ಸೀರೆ ಉಡದೇ ಡೀಪ್ ನೆಕ್ ತೋರಿಸಿದ್ದೇ ಪ್ರಿಯಾಂಕಾ ಚೋಪ್ರಾಗೆ ಕುತ್ತು ತಂದಿತು!

ಮುಂಬೈ, ಗುರುವಾರ, 17 ಆಗಸ್ಟ್ 2017 (11:20 IST)

Widgets Magazine

ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಹಿಂದೊಮ್ಮೆ ಪ್ರಧಾನಿ ಮೋದಿ ಎದುರು ತೊಡೆ ಕಾಣುವಂತೆ ಕೂತಿದ್ದಕ್ಕೆ ಟ್ವಿಟರ್ ನಲ್ಲಿ ಟೀಕೆಗೊಳಗಾಗಿದ್ದು ನೆನಪಿರಬಹುದು. ಇದೀಗ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.


 
ಅದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ವಿಡಿಯೋದಿಂದಾಗಿ. ಅಂತಹದ್ದೇನು ಇತ್ತು ಅದರಲ್ಲಿ ಅಂತೀರಾ?
 
ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರುವ ವಿಡಿಯೋ ಪ್ರಕಟಿಸಿದ ಪ್ರಿಯಾಂಕಾ ತ್ರಿವರ್ಣದ ಶಾಲು ತೊಟ್ಟಿದ್ದರು. ಆದರೆ ಸೀರೆ ಉಟ್ಟಿರಲಿಲ್ಲ. ಎದೆ ಸೀಳು ದರ್ಶನ ಮಾಡುವಂತಹ ಟಿ ಶರ್ಟ್ ಧರಿಸಿದ್ದಕ್ಕೇ ಇನ್ ಸ್ಟಾಗ್ರಾಂನಲ್ಲಿ ಜನರು ಪ್ರಿಯಾಂಕಾ ಕಾಲೆಳೆದಿದ್ದಾರೆ.
 
ನಿಮಗೆ ಸೀರೆ ಇಲ್ಲವೇ ಕನಿಷ್ಠ ಪಕ್ಷ ಚೂಡಿದಾರ್ ಗೂ ಗತಿಯಿರಲಿಲ್ಲವೇ ಎಂದು ಕೆಲವರು ಕಾಲೆಳೆದರೆ, ಇನ್ನು ಕೆಲವರು ಮತ್ತೆ ಭಾರತಕ್ಕೆ ಬರಬೇಡಿ ಎಂದು ಕಿಡಿ ಕಾರಿದ್ದಾರೆ.
 
ಇದನ್ನೂ ಓದಿ.. ಕ್ರಿಕೆಟಿಗ ಪಾಂಡ್ಯ ಬ್ರದರ್ಸ್ ಅಪ್ಪನಿಗೆ ಕೊಟ್ಟ ಸರ್ಪ್ರೈಸ್ ಗಿಫ್ಟ್ ಏನು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ         



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಿರಿಕ್ ಹುಡುಗಿಗೆ ಒಲಿದ ಅದೃಷ್ಟ

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದಲ್ಲಿ ಬಬ್ಲಿಯಾಗಿ ಕಾಣಿಸಿಕೊಂಡಿದ್ದ ನಟಿ ಸಂಯುಕ್ತಾ ಹೆಗಡೆಗೆ ಈಗ ...

news

‘ಕಮಲ್ ಹಾಸನ್ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ’

ಚೆನ್ನೈ: ತಮಿಳು ಸೂಪರ್ ಸ್ಟಾರ್ ಇತ್ತೀಚೆಗೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ವಿರುದ್ಧ ಭ್ರಷ್ಟಾಚಾರ ಆರೋಪ ...

news

ನಟ ರಜನಿಕಾಂತ್ ಪತ್ನಿ ಮಾಲೀಕತ್ವದ ಶಾಲೆಗೆ ಬೀಗಮುದ್ರೆ

ಚೆನ್ನೈ: ಬಾಡಿಗೆ ನೀಡುವಲ್ಲಿ ವಿಫಲವಾಗಿದ್ದರಿಂದ ಬಹುಭಾಷಾ ನಟ ಸೂಪರ್‌ ಸ್ಟಾರ್ ತಲೈವಾ ರಜನಿಕಾಂತ್ ಪತ್ನಿ ...

news

ನಾನು ಚೆನ್ನಾಗಿದ್ದೇನೆ, ದೇವಸ್ಥಾನಕ್ಕೆ ಬಂದಿದ್ದಾಗ ಬಸ್ ಸಿಗದೆ ತೊಂದರೆ ಆಗಿತ್ತು: ಸದಾಶಿವ ಬ್ರಹ್ಮಾವರ್

ಪೋಷಕ ಪಾತ್ರಗಳ ಮೂಲಕ ಕನ್ನಡ ಹಿರಿತೆರೆ ಮೇಲೆ ಛಾಪು ಮೂಡಿಸಿದ್ದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ...

Widgets Magazine Widgets Magazine