ಮುಂಬೈ: ಬಾಲಿವುಡ್ ನಟ, ರಂಗಕರ್ಮಿ ನವಾಜುದ್ದೀನ್ ಸಿದ್ದಿಕಿ ಸ್ಯಾಂಡಲ್ ವುಡ್ ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆ ತಮ್ಮ ಮನದಾಳದ ಮಾತನಾಡಿದ್ದಾರೆ.