ಹೈದರಾಬಾದ್ : ಟಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಅವರ ಬಗ್ಗೆ ಈ ಹಿಂದೆ ಸಾಕಷ್ಟು ರೂಮರ್ಸ್ ಗಳು ಕೇಳಿಬಂದಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ನಟ ಪ್ರಭಾಸ್ ಅವರ ಹೆಸರು ಇನ್ನೊಬ್ಬ ನಟಿಯ ಜೊತೆ ಕೇಳಿಬಂದಿದೆ.