ಸ್ವಿಮ್ ಸೂಟ್ ಬ್ರಾಂಡ್ ಕಂಪೆನಿವೊಂದಕ್ಕೆ ಅಫಿಶಿಯಲ್ ಅಂಬಾಸಿಡರ್ ಆದ ನಟಿ ಪರಿಣಿತಿ ಚೋಪ್ರಾ

ಮುಂಬೈ, ಮಂಗಳವಾರ, 8 ಮೇ 2018 (07:30 IST)

ಮುಂಬೈ : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಇದೀಗ ಸ್ವಿಮ್ ಸೂಟ್ ಬ್ರಾಂಡ್ ಕಂಪೆನಿವೊಂದರ ಅಫಿಶಿಯಲ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.


 ಹೌದು. ನಟಿ ಪರಿಣಿತಿ ಚೋಪ್ರಾ ಅವರು ಜಗತ್ತಿನ ಅತ್ಯಂತ ಪ್ರಸಿದ್ಧ ಸ್ವಿಮ್ ಸೂಟ್ ಬ್ರಾಂಡ್ 'ಸ್ಪೀಡೋ' ಗೆ ಅಫಿಶಿಯಲ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪರಿಣಿತಿ ಚೋಪ್ರಾ ಅವರು,’ ಸ್ಪೀಡೋಗೆ ಅಂಬಾಸಿಡರ್ ಆಗಿ ಕೆಲಸ ಮಾಡಲು ನನಗೆ ಹೆಮ್ಮೆಯಾಗುತ್ತಿದೆ. ಸ್ಪೀಡೋ ಫ್ಯಾಮಿಲಿಯಲ್ಲಿ ನನ್ನನ್ನೂ ಒಬ್ಬಳನ್ನಾಗಿ ಮಾಡಿದ್ದಕ್ಕೆ ಸ್ಪೀಡೋಗೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.


ಹಾಗೇ ಸ್ಪೀಡೋ ಕಂಪೆನಿಯ ಸ್ವಿಮ್ ಸೂಟನ್ನು ಧರಿಸಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿ ಸ್ಪೀಡೋ ಸ್ವಿಮ್ ಸೂಟ್ ಧರಿಸಿ ನೆಲದ ಮೇಲೆ ಮಾತ್ರವಲ್ಲ, ನೀರಿನಲ್ಲೂ ಸುಲಭವಾಗಿ ವರ್ಕೌಟ್ ಮಾಡಬಹುದು ಎಂದು ಪರಿಣಿತಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೋನಂ ಕಪೂರ್ ಮದುವೆಗೆ ಈ ನಟಿ ಹೋಗುತ್ತಿಲ್ಲವಂತೆ. ಇದಕ್ಕೆ ಕಾರಣವೇನು ಗೊತ್ತಾ?

ಮುಂಬೈ : ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅವರ ಮಗಳು ಸೋನಂ ಕಪೂರ್ ಮದುವೆ ಇಂದು (ಮೇ 8 ರಂದು) ...

news

ತೆರೆ ಮೇಲೆ ಜೋಡಿಯಾಗಿ ನಟಿಸಲು ಒಪ್ಪಿಕೊಂಡ ಮಾಧುರಿ ದೀಕ್ಷಿತ್ ಹಾಗೂ ಸಂಜಯ್ ದತ್

ಮುಂಬೈ : ಬಾಲಿವುಡ್ ನ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್ ಹಾಗೂ ನಟ ಸಂಜಯ್ ದತ್ ಅವರು ಬಹಳ ವರ್ಷಗಳ ನಂತರ ...

news

ತಮ್ಮ ಅಭಿಮಾನಿಯ ಮದುವೆಗೆ ಮಹೇಶ್ ಬಾಬು ನೀಡಿದ ಸರ್ಪ್ರೈಸ್ ಉಡುಗೊರೆ ಏನು ಗೊತ್ತಾ?

ಹೈದರಾಬಾದ್ : ಯಾವಾಗಲೂ ಅಭಿಮಾನಿಗಳ ಸುಖ ದುಖಃಕ್ಕೆ ಸ್ಪಂದಿಸುವ ಟಾಲಿವುಡ್ ನಟ ಮಹೇಶ್ ಬಾಬು ಅವರು ಇದೀಗ ...

news

ಖ್ಯಾತ ಗಾಯಕ ಅದ್ನಾನ್ ಸಾಮಿ ಹಾಗೂ ತಂಡದವರಿಗೆ ಹೀಯಾಳಿಸಿದ ಕುವೈಟ್ ವಿಮಾನ ನಿಲ್ದಾಣದ ಅಧಿಕಾರಿಗಳು

ನವದಿಲ್ಲಿ : ಖ್ಯಾತ ಗಾಯಕ ಅದ್ನಾನ್ ಸಾಮಿ ಹಾಗೂ ಅವರ ತಂಡದವರಿಗೆ ಕುವೈಟ್ ವಿಮಾನ ನಿಲ್ದಾಣದಲ್ಲಿ ...

Widgets Magazine
Widgets Magazine