ಪ್ರಿಯಾಂಕ ಚೋಪ್ರಾ ತುಂಡುಡುಗೆ ಪ್ರಧಾನಿ ಮೋದಿಗೆ ನೋ ಪ್ರಾಬ್ಲಂ ಅಂತೆ!

Mumbai, ಮಂಗಳವಾರ, 11 ಜುಲೈ 2017 (11:02 IST)

Widgets Magazine

ಮುಂಬೈ: ಇತ್ತೀಚೆಗೆ ಬರ್ಲಿನ್ ನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗುವಾಗ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ತೊಡೆ ಕಾಣುವಂತಹ ಉಡುಪು ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು.


 
ಆದರೆ ಪ್ರಧಾನಿ ಮೋದಿಗೆ ಪ್ರಿಯಾಂಕ ಈ ರೀತಿಯ ಡ್ರೆಸ್ ಹಾಕಿಕೊಂಡು ತನ್ನೆದುರು ಕೂತಿದ್ದು ಯಾವುದೇ ಸಮಸ್ಯೆಯಾಗಿಲ್ಲವಂತೆ. ಹಾಗಂತ ಪ್ರಧಾನಿಯ ಬೆಂಗಾವಲು ಪಡೆಯ ಮೂಲಗಳು ಹೇಳಿವೆ.
 
ಆವತ್ತು ಪ್ರಿಯಾಂಕ ಎದೆ ಸೀಳು ಕಾಣುತ್ತಿರಲಿಲ್ಲ. ಕೈಯೂ ಸಂಪೂರ್ಣ ಮುಚ್ಚಿತ್ತು. ಹಾಗಾಗಿ ಪ್ರಧಾನಿ ಮೋದಿಗೆ ಇದರಿಂದ ಮುಜುಗರವಾಗಿಲ್ಲ ಎಂದು ಬೆಂಗಾವಲು ಪಡೆ ಹೇಳಿಕೊಂಡಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಪ್ರಧಾನಿ ಬಳಿ ಎರಡು ನಿಮಿಷ ಸಮಯ ಕೇಳಿ ಮೈ ಪೂರಾ ಮುಚ್ಚುವಂತಹ ಡೀಸೆಂಟ್ ಡ್ರೆಸ್ ಹಾಕಿಕೊಂಡು ಕೂರಬಹುದಿತ್ತಲ್ಲಾ ಎಂದು ಟೀಕೆಗಳು ಬಂದಿದ್ದವು.
 
ಇದನ್ನೂ ಓದಿ.. ನಟ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ಕೊಡುವ ವಿಡಿಯೋ ಲೀಕ್?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಿಯಾಂಕ ಚೋಪ್ರಾ ಪ್ರಧಾನಿ ಮೋದಿ ಬಾಲಿವುಡ್ Bollywood Pm Modi Priyanka Chopra

Widgets Magazine

ಸ್ಯಾಂಡಲ್ ವುಡ್

news

ನಟ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ಕೊಡುವ ವಿಡಿಯೋ ಲೀಕ್?

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಿಲೀಪ್ ಮೂರು ವರ್ಷದ ಮೊದಲೇ ಆರೋಪಿ ...

news

ನಟ ದಿಲೀಪ್ ಬಂಧನಕ್ಕೆ ಕಾರಣವಾಯ್ತಾ ಸೆಲ್ಫೀ..? ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳದ ಸ್ಫೋಟಕ ಮಾಹಿತಿ ಬಹಿರಂಗ

ಮಲೆಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ನಟ ದಿಲೀಪ್ ಜೈಲು ಸೇರಿದ್ದಾಗಿದೆ. ಇದೀಗ, ಈಜೊ ...

news

ನಟ ದಿಲೀಪ್ ಬಗ್ಗೆ ತನಿಖಾ ತಂಡದ ಮೂಲಗಳನ್ನು ಆಧರಿಸಿ ಮಲಯಾಳಂ ಮಾಧ್ಯಮ ಹೊರಹಾಕಿದ ಭಯಾನಕ ಸತ್ಯಗಳು!

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ...

news

ಶಿವರಾಜ್ ಕುಮಾರ್ ಹೊಗಳುತ್ತಾ ಎಡವಟ್ಟು ಮಾಡಿಕೊಂಡ ತೆಲುಗು ನಟ ಬಾಲಕೃಷ್ಣ

ಬೆಂಗಳೂರು: ತೆಲುಗು ಸ್ಟಾರ್ ನಟ ಬಾಲಕೃಷ್ಣ ಇತ್ತೀಚೆಗೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಅಡಿಯೋ ...

Widgets Magazine