Widgets Magazine
Widgets Magazine

ರಜಪೂತರ ಒಪ್ಪಿಗೆ ಇದ್ದರೆ ಮಾತ್ರ ’ಪದ್ಮಾವತಿ’ಗೆ ರಿಲೀಸ್ ಭಾಗ್ಯ

Mumbai, ಭಾನುವಾರ, 5 ಮಾರ್ಚ್ 2017 (11:55 IST)

Widgets Magazine

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅದ್ದೂರಿ ಚಿತ್ರ ಪದ್ಮಾವತಿ. ಈ ಚಿತ್ರದ ಬಿಡುಗಡೆ ಬಗ್ಗೆ ಈಗಾಗಲೆ ವಿವಾದ ತಲೆದೋರಿದೆ. ರಜಪೂತ್ ಸಮುದಾಯದ ಮುಖಂಡಾರು ಈ ಚಿತ್ರವನ್ನು ನೋಡಿದ ಬಳಿಕವಷ್ಟೇ ಬಿಡುಗಡೆಗೆ ರಾಜಸ್ತಾನದಲ್ಲಿ ಅನುಮತಿ ನೀಡುವುದಾಗಿ ರಾಜ್ಯ ಸಚಿವ ಪುಷ್ಪೇಂದ್ರ ಸಿಂಗ್ ತಿಳಿಸಿದ್ದಾರೆ.
 
ರಾಜಸ್ಥಾನ ವಿಧಾನಸಭೆ ಎದುರುಗಡೆ ಸುವರ್ಣ ಅಧಿಕಾರ್ ಆರಕ್ಷಣ್ ಸಂಘ ಆಯೋಜಿಸಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ಅವರು, ಪದ್ಮಾವತಿ ಚಿತ್ರಕ್ಕೆ ರಾಜ್ಯದಾದ್ಯಂತ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು. 
 
ರಜಪೂತ ರಾಣಿ ಪದ್ಮಿನಿ ಜೀವನಾಧಾರಿತ ಚಿತ್ರ ಪದ್ಮಾವತಿಯಲ್ಲಿ ಐತಿಹಾಸಿಕ ವಿಷಯವನ್ನು ತಿರುಚಲಾಗಿದೆ. ಇದರಿಂದ ರಜಪೂತ ಸಮುದಾಯದ ಗುಂಪೊಂದು ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿತ್ತು. ಈ ಸಂದರ್ಭದಲ್ಲಿ ಭನ್ಸಾಲಿ ಮೇಲೆ ಹಲ್ಲೆ ನಡೆದಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಪ್ರಿಯಾಂಕಾ ಬಿಕಿನಿ ಚಿತ್ರಗಳು

ದೇಶಿಗರ್ಲ್ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್‌ನಲ್ಲಿ ಪಾದ ಊರಿರುವುದು ಗೊತ್ತೇ ಇದೆ. ತನ್ನ ಚೊಚ್ಚಲ ...

news

ಅಕ್ಷಯ್ ಕುಮಾರ್ ಹೆಂಡತಿಯಾಗಿ ರಾಧಿಕಾ ಆಪ್ಟೆ

ಸಿನಿಮಾಗಳಿಗಿಂತ ಹಾಟ್ ದೃಶ್ಯಗಳು, ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚಾಗಿ ಗುರುತಿಸಿಕೊಂಡ ಬೆಡಗಿ ರಾಧಿಕಾ ...

news

’ನನ್ನ ಮಗಳು ಸಿನಿಮಾಗಳಿಗೆ ಅಡಿಯಿಟ್ಟಿದ್ದರೆ ಕಾಲು ಮುರಿಯುತ್ತಿದ್ದೆ’

ಸಿನಿಮಾ ನಟರ ಮಕ್ಕಳು ಚಿತ್ರರಂಗಕ್ಕೆ ಅಡಿಯಿಡುವುದು ಮಾಮೂಲಿ. ತಮ್ಮ ಅಭಿಮಾನ ನಟರ ಮಕ್ಕಳು ಯಾವಾಗ ...

news

ಸನ್ನಿ ಲಿನೋನ್ ಸಂಭಾವನೆ ಎಷ್ಟು ಗೊತ್ತಾ?

ಕೆನಡಾ ಪಾಪ್ ಗಾಯಕ ಜಸ್ಟಿನ್ ಬೀಬರ್ ಮೇ 10ಕ್ಕೆ ಮುಂಬೈಗೆ ಆಗಮಿಸುತ್ತಿದ್ದಾರೆ. ಪ್ರವಾಸದ ಭಾಗವಾಗಿ ...

Widgets Magazine Widgets Magazine Widgets Magazine