ನಟಿ ಶ್ರೀದೇವಿ ಸಾವನ್ನಪ್ಪಿದ ದುಬೈನ ಹೋಟೆಲ್ ರೂಂನಲ್ಲಿ ಇರುವುದಕ್ಕೆ ಯಾರೂ ಒಪ್ಪುತ್ತಿಲ್ಲವಂತೆ, ಇದಕ್ಕೆ ಕಾರಣವೇನು ಗೊತ್ತಾ…?

ಮುಂಬೈ, ಬುಧವಾರ, 14 ಮಾರ್ಚ್ 2018 (06:50 IST)

Widgets Magazine

ಮುಂಬೈ : ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಅವರು ಮದುವೆಯ ನಿಮಿತ್ತ ದುಬೈಗೆ ತೆರಳಿ ಅಲ್ಲಿ ತಂಗಿದ್ದ ಹೋಟೆಲ್ ರೋಮ್ ಒಂದರ ಸ್ನಾನದ ಟಬ್ ನಲ್ಲಿ ಬಿದ್ದು ಸಾವನಪ್ಪಿದ ಘಟನೆ ಎಲ್ಲರಿಗೂ ತಿಳಿದೇ ಇದೆ.


ಆದರೆ ಈಗ ನಟಿ ಶ್ರೀದೇವಿ ಅವರು ತಂಗಿದ್ದ ದುಬೈನ ಫೈ ಸ್ಟಾರ್ ಹೋಟೆಲ್ ಜುಮೇರಾ ಎಮಿರೇಟ್ಸ್ ಟವರ್ಸ್ ನ 2201 ರೂಮ್ ಅನ್ನು ಬಾಡಿಗೆ ತೆಗೆದುಕೊಳ್ಳಲು ಯಾರು ಒಪ್ಪುತ್ತಿಲ್ಲವಂತೆ. ಶ್ರೀದೇವಿ ಅವರು ನಿಧನರಾದ ಸಂಗತಿಯ ಜೊತೆಗೆ ಅವರಿದ್ದ ಹೋಟೆಲ್ ನ ರೂಮ್ ನಂಬರ್ ಕೂಡ ಅಂತರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಕಾರಣ ಯಾರೊಬ್ಬರು ಆ ರೂಮ್ ಅನ್ನು ಬಾಡಿಗೆ ಪಡೆಯುವುದಿಲ್ಲವಂತೆ. ಹಾಗೇ ಆ ರೂಮ್ ನ ಒಂದು ದಿನದ ಬಾಡಿಗೆ 35 ಸಾವಿರವಂತೆ. ಆದರೆ ಈಗ ಹೋಟೆಲ್ ನವರು ಆ ರೂಮ್ ನಲ್ಲಿದ್ದ ವಸ್ತುಗಳನ್ನು ತೆಗೆದು ನವೀಕರಿಸುವ ತನಕ ತಾತ್ಕಾಲಿಕವಾಗಿ ಮುಚ್ಚಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕೆ.ಮಂಜು ಅವರ 'ಪಡ್ಡೆ ಹುಲಿ' ಚಿತ್ರಕ್ಕೆ ಈ ನಟನೇ ಸ್ಪೂರ್ತಿಯಂತೆ!

ಬೆಂಗಳೂರು : ಇತ್ತಿಚೆಗಷ್ಟೇ ‘ಪಡ್ಡೆಹುಲಿ’ ಚಿತ್ರದ ಮುಹೂರ್ತ ಸಮಾರಂಭ ನೆರೆವೇರಿದ್ದು, ಈ ಸಂದರ್ಭದಲ್ಲಿ ...

news

ಜಾಹ್ನವಿ ಕಪೂರ್ ಅಭಿನಯದ ‘ಧಡಕ್’ ಚಿತ್ರದ ಶೂಟಿಂಗ್ ವೇಳೆ ಕರಣ್ ಜೋಹರ್ ಈ ನಿಯಮ ವಿಧಿಸಿದ್ದು ಯಾಕೆ?

ಮುಂಬೈ : ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಅವರು ಮೊದಲ ಬಾರಿ ನಟಿಸುತ್ತಿರುವ ...

news

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರು!

ಮುಂಬೈ : ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ನಟಿಸಲಿರುವ ‘ಥಗ್ಸ್ ಆಫ್ ಹಿಂದೂಸ್ತಾನ್ ‘ಚಿತ್ರದ ಶೂಟಿಂಗ್ ...

news

ರಾಖಿ ಸಾವಂತ್ ಅವರು ಸನ್ನಿ ಲಿಯೋನಾ ಮೇಲೆ ಮಾಡಿರುವ ಆರೋಪವೇನು ಗೊತ್ತಾ..?

ಮುಂಬೈ : ಬಾಲಿವುಡ್ ನ ಮಾದಕ ನಟಿಯರಾದ ಸನ್ನಿ ಲಿಯೋನಾ ಹಾಗೂ ರಾಖಿ ಸಾವಂತ್ ನಡುವೆ ಆಗಾಗ ಘರ್ಷಣೆಗಳು ...

Widgets Magazine