ಪೇಟಾ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾದ ಪ್ರಿಯಾಂಕ-ನಿಕ್

ಮುಂಬೈ, ಬುಧವಾರ, 5 ಡಿಸೆಂಬರ್ 2018 (07:13 IST)

ಮುಂಬೈ : ಇತ್ತೀಚೆಗೆ ಮದುವೆಯಾದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಗಾಯಕ ನಿಖ್ ಇದೀಗ ಪ್ರಾಣಿ ದಯಾ ಸಂಘ, ಪೇಟಾ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಟಿ ಪ್ರಿಯಾಂಕ ಚೋಪ್ರಾ ಹಾಗೂ ಗಾಯಕ ನಿಖ್ ಮದುವೆ ದಿನ ಪಟಾಕಿ ಸಿಡಿಸಿ ವಿವಾದಕ್ಕೆ ಸಿಲುಕಿಕೊಂಡಿದ್ದರು. ಆದರೆ ಇದೀಗ ಪ್ರಿಯಾಂಕ ಮದುವೆಯಲ್ಲಿ ಕುದುರೆಗಳಿಗೆ ಹಿಂಸೆ ನೀಡಲಾಗಿದೆ ಎಂದು ಪ್ರಾಣಿ ದಯಾ ಸಂಘ ಆರೋಪ ಮಾಡಿದೆ. ಕುದುರೆಗಳಿಗೆ ಚೂಪಾದ ಚಾವಟಿಯನ್ನು ಬಳಸಿದ್ದಾರೆ ಎಂದು ಪೇಟಾ ಹೇಳಿದೆ.

 

ಈ ವಿಚಾರವಾಗಿ ಟ್ವಿಟ್ ಮಾಡಿರುವ ಪೇಟಾ ಸಂಸ್ಥೆ, ಪ್ರಿಯಾಂಕ ಚೋಪ್ರಾ ಹಾಗೂ ನಿಖ್ ನಿಮಗೆ ಮದುವೆಯ ಶುಭಾಶಯಗಳು. ಇತ್ತೀಚಿನ ದಿನಗಳಲ್ಲಿ ಕುದುರೆ ಸವಾರಿಗಳನ್ನು ಮದುವೆಯಲ್ಲಿ ಅನೇಕ ಮಂದಿ ಬೇಡ ಎಂದು ಹೇಳಿದ್ದಾರೆ. ಆದರೆ ನಿಮ್ಮ ಮದುವೆಯಲ್ಲಿ ಇದನ್ನು ನೀವು ಬಳಸಿದ್ದೀರಾ, ಜೊತೆಗೆ ಅದಕ್ಕೆ ಹಿಂಸೆ ಮಾಡಿದ್ದೀರಾ ಇದು ವಿಷಾದನೀಯ ಸಂಗತಿ’ ಎಂದು ತಿಳಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಗಳಿಗೆ ನಾಮಕರಣ ಶಾಸ್ತ್ರ ಮಾಡಿಸಿದ ನಟ ಅಜಯ್ ರಾವ್; ಮಗುವಿನ ಹೆಸರೇನು ಗೊತ್ತಾ?

ಬೆಂಗಳೂರು : ಇತ್ತೀಚೆಗೆ ಹೆಣ್ಣು ಮಗುವಿಗೆ ತಂದೆಯಾಗಿದ ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರು ಇದೀಗ ತಮ್ಮ ...

news

ಸ್ಯಾಂಡಲ್ ವುಡ್ ನ ನಟ, ನಿರ್ದೇಶಕ ಎ.ಆರ್​. ಬಾಬು ಇನ್ನಿಲ್ಲ

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ, ನಿರ್ದೇಶಕ ಎ.ಆರ್​. ಬಾಬು ಅವರು ಇಂದು ಬೆಳಗ್ಗೆ 8.55ಕ್ಕೆ ...

news

ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರವನ್ನ ಬಹಿರಂಗಪಡಿಸಿದ ನಟಿ ರಾಖಿ ಸಾವಂತ್

ಮುಂಬೈ : ಇತ್ತೀಚೆಗೆ ತಾವು ಮದುವೆಯಾಗುತ್ತಿರುವ ಬಗ್ಗೆ ತಿಳಿಸಿದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ...

news

ರಜನೀಕಾಂತ್ 2.0 ಸಿನಿಮಾ ಲೀಕ್; ಪೊಲೀಸ್ ಆಯುಕ್ತರಿಗೆ ದೂರು ನೀಡಿದ ರಜನೀಕಾಂತ್ ಅಭಿಮಾನಿಗಳ ಸಂಘ

ಚೆನ್ನೈ : ರಜನೀಕಾಂತ್ ಅಭಿನಯದ 2.0 ಸಿನಿಮಾವನ್ನು ಕೆಲವು ಕಿಡಿಗೇಡಿಗಳು ರೆಕಾರ್ಡ್ ಮಾಡಿ ವೈರಲ್ ಮಾಡಿದ ...