಅಂಕಿತಾ ಕೊನ್ವಾರ್ ಜತೆ ಮಿಲಿಂದ್‌ ಡೇಟಿಂಗ್‌ ನಡೆಸುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ತಮ್ಮ ರಿಲೇಷನ್‌ಶಿಪ್ ಬಗ್ಗೆ ಪಬ್ಲಿಕ್ ಮಾಡಿದ್ದರು. ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಇಷ್ಟು ಚಿಕ್ಕ ವಯಸ್ಸಿನ ಅಂಕಿತಾ ಜತೆ ಮಿಲಿಂದ್‌ ಲವ್‌ ಮಾಡುತ್ತಿರುವುದು ಹಲವರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದುರಹಂಕಾರಿಗಳು ಮನೆಯಿಂದ ಹೊರಬರಲಿ: ಆಶಿತಾ, ಜಗನ್ ವಿರುದ್ಧ ತಿರುಗಿ ಬಿದ್ದ ಜನ

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಆಶಿತಾ ಹಾಗೂ ಜಗನ್ ಮೇಲೆ ವೀಕ್ಷಕರು ಸಖತ್ ಗರಂ ಆಗಿದ್ದಾರೆ. ಮೊದಲು ...

news

ಕಡೆಗೂ ಲವ್ ನಲ್ಲಿ ಬಿದ್ದ Rapper ಚಂದನ್ ಶೆಟ್ಟಿ… ಹುಡುಗಿ ಯಾರು ಗೊತ್ತಾ…?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಲವ್ ಸ್ಟೋರಿ ಶುರುವಾಗುವ ೆಲ್ಲಾ ಲಕ್ಷಣಗಳು ...

news

ಕಿಚ್ಚನ ಕಿಚನ್ ಗೆ ಯಾವ್ ಸೆಲೆಬ್ರಿಟಿ ಬಂದಿದ್ರು… ಏನ್ ಡಿಶ್ ಮಾಡಿದ್ರು

ಬೆಂಗಳೂರು: ಬಿಗ್ ಬಾಸ್‌ ಮನೆಯಲ್ಲಿ ಕಿಚ್ಚನ ಕಿಚನ್ ನಿನ್ನೆ ಸೂಪರ್ ಆಗಿತ್ತು. ವೆಜ್ ನಾನ್ ವೆಜ್ ರೆಸಿಪಿ ...

news

ದಯಾಳ್ ಮನೆಯಿಂದ ಔಟ್: ಅನುಪಮಾ ಕಣ್ಣೀರಿಗೆ ಕರಗಿದ ಜಗನ್

ಬೆಂಗಳೂರು: ಮೂರೇ ವಾರದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆದುಕೊಂಡಂತಿದೆ.

Widgets Magazine
Widgets Magazine