ಕವರ್ ಪೇಜ್‌ನಲ್ಲಿ ಮೈಚಳಿ ಬಿಟ್ಟ ಭಂಗಿಯಲ್ಲಿ ನೇಹಾ

Mumbai, ಮಂಗಳವಾರ, 7 ಮಾರ್ಚ್ 2017 (22:27 IST)

Widgets Magazine

ಯಮ್ಲಾ ಪಗ್ಲಾ ದಿವಾನಾ 2 ಚಿತ್ರ ಖ್ಯಾತಿಯ ಬಾಲಿವುಡ್ ಬೆಡಗಿ ಈಗ ಮೈಚಳಿ ಬಿಟ್ಟು ಪೋಸು ಕೊಟ್ಟಿದ್ದಾರೆ. ಜನಪ್ರಿಯ ನಿಯತಕಾಲಿಕೆಗಾಗಿ ಭಿನ್ನ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ ನೇಹಾ ಶರ್ಮಾ. ತೆಲುಗು ಮತ್ತು ಹಿಂದಿಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಹೇಳಿಕೊಳ್ಳುವಂತಹ ಸಕ್ಸಸ್ ಸಿಗಲಿಲ್ಲ. 
 
ಆಗಾಗ ಫೋಟೋಶೂಟು, ಬಿಕಿನಿ, ಕವರ್ ಪೇಜ್ ಅಂತ ಕಾಣಿಸಿಕೊಂಡು ಸದ್ದು ಮಾಡುತ್ತಿರುತ್ತಾರೆ ನೇಹಾ. ಇದೀಗ ಕವಲ್ ಪೇಜ್ ಅಲಂಕರಿಸಿದ್ದಾರೆ. ಅಭಿನಯ, ಅಂಚಚೆಂದ ಎಲ್ಲವೂ ಇದ್ದರೂ ಯಾಕೋ ಏನೋ ಈಕೆ ಅಭಿನಯಿಸಿದ ಚಿತ್ರಗಳು ಗಲ್ಲಾಪೆಟ್ಟಿಯಲ್ಲಿ ಸೌಂಡ್ ಮಾಡಲಿಲ್ಲ.  
 
ರಾಮ್ ಚರಣ್ ತೇಜ ಜತೆಗಿನ ’ಚಿರುತ’ ಚಿತ್ರ ಮಾತ್ರ ಸೂಪರ್ ಹಿಟ್ ಆಗಿತ್ತು. ಇದುವರೆಗಿನ ಫೋಟೋಶೂಟ್‌ಗಳಲ್ಲೇ ಇದು ಅತ್ಯುತ್ತಮ ಎನ್ನುತ್ತಿವೆ ಮೂಲಗಳು. ಮೈಮೇಲೆ ಏನೇನು ಇಲ್ಲದಿದ್ದರೂ ಕೇವಲ ಎರಡೇ ಎರಡು ಪೀಸ್ ಬಟ್ಟೆಯಲ್ಲೂ ಈ ರೀತಿ ಪೋಸು ಕೊಡಬಹುದು ಎಂದು ತೋರಿಸಿದ್ದಾರೆ ನೇಹಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಪ್ಪು ಬಿಕಿನಿಯಲ್ಲಿ ನಿಕೇಶಾ ಪಟೇಲ್ ಮಿಂಚಿಂಗು

ಸ್ಯಾಂಡಲ್‌ವುಡ್‌ನ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ನಿಕೇಶಾ ಪಟೇಲ್ ಈಗ ಕಲರ್‌ಫುಲ್ ಬೆಡಗಿ. ಆಗಾಗ ...

news

ಹುಕ್ಕಾ ಹೀರುತ್ತಾ ಪೋಸು ಕೊಟ್ಟ ವಿದ್ಯಾ ಬಾಲನ್

ಆರಂಭದಿಂದಲೂ ಬೋಲ್ಡ್ ಪಾತ್ರಗಳಿಗೆ ಹೆಸರಾದವರು ನಟಿ ವಿದ್ಯಾ ಬಾಲನ್. ಇದೀಗ ಅವರ 'ಬೇಗಂ ಜಾನ್’ ಚಿತ್ರ ಸಹ ...

news

’ಸೇಡ್’ ಚಿತ್ರದ ನಾಯಕ ಲಕ್ಷ್ಮೀಶ್‌ಗೆ ಅಪಘಾತ, ಪರಿಸ್ಥಿತಿ ಗಂಭೀರ

ಜೆ.ಎಸ್. ಮಹೇಶ್ ನಿರ್ದೇಶನದ `ಸೇಡ್' ಚಿತ್ರ ಭಾನುವಾರ ಬೆಂಗಳೂರಿನ ನಾಗದೇವನಹಳ್ಳಿ ಬಳಿ ಮುಹೂರ್ತ ...

news

ಸಾಯಿಪ್ರಕಾಶ್ ಅವರ 98ನೇ ಸಿನಿಮಾ ರಿಯಲ್ ಪೊಲೀಸ್

ಇದು ಹೆಸರಾಂತ ನಿರ್ದೇಶಕ ಸಾಯಿಪ್ರಕಾಶ್ ಅವರ 98ನೇ ಸಿನಿಮಾ. ಆಜಾದ್ ಫಿಲಂಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ...

Widgets Magazine Widgets Magazine