ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಅವರನ್ನು ಮೀರಿಸುವಂತಹ ಇಂಟರ್ ನ್ಯಾಷನಲ್ ಕ್ರಶ್ ನ ಪ್ರಥಮ್ ಕರೆದುಕೊಂಡು ಬರುತ್ತಾರಂತೆ; ಯಾರಾಕೆ ಗೊತ್ತಾ…?

ಬೆಂಗಳೂರು, ಶನಿವಾರ, 24 ಫೆಬ್ರವರಿ 2018 (06:34 IST)

ಬೆಂಗಳೂರು : ಕಣ್ಸನ್ನೆಯಲ್ಲೇ  ಪಡ್ಡೆ ಹುಡುಗರ ನಿದ್ದೆಗೆಡಿಸಿದ ‘ಒರು ಅಡರ್ ಲವ್ ‘ಮಲಯಾಳಂ ಚಿತ್ರದ ನಟಿ ಪ್ರಿಯಾ ಪ್ರಕಾಶ್ ಅವರು ನ್ಯಾಷನಲ್ ಕ್ರಶ್ ಎಂದು ಕರೆಸಿಕೊಂಡಿದ್ದು, ಇದೀಗ ರ ವಿನ್ನರ್ ಪ್ರಥಮ ಅವರು ಪ್ರಿಯಾ ಅವರನ್ನೇ ಮೀರಿಸುವಂತಹ ನ್ಯಾಷನಲ್ ಕ್ರಶ್‍ರನ್ನು ಕರೆದುಕೊಂಡು ಬರುವುದಾಗಿ ತಿಳಿಸಿದ್ದಾರೆ.


ಪ್ರಥಮ್ ಅವರು ತಮ್ಮ ಫೇಸ್ ಬುಕ್ ಅಕೌಂಟ್‍ ನಲ್ಲಿ ನ್ಯಾಶನಲ್ ಕ್ರಶ್ ಪ್ರಿಯಾ ಎಂದು ಬರೆದು ‘ನಮಸ್ಕಾರ. ನಾನು ನೋಡುತ್ತಾನೆ ಇದೀನಿ ಪ್ರಿಯಾ ಪ್ರಕಾಶ್ ವಾರಿಯರ್ ನ ನ್ಯಾಷನಲ್ ಕ್ರಶ್ ಎಂದು ಕೊಂಡಾಡಿದ್ದೇ ಕೊಂಡಾಡಿದ್ದು.. ಸ್ವಲ್ಪ ಕಾಯಿರಿ ನಾಳಿದ್ದು ನನ್ನ ಹುಟ್ಟುಹಬ್ಬ. ಅದಕ್ಕೆ ಇಂಟರ್ ನ್ಯಾಷನಲ್ ಕ್ರಶ್ ನ ಕರೆದುಕೊಂಡು ಬರುತ್ತೀನಿ. ಎಲ್ಲಾ ಹುಡುಗರು ಎದೆ ಹೊಡೆದುಕೊಂಡು ಸಾಯೋದು ಗ್ಯಾರಂಟಿ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇದೀಗ ಫುಲ್ ಫ್ಯಾಮಿಲಿ ಮೂಡ್ ನಲ್ಲಿದ್ದಾರೆ. ಅಮೆರಿಕಾದಲ್ಲಿ ಪತ್ನಿ ಜತೆ ...

news

ದರ್ಶನ್ ಅವರ 'ಒಡೆಯರ್' ಚಿತ್ರಕ್ಕೆ ಕನ್ನಡ ಕ್ರಾಂತಿ ದಳ ವಿರೋಧ!

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಲಿರುವ ‘ಒಡೆಯರ್’ ಚಿತ್ರ ಸೆಟ್ಟೆರುವ ಮೊದಲೇ ಚಿತ್ರದ ...

news

ಬಾಲಕಿಯ ಮುಖಕ್ಕೆ ಬಣ್ಣಹಚ್ಚಿ ತುಟಿಗೆ ಕಿಸ್ ಕೊಟ್ಟ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ವಿರುದ್ದ ದೂರು ದಾಖಲು

ನವದೆಹಲಿ : ಹಿಂದಿ ಗಾಯನ ರಿಯಾಲಿಟಿ ಶೋನ ಸ್ಪರ್ಧಿಗಳಲ್ಲೊಬ್ಬಳಾದ ಅಪ್ರಾಪ್ತ ಬಾಲಕಿಗೆ ಖ್ಯಾತ ಗಾಯಕ ಅಂಗರಾಗ್ ...

news

ಕಾಂಗ್ರೆಸ್ ಮುಖಂಡರನ್ನು ಫಾಲೋ ಮಾಡ್ತಿದ್ದಾರೆ ಬಿಗ್ ಬಿ

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಟ್ವಿಟರ್‌ನಲ್ಲಿ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರನ್ನು ಫಾಲೋ ...

Widgets Magazine