ಬರ್ತಡೇ ಸೆಲೆಬ್ರೇಷನ್ ಮಾಡಿಕೊಂಡ ಪ್ರಿಯಾಮಣಿ

ಬೆಂಗಳೂರು, ಶನಿವಾರ, 4 ಜೂನ್ 2016 (19:11 IST)

Widgets Magazine

ಇವತ್ತು ಪ್ರಿಯಾಮಣಿ ತಮ್ಮ 32ನೇಯ ಬರ್ತಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ...ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜತೆಗೆ ಕೇಕ್ ಕಟ್ ಮಾಡುವುದರ ಮೂಲಕ ನಟಿ ಪ್ರಿಯಾಮಣಿ ಬರ್ತಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ.


ಪ್ರಿಯಾಮಣಿ ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದರು. 2003ರಲ್ಲಿ ಉಲ್ಲಂ ಚಿತ್ರದ ಮೂಲಕ ಕೆರಿಯರ್ ಆರಂಭಮಾಡಿದ್ದರು...ಕನ್ನಡ, ತೆಲಗು,ಮಲೆಯಾಳಂ ಹಾಗೂ ತಮಿಳು ಮೂವೀಗಳಲ್ಲಿ ನಟಿಸಿರುವ ಪ್ರಿಯಾಮಣಿ ತಮ್ಮದೇ ಅಮೋಘ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಮೊನ್ನೆ ತಾನೆ ಚೆನ್ನೈ ಮೂಲದ ಉದ್ಯಮಿ ಮುಸ್ತಾಫಾ ಜತೆಗೆ ಪ್ರಿಯಾಮಣಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.. ಬೆಂಗಳೂರಿನ ಬನಶಂಕರಿಯಲ್ಲಿರುವ ಅವರ ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಮಣಿ ಮನೆಯಲ್ಲಿ ಸರಳವಾಗಿ ಪ್ರಿಯಾಮಣಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವೇಳೆ ಕೆಲವೇ ಆಪ್ತರು ಹಾಗೂ ಸ್ನೇಹಿತರು ಸಮಾರಂಭಕ್ಕೆ ಹಾಜರಿದ್ದರು.. 
 
ಕನ್ನಡ , ತಮಿಳು, ಹಿಂದಿ, ತೆಲಗು, ಮಲಯಾಳಂ ಚಿತ್ರಗಳಲ್ಲಿ ಪ್ರಿಯಾಮಣಿ ನಟಿಸಿದ್ದರು. ಕುಟುಂಬದವರ ಸಮ್ಮುಖದಲ್ಲಿ ಪ್ರಿಯಾಮಣಿ ಮುಸ್ತಫಾ ಜತೆ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಇಬ್ಬರು ಕೆಲ ದಿನಗಳಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಓಕೆ ಜಾನು ಚಿತ್ರದಲ್ಲಿ ಬೈಕ್ ರೈಡ್ ಮಾಡಿದ ಆದಿತ್ಯ ರಾಯ್ ಕಪೂ್ರ...

ಆದಿತ್ಯ ರಾಯ್ ಕಪೂರ್ ಓಕೆ ಜಾನು ಚಿತ್ರದಲ್ಲಿ ನಟಿಸುತ್ತಿದ್ದಾರೆ... ಶ್ರದ್ಧಾ ಕಪೂರ್ ಜತೆಗೆ ಸ್ಕ್ರೀನ್ ...

news

ಡಿಶೂಂ ಚಿತ್ರಕ್ಕಾಗಿ ವರ್ಕೌಟ್ ಮಾಡುತ್ತಿರುವ ವರುಣ್ ಧವನ್

ಬಾಲಿವುಡ್ ನಟ ವರುಣ್ ಧವನ್ ಸಖತ್ ವರ್ಕೌಟ್ ಮಾಡುತ್ತಿದ್ದಾರಂತೆ... ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ...

news

ಬಿಗ್ ಬಾಸ್ 10ರ ಸ್ಪರ್ಧೆಗೆ ಬರ್ತಾಳಂತೆ ಪಾಕಿಸ್ತಾನಿ ಮಾಡೆಲ್ ಕಂದೀಲ್ ಬಲೊಚ್?

ಈ ಬಾರಿ ಬಿಗ್ ಬಾಸ್-10 ಸಾಕಷ್ಟು ಕುತೂಹಲ ಮೂಡಿಸುತ್ತಿದೆ.. ಯಾಕಂದ್ರೆ ಈ ಬಾರಿ ಬಿಗ್ ಬಾಸ್‌-10ರ ...

news

ಹೌಸ್‌ಫುಲ್-3ಚಿತ್ರ ವೀಕ್ಷಿಸಿದ ಬಾಲಿವುಡ್ ದಿಗ್ಗಜರು...

ಮಲ್ಟಿಸ್ಟಾರ್ ಚಿತ್ರ ಹೌಸ್‌ಫುಲ್ -3 ಚಿತ್ರವನ್ನು ಬಾಲಿವುಡ್ ಸೆಲೆಬ್ರೆಟಿಗಳು ನೋಡಿದ್ದಾರೆ. ಅಭಿಷೇಕ್ ...

Widgets Magazine Widgets Magazine