ಪದ್ಮಶ್ರೀ ವಿಜೇತ ಅಮೆರಿಕಾ ಮೂಲದ ನಟ ಟಾಮ್ ಆಲ್ಟರ್ ಇನ್ನಿಲ್ಲ!

ನ್ಯೂಯಾರ್ಕ್, ಶನಿವಾರ, 30 ಸೆಪ್ಟಂಬರ್ 2017 (10:50 IST)

ನ್ಯೂಯಾರ್ಕ್: ಬಾಲಿವುಡ್, ರಂಗಭೂಮಿ ಸೇರಿದಂತೆ ಹಲವು ಸಿನಿಮಾ, ನಾಟಕಗಳಲ್ಲಿ ಅಭಿನಯಿಸಿದ್ದ ಖ್ಯಾತ ಅಮೆರಿಕಾ ಮೂಲದ ನಟ ಟಾಮ್ ಆಲ್ಟರ್ ನಿಧನರಾಗಿದ್ದಾರೆ.


 
ಬಹುದಿನಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಅವರು ಮುಂಬೈನಲ್ಲಿ ನಿನ್ನೆ ನಿಧನರಾಗಿದ್ದಾರೆ. 1977 ರಲ್ಲಿ ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಕನ್ನೇಶ್ವರ ರಾಮ ಎಂಬ ಕನ್ನಡ ಸಿನಿಮಾದಲ್ಲೂ ಅವರು ಅಭಿನಯಿಸಿದ್ದರು.
 
ಇದಲ್ಲದೆ ಸರ್ದಾರ್, ಪರಿಂದಾ, ದೇಸ್ ಪರ್ದೇಸ್ ಮುಂತಾದ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. 1950 ರಲ್ಲಿ ಅಮೆರಿಕಾದಲ್ಲಿ ಜನಿಸಿದ ಅವರು ಭಾರತೀಯ ಚಿತ್ರರಂಗದ ಮೂಲಕ ಗುರುತಿಸಿಕೊಂಡವರು. ಅವರ ನಿಧನಕ್ಕೆ ಬಾಲಿವುಡ್ ಸಂತಾಪ ವ್ಯಕ್ತಪಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವೇದಿಕೆಯಲ್ಲೇ ಯುವ ನಟಿಗೆ ಕಣ್ಣೀರು ತರಿಸಿದ ಹಿರಿಯ ನಟ!

ಚೆನ್ನೈ: ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯೊಂದರ ವೇದಿಕೆಯಲ್ಲಿ ತಮಿಳಿನ ಹಿರಿಯ ನಟ ಟಿ ...

news

ಸ್ವಚ್ಛ್ ಭಾರತ ಮಾಡಲು ಬಾಹುಬಲಿ ಪ್ರಭಾಸ್ ಸಂದೇಶ

ಹೈದರಾಬಾದ್: ಬಾಹುಬಲಿ ಸಿನಿಮಾ ನಟ ಪ್ರಭಾಸ್ ಗೆ ಹೊಸದೊಂದು ಇಮೇಜ್ ಕೊಟ್ಟಿದೆ. ಇದೀಗ ಬಾಹುಬಲಿ ಪ್ರಭಾಸ್ ...

news

ಜೀವಂತ ದಂತಕತೆ ಲತಾ ದೀದಿ ಕುರಿತ ಇಂಟರೆಸ್ಟಿಂಗ್ ವಿಷಯ ನಿಮಗೆ ಗೊತ್ತಾ…?

ಬೆಂಗಳೂರು: 'ಏ ಮೇರೆ ವತನ್ ಕೆ ಲೋಗೋ, ಝರಾ ಆಂಖ್ ಮೇ ಬರ್ ಲೋ ಪಾನಿ' ಈ ಗೀತೆಯನ್ನ ಎಂದಾದರು ಮರೆಯೋಕೆ ...

news

ಕಾರು ಅಪಘಾತ ಪ್ರಕರಣ ಬಗ್ಗೆ ಸ್ಪಷ್ಟನೆ ನೀಡಿದ ನಟ ಪ್ರಜ್ವಲ್, ದಿಗಂತ್

ಬೆಂಗಳೂರು: ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ನಡೆದಿರುವ ಕಾರು ಅಪಘಾತಕ್ಕೂ ತಮಗು ಯಾವುದೇ ಸಂಬಂಧವಿಲ್ಲ ...

Widgets Magazine
Widgets Magazine