ಪತ್ನಿ, ಮಗನೊಂದಿಗೆ ರಜೆಯ ಮೋಜಿನಲ್ಲಿ ಪ್ರಕಾಶ್ ರಾಜ್!

ಮುಂಬೈ, ಶುಕ್ರವಾರ, 10 ಆಗಸ್ಟ್ 2018 (06:50 IST)

ಮುಂಬೈ: ವಿವಾದಾತ್ಮಕ ಹೇಳಿಕೆಗಳ ಮೂಲಕ  ಹೆಚ್ಚು ಸುದ್ದಿಯಲ್ಲಿದ್ದ ನಟ ಪ್ರಕಾಶ್ ರಾಜ್ ಸಿಡ್ನಿಯಲ್ಲಿ ಕುಟುಂಬದ ಜತೆ ರಜೆಯ ಮೋಜಿನಲ್ಲಿದ್ದಾರೆ. ಪತ್ನಿ ಪೋನಿ ವರ್ಮಾ, ಮಗನೊಂದಿಗೆ  ಸಿಡ್ನಿಯಲ್ಲಿ ಕಾಲಕಳೆಯುತ್ತಿರುವ ಪ್ರಕಾಶ್ ರಾಜ್, ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ.


ಸಿಡ್ನಿಯಲ್ಲಿನ ಪ್ರವಾಸಿ ಸ್ಥಳವನ್ನು ಭೇಟಿ ಮಾಡಿ  ಖುಷಿಯಿಂದ ಎಂಜಾಯ್ ಮಾಡ್ತಿದ್ದಾರಂತೆ ಪ್ರಕಾಶ್ ರಾಜ್.


ಬಹುಭಾಷಾ ನಟ ಪ್ರಕಾಶ್ ರಾಜ್ ಸಾಕಷ್ಟು  ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2010 ರಲ್ಲಿ ಬಾಲಿವುಡ್ ನ ಕೋರಿಯೋಗ್ರಫರ್ ಪೋನಿ ವರ್ಮಾರನ್ನು ಪ್ರಕಾಶ್ ರಾಜ್ ಮದುವೆಯಾಗಿದ್ದಾರೆ. ಪೋನಿ ವರ್ಮಾ ಕೂಡ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಕಾಶ್ ರಾಜ್ ಪತ್ನಿ ಪೋನಿ ಮಗ ಸಾಮಾಜಿಕ ಜಾಲತಾಣ Wife Piny Son Prakash Raj Social Media

ಸ್ಯಾಂಡಲ್ ವುಡ್

news

ಬಿಕಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನೇಹಾ ಶರ್ಮಾ!

ಮುಂಬೈ: ನಟಿ ನೇಹಾ ಶರ್ಮಾ ಅವರ ಇತ್ತೀಚೆಗಿನ ಫೋಟೋಶೂಟ್ ಹುಡುಗರ ಎದೆಯಲ್ಲಿ ಸಂಚಲನವನ್ನೇ ಉಂಟು ...

news

ದೀಪಿಕಾ ಹಾಕಿದ ಈ ವಿಡಿಯೋ ಎಲ್ಲರ ಮೊಗದಲ್ಲೂ ನಗು ತರಿಸಿದೆಯಂತೆ

ಮುಂಬೈ: ಚೆನ್ನೈ ಏಕ್ಸ್ ಪ್ರೆಸ್ ಸಿನಿಮಾ ಎಂದರೆ ಎಲ್ಲರ ಮುಖದಲ್ಲೂ ಒಂದು ತಿಳಿ ನಗು ಮೂಡುತ್ತದೆ. ಇದರಲ್ಲಿ ...

news

ಪ್ರಧಾನಿ ಮೋದಿ ಬಾಲ್ಯದ ಘಟನೆ ಆಧರಿಸಿ ಚಲೋ ಜಿತೇ ಹೈ ಚಿತ್ರ ನಿರ್ಮಾಣ

ಮುಂಬೈ: ಪ್ರಧಾನಿ ಮೋದಿ ಬಾಲ್ಯದ ಘಟನೆ ಆಧರಿಸಿ ಚಲೋ ಜಿತೇ ಹೈ ಚಿತ್ರ ನಿರ್ಮಾಣವಾಗಿದ್ದು ವಿಶೇಷ ...

news

ತಮ್ಮ ವಿರುದ್ಧ ದಾಖಲಾದ ದೂರಿಗೆ ರಕ್ಷಿತ್ ಶೆಟ್ಟಿ ಕೊಟ್ಟ ಸ್ಪಷ್ಟನೆ ಏನು?

ಬೆಂಗಳೂರು: ನೋ ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ರಕ್ಷಿತ್ ...

Widgets Magazine
Widgets Magazine