ಹೇಗಿದೆ ನೋಡಿ ಜಾಕ್ವೆಲಿನ್ ಫರ್ನಾಂಡಿಸ್ ನ ಕಂಬದ ಮೇಲಿನ ಕಸರತ್ತು

ಮುಂಬೈ, ಬುಧವಾರ, 8 ಆಗಸ್ಟ್ 2018 (17:31 IST)

ಮುಂಬೈ: ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರು ಪೋಲ್‌ ವರ್ಕೌಟ್‌ ಮಾಡುತ್ತಿರುವ ಚಿತ್ರಗಳು ಇದೀಗ ವೈರಲ್ ಆಗಿದೆ. ದೇಹವು ಇನ್ನಷ್ಟು ಫಿಟ್ ಆಗಿ ಆಕರ್ಷಕವಾಗಿ ಕಾಣಲು ನಟಿಯರು ಪೋಲ್ ಡಾನ್ಸ್ ಮೊರೆಹೋಗುತ್ತಿದ್ದಾರೆ.  ಇದು ಭುಜ ಮತ್ತು ತೋಳುಗಳ ಮಾಂಸಖಂಡಗಳ ಬಲವನ್ನು ಹೆಚ್ಚಿಸುತ್ತದೆಯಲ್ಲದೆ ಇಡಿಯ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಈ ವರ್ಕೌಟ್‌ ಜಾಕ್ವೆಲಿನ್‌ರಿಗಷ್ಟೇ ಅಲ್ಲ, ಬಾಲಿವುಡ್‌ನ ಇನ್ನೂ ಹಲವು ಸೆಲೆಬ್ರಿಟಿಗಳಿಗೂ ಪ್ರಿಯವಾಗಿದೆ. ಯಾಮಿ ಗೌತಮ್‌, ವರುಣ್‌ ಧವನ್‌, ಇಶಾ ಗುಪ್ತ ಮೊದಲಾದ ಸೆಲೆಬ್ರಿಟಿಗಳೂ ಇದನ್ನೀಗ ಮಾಡುತ್ತಿರುವುದರಿಂದ ಇದು ವಿಶೇಷ ಗಮನ ಸೆಳೆದಿದೆ.

ಕಂಬದ ಮೇಲೆ ವ್ಯಾಯಾಮ ಮಾಡುವ ಈ ಕಸರತ್ತನ್ನು ಆರಂಭದ ಹಂತದಲ್ಲಿ ಪರಿಣತರ ಮೇಲ್ವಿಚಾರಣೆಯಲ್ಲಿ ಮಾಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೆಜಿಎಫ್ ನ ಹಾಡೊಂದಕ್ಕೆ ಸೊಂಟ ಬಳುಕಿಸಲಿದ್ದಾರಂತೆ ತಮನ್ನಾ!

ಬೆಂಗಳೂರು: ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್’ ಸಿನಿಮಾದ ಐಟಂ ಹಾಡೊಂದಕ್ಕೆ ಯಶ್ ...

news

ವೈರಲ್ ಆಯ್ತು ಪ್ರಿಯಾಂಕ ಚೋಪ್ರಾ ಕೈಯಲ್ಲಿದ್ದ ಉಂಗುರ ಮರೆಮಾಚಿದ ಫೋಟೊ!

ಮುಂಬೈ: ಕಳೆದ ಕೆಲವು ದಿನಗಳಿಂದ ಅಮೆರಿಕಾದ ಗಾಯಕ ನಿಕ್ ಜೋನ್ಸ್ ಜೊತೆ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕ ...

news

ಬಾಲಿವುಡ್ ನಟಿ ರೇಖಾ ಅವರ ಬ್ಯೂಟಿ ಸಿಕ್ರೆಟ್ ಇಲ್ಲಿದೆ ನೋಡಿ

ಮುಂಬೈ: ಬಾಲಿವುಡ್ ನಟಿ ರೇಖಾ ಎಂದರೆ ಈಗಲೂ ಎಲ್ಲರ ಹುಬ್ಬು ಮೇಲೆರುತ್ತದೆ. ಯಾಕೆಂದರೆ ಆಕೆ ಅಷ್ಟು ...

news

ರಣವೀರ್ ಸಿಂಗ್ ಫೋಟೊಗೆ ದೀಪಿಕಾ ಕೊಟ್ಟ ಕಮೆಂಟ್ ಏನು ಗೊತ್ತಾ…?

ಮುಂಬೈ:ಜೋಡಿ ಹಕ್ಕಿಗಳಂತಿರುವ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಯ ಬಗ್ಗೆ ಸದಾ ಒಂದಿಲ್ಲೊಂದು ...

Widgets Magazine