ಪರಿಣಿತಿ ಚೋಪ್ರಾಗೆ ಬರ್ತ್ ಡೇ ಸಂಭ್ರಮ

Mumbai, ಮಂಗಳವಾರ, 25 ಅಕ್ಟೋಬರ್ 2016 (11:19 IST)

Widgets Magazine

ಮುಂಬೈ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾಗೆ ಇಂದು ಬರ್ತ್ ಡೇ ಸಂಭ್ರಮ. ಬಾಲಿವುಡ್ ನ ಸೆಲೆಬ್ರಿಟಿಗಳಿಂದ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ.
 
ಪ್ರಿಯಾಂಕಾ ಚೋಪ್ರಾ, ಜಾಕ್ ಲಿನ್ ಫರ್ನಾಂಡಿಸ್, ಆಲಿಯಾ ಭಟ್, ರಿತೇಶ್ ದೇಶ್ ಮುಖ್, ಆಯುಷ್ಮಾನ್ ಖುರಾನಾ, ವರುಣ್ ಧವನ್, ಸಾಜಿದ್ ಖಾನ್, ಮನೀಶ್ ಮಲ್ಹೋತ್ರಾ ಸೇರಿದಂತೆ ಅನೇಕರು ನಟಿಗೆ ಸಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡಿದ್ದಾರೆ.
 
ಕಿಲ್ ದಿಲ್,  ಹಸೀ ತೊ ಫಸೀ, ಇಶ್ಕ್ ಝಾದೇ ಮುಂತಾದ ಚಿತ್ರಗಳಲ್ಲಿ ಪರಿಣಿತಾ ಅಭಿನಯಿಸಿದ್ದರು.  ಅಂದ ಹಾಗೆ ಇದು ಪರಿಣಿತಾಗೆ 28 ನೇ ಬರ್ತ್ ಡೇ. ಜತೆಗೆ ಹುಟ್ಟುಹಬ್ಬಕ್ಕೆ ಅಮ್ಮ ಬರೆದ ಭಾವನಾತ್ಮಕವಾಗಿ ಮಗಳಿಗೆ ಪತ್ರ ಬರೆದು ಜನುಮದಿನಕ್ಕೆ ಶುಭ ಹಾರೈಸಿದ್ದಾರೆ ಎಂದು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪ್ರಿಯಾಂಕ ಉಪೇಂದ್ರ ಅಭಿನಯದ ಮಮ್ಮಿ

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಆಗಾಗ ವಿಶಿಷ್ಟ ಚಿತ್ರಗಳನ್ನು ಮಾಡುತ್ತಿರುತ್ತಾರೆ. ...

news

ಜಾನ್ ಜಾನಿ ಜನಾರ್ಧನ್ ನವಂಬರ್ 11 ಕ್ಕೆ ಬಿಡುಗಡೆ

ಬಹುತಾರಾಗಣದ ಜಾನ್ ಜಾನಿ ಜನಾರ್ಧನ್ ಚಿತ್ರ ನವಂಬರ್ 11 ಕ್ಕೆ ಬಿಡುಗಡೆಯಾಗಲಿದೆ. ಯೋಗೇಶ್, ಅಜೇಯ್ ರಾವ್ ...

news

ಸಂಚಾರಿ ವಿಜಯ್ ಹೊಸ ಪ್ರಯತ್ನ

ಸಂಚಾರಿ ವಿಜಯ್ ಹೊಸ ಚಿತ್ರಕ್ಕೆ ನಾಯಕರಾಗಿದ್ದಾರೆ. ರಿಕ್ತ ಎನ್ನುವ ಹೊಸ ಚಿತ್ರದಲ್ಲಿ ಅವರು ...

news

ಶಿವಾಯ್ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆ

ಅಜಯ್ ದೇವಗನ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿ , ನಿರ್ದೇಶಿಸಿದ ಶಿವಾಯ್ ಚಿತ್ರ ಈ ವಾರ ತೆರೆಕಾಣಲಿದೆ. ...

Widgets Magazine Widgets Magazine